ಸುದ್ದಿ
-
ಹಬ್ಬದ ಸಂದರ್ಭಕ್ಕಾಗಿ ಬರೋಬ್ಬರಿ ಒಂದು ಸಾವಿರ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭ
ಬೆಂಗಳೂರು : ಹಬ್ಬಗಳು ಇನ್ನೇನು ಹತ್ತಿರವಿದೆ ಎಂದಾಗ ಬಸ್, ರೈಲು ಸಿಗದೆ ಜನರು ತಮ್ಮ ಊರುಗಳಿಗೆ ತೆರಳಲು ಕಷ್ಟಪಡುತ್ತಾರೆ. ಬಸ್ಸ್ಟಾಂಡ್ಗಳಲ್ಲಿ ಕುಳಿತು ಸೀಟ್ ಇರುವ ಬಸ್ಗಾಗಿ ಕಾದು ಹೈರಾಣಾಗುತ್ತಾರೆ.…
Read More » -
ಕೃಷಿ ರಫ್ತಿನ ಪ್ರಮಾಣ ಹೆಚ್ಚಾದಾಗ ರೈತರ ಆದಾಯ ದ್ವಿಗುಣ: ಶೋಭಾ ಕರಂದ್ಲಾಜೆ
ಬೆಂಗಳೂರು, ಸೆಪ್ಟೆಂಬರ್ : “ಮುಂದಿನ ದಿನಗಳಲ್ಲಿ ರಫ್ತು ಮಾಡುವಂತಹ ಹಣ್ಣು, ತರಕಾರಿ ಮುಂತಾದುವುಗಳನ್ನು ರಸಾಯನಿಕ ರಹಿತ ಮಾಡುವತ್ತ ನಾವು ಗಮನ ಹರಿಸಬೇಕಿದೆ. ನಾವು ಬೇರೆ ಎಲ್ಲದರಲ್ಲಿ ಸ್ವಾವಲಂಬಿಗಳಾಗಿದ್ದೇವೆ.…
Read More » -
ಸಾರ್ಕ್ ಸಭೆಗೆ ತಾಲಿಬಾನ್ ಗೆ ಆಹ್ವಾನ ನೀಡಿ; ಪಾಕ್ ಪಟ್ಟು, ಭಾರತವನ್ನು ಕೆಣಕಿದ ಟರ್ಕಿ
ವಿಶ್ವಸಂಸ್ಥೆ/ಕಾಬೂಲ್: ಸಾರ್ಕ್ ರಾಷ್ಟ್ರಗಳ ಒಕ್ಕೂಟದ ವಿದೇಶಾಂಗ ಸಚಿವರ ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿ ಸದ್ಯ ಆಡಳಿತ ದಲ್ಲಿರುವ ತಾಲಿಬಾನ್ ಸರ್ಕಾರಕ್ಕೆ ಆಮಂತ್ರಣ ನೀಡಬೇಕು ಪಾಕಿಸ್ತಾ ನ ಪಟ್ಟು ಹಿಡಿದಿದೆ. ಇದರಿಂದಾಗಿ ಸೆ.25ರಂದು ನ್ಯೂಯಾರ್ಕ್…
Read More » -
ಆಪಾರ್ಟ್ ಮೆಂಟ್ ಅಗ್ನಿ ದುರಂತ: ಬಾಲ್ಕನಿಗೆ ಗ್ರಿಲ್ ಅಥವಾ ಮುಚ್ಚುವಿಕೆ ಮಾಡಬಾರದು: ಬಿಬಿಎಂಪಿ ಆದೇಶ
ಬೆಂಗಳೂರು: ಬೆಂಗಳೂರು ಅಪಾರ್ಟ್ಮೆಂಟ್ ಅಗ್ನಿ ಅವಘಡದಲ್ಲಿ ಸಜೀವ ದಹನವಾದ ತಾಯಿ ಮತ್ತು ಮಗಳ ದುರಂತ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ದುರಂತದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ…
Read More » -
ಈ ಕಂಪೆನಿಗಾಗಿ ಭಾರತದಲ್ಲಿ ಉದ್ಯೋಗ ಮಾಡುವ 500ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳು
ಚೆನ್ನೈನಲ್ಲಿ ಸ್ಥಾಪಿಸಲಾದ ಈ ಕಂಪೆನಿಯಲ್ಲಿ ಇರುವ 500ಕ್ಕೂ ಹೆಚ್ಚು ಸಿಬ್ಬಂದಿ ಕೋಟ್ಯಧಿಪತಿಗಳು. ಆ ಪೈಕಿ 69 ಮಂದಿ 30 ವರ್ಷದ ಒಳಗಿನವರು. ಅದು ಹೇಗೆ ಮತ್ತು ಯಾವ…
Read More » -
MITಯ 35 ವಿದ್ಯಾರ್ಥಿಗಳಿಗೆ ವಾರ್ಷಿಕ 44ಲಕ್ಷ ರೂ. ಪ್ಯಾಕೇಜ್ ನ ಉದ್ಯೋಗ ನೀಡಿದ ಮೈಕ್ರೋಸಾಫ್ಟ್
ಉಡುಪಿ: ಮಣಿಪಾಲ ಎಂಐಟಿಯ 35 ವಿದ್ಯಾರ್ಥಿಗಳು ಮೈಕ್ರೋಸಾಫ್ಟ್ನಿಂದ ವಾರ್ಷಿಕ 44 ಲಕ್ಷ ರೂ.ಗೆ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಎಂಐಟಿಯಲ್ಲಿ ಮೈಕ್ರೋಸಾಫ್ಟ್ ನಿಂದ ಆಯ್ಕೆಯಾದವರ ಗರಿಷ್ಠ ಸಂಖ್ಯೆ ಇದಾಗಿದೆ. ಮೈಕ್ರೋಸಾಫ್ಟ್ ಅಲ್ಲದೆ…
Read More » -
ಸೋನಿ ಜೊತೆ ಕೈ ಸೇರಿಸಿದ ಜೀ: ಕುತೂಹಲ ಮೂಡಿಸಿದ ವಿಲೀನ
ಭಾರತೀಯ ಮನೊರಂಜನಾ ಕ್ಷೇತ್ರದ ಎರಡು ದಿಗ್ಗಜ ಸಂಸ್ಥೆಗಳಾದ ಸೋನಿ ಹಾಗೂ ಜೀ ಒಂದಾಗಿವೆ. ಸೋನಿ ಜೊತೆ ಜೀ ವಿಲೀನವಾಗಿದ್ದು, ಸೋನಿಯ ವ್ಯವಸ್ಥಾಪಕ ನಿರ್ದೇಶಕರೇ ಮುಂದೆಯೂ ವ್ಯವಸ್ಥಾಪಕ ನಿರ್ದೇಶಕರಾಗಿ…
Read More » -
ಪದ್ಮರಾಜ ದಂಡಾವತಿ, ಹರೀಶ್ ಹಾಗಲವಾಡಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ
ಬೆಂಗಳೂರು: ಬಿ.ಎಂ.ಶ್ರೀ ಪ್ರತಿಷ್ಠಾನ ಕೊಡಮಾಡುವ ‘ಶಾ. ಬಾಲೂರಾವ್ ಅನುವಾದ ಪ್ರಶಸ್ತಿ’ಗೆ ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಅನುವಾದಿಸಿದ ಕೃತಿ ‘ಸೀತಾ’ ಹಾಗೂ ‘ಶಾ. ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ’ಗೆ…
Read More » -
ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಕೆ: ಜಾವೇದ್ ಅಖ್ತರ್ ವಿರುದ್ಧ ನೊಟೀಸ್
ಜನಪ್ರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಕೆಲವು ದಿನಗಳ ಹಿಂದೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಬಿಜೆಪಿಯ ಮಾತೃ ಸಂಸ್ಥೆ ಆರ್ಎಸ್ಎಸ್ ಅನ್ನು ಕಟುವಾಗಿ ಟೀಕಿಸಿದ್ದರು. ಇದು ಬಿಜೆಪಿ…
Read More » -
“ಶಿಕ್ಷಣವನ್ನು ಕೇಸರಿಕರಣದಿಂದ ಉಳಿಸಿ” ಶಿಕ್ಷಣ ತಜ್ಞರಿಗೆ ಎಐಎಸ್ಇಸಿ ಕರೆ
ಬೆಂಗಳೂರು: ಶಿಕ್ಷಣ ಇಲಾಖೆ ಶಾಲಾ ಪಠ್ಯದಲ್ಲಿನ ವಿವಾದಾತ್ಮಕ ವಿಷಯಗಳನ್ನು ಪರಿಷ್ಕರಿಸುವುದಕ್ಕಾಗಿ ಹೊಸ ಸಮಿತಿಯನ್ನು ರಚಿಸಿರುವುದು ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಗ್ರಾಸವಾದ ಅಂಶ. ಸಮಿತಿಯ ನೇತೃತ್ವ ವಹಿಸಿರುವ ಕನ್ನಡ ಅಭಿವೃದ್ಧಿ…
Read More »