ಸುದ್ದಿ
-
ಮಳೆಯ ಆರ್ಭಟದ ನಡುವೆ ಪವರ ಕಟ್ ಸಮಸ್ಯೆ- ಇಂದು ಯಾವ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ ಇಲ್ಲಿದೆ ಸಂಪೂರ್ಣ ಡೀಟೈಲ್ಸ್..!
ರಾಜಧಾನಿಬೆಂಗಳೂರಿನಲ್ಲಿ (Bengaluru)ಒಂದೆಡೆಧಾರಕಾರಮಳೆಯಿಂದ(Rainfall)ಜನಜೀವನಅಸ್ತವ್ಯಸ್ತವಾಗಿತ್ತು. ಅಲ್ಲದೇ ನಿನ್ನೆ ಸಹ ಭಾರೀ ಮಳೆಯಾಗಿದ್ದು, ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ ಸುರಿದಭಾರೀಮಳೆಯಿಂದಾಗಿ ಕೂಡ ನಗರದಹಲವುಮನೆಗಳಲ್ಲಿನೀರುನುಗ್ಗಿಅವಾಂತರಸೃಷ್ಟಿಯಾಗಿತ್ತು. ಜನರುಮಳೆಯಿಂದಾಗಿಪರದಾಡುತ್ತಿರುವಮಧ್ಯೆಬೆಸ್ಕಾಂ(BESCOM)ಪ್ರತಿದಿನವಿವಿಧಪ್ರದೇಶಗಳಲ್ಲಿಪವರ್ಕಟ್(Power Cut)ಮಾಡುತ್ತಿದ್ದು, ಇದುಜನರಆಕ್ರೋಶಕ್ಕೆ…
Read More » -
ನನಗಿಂತ ನನ್ನ ದೇಹದ ತೂಕವೇ ಹೆಚ್ಚು ಫೇಮಸ್ ಆಗಿದೆ ಎಂದಿದ್ದ Rani Mukerji..!
ಬಾಲಿವುಡ್ ನಟಿ ರಾಣಿ ಮುಖರ್ಜಿ (Rani mukerji ) ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಗ್ಲಾಮರಸ್ ಪಾತ್ರಗಳ ಜತೆಗೆ ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್ಗೆ ಕಾಲಿಟ್ಟ…
Read More » -
ನಿಲ್ಲದ ತೈಲ ಬೆಲೆ ಏರಿಕೆ ನಾಗಾಲೋಟ: ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ಮತ್ತಷ್ಟು ದುಬಾರಿ..!
ಬೆಂಗಳೂರು (ಅಕ್ಟೋಬರ್ 07); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol – Diesel Price) ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು…
Read More » -
ಮಾಸಿಕ ವೇತನ ₹50 ಸಾವಿರ, ಬಿಇ/ಬಿ.ಟೆಕ್ ಫ್ರೆಶರ್ಸ್ ಅಭ್ಯರ್ಥಿಗಳಿಗೆ ಉದ್ಯೋಗ..!
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(Bharat Electronics Limited -BEL) ಖಾಲಿ ಇರುವ ಟ್ರೈನಿ ಎಂಜಿನಿಯರ್(Trainee Engineer), ಪ್ರಾಜೆಕ್ಟ್ ಎಂಜಿನಿಯರ್(Engineer) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿಇಎಲ್(BEL) ಮುಖ್ಯವಾಗಿ ಫ್ರೆಶರ್ಸ್ಗೆ(Fresher’s) ಮಣೆ ಹಾಕಿದ್ದು,…
Read More » -
ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರ- ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ..!
Karnataka Rains Today ಬೆಂಗಳೂರು(ಅ.07): ರಾಜ್ಯದಲ್ಲಿ ವರುಣನ(Rainfall) ಆರ್ಭಟ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದ್ದು , ಮುಂದಿನ ದಿನಗಳಲ್ಲಿ ಮಳೆಯಾಗುವ…
Read More » -
ರಾಹುಲ್ ಗಾಂಧಿ ಭಲೇ ನಾಟಕಕಾರ: ಉತ್ತರಪ್ರದೇಶ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಕಿಡಿ..!
ಲಕ್ನೋ (ಅಕ್ಟೋಬರ್ 07); ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ಅನವಶ್ಯಕವಾಗಿ ಲಕ್ನೋ ವಿಮಾನ (Lucknow) ನಿಲ್ದಾಣದಲ್ಲಿ ಭಲೇ ನಾಟಕವನ್ನೇ ನಡೆಸಿದ್ದಾರೆ ಎಂದು ಉತ್ತರಪ್ರದೇಶದ…
Read More » -
ಇಂದಿನಿಂದ ಆರಂಭ ದಸರೆಯ ವೈಭವ, ಸರಳ ದಸರೆಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಉದ್ಘಾಟನೆ..!
ವಿಶ್ವ ವಿಖ್ಯಾತ ಮೈಸೂರು ದಸರಾಗೆ(Mysuru Dasara) ವಿದ್ಯುಕ್ತ ಚಾಲನೆ ನೀಡಲಾಗಿದ್ದು, ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ(S.M Krishna) ಈ ಬಾರಿ ದಸರಾಗೆ ಚಾಲನೆ…
Read More » -
ಸ್ವಯಂ ದೂರು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್: ಇಂದು ವಿಚಾರಣೆ..!
ನವ ದೆಹಲಿ (ಅಕ್ಟೋಬರ್ 07): ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕಾರು ಹರಿಸಿರುವ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ (Lakhimpur Kheri Violence ) ಪ್ರಕರಣಕ್ಕೆ…
Read More » -
ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಪಂಡಿತ ರಾಜೀವ್ ತಾರಾನಾಥ್, ವಿಜ್ಞಾನಿ ಡಾ, ಕಸ್ತೂರಿ ರಂಗನ್ ಹೆಸರು ಸೂಚಿಸಿದ ಮುರುಘಾ ಶರಣರು
ಮುರುಘಾ ಮಠದಿಂದ ಪ್ರತೀ ವರ್ಷವೂ ಪ್ರಧಾನ ಮಾಡಲಿರುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಪಂಡಿತ ರಾಜೀವ್ ತಾರಾನಾಥ್, ಮತ್ತು ಬಾಹ್ಯಾಕಾಶ ವಿಜ್ಞಾನಿ ಡಾ, ಕಸ್ತೂರಿ ರಂಗನ್ ಅವರಿಗೆ ನೀಡಲಾಗುತ್ತದೆ…
Read More » -
ಮತ್ತೆ ಬೆಲೆ ಏರಿಕೆ ಬಿಸಿ.! 43.5 ರೂ. ಹೆಚ್ಚಾಯ್ತು ಸಿಲಿಂಡರ್ ಬೆಲೆ
ತಿಂಗಳ ಮೊದಲ ದಿನವೇ ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಪೆಟ್ರೋಲ್-ಡಿಸೇಲ್ ಬೆಲೆ ಮಧ್ಯೆ ಈ ತಿಂಗಳು ಮತ್ತೆ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಅನಿಲ ಕಂಪನಿಗಳು,…
Read More »