ಸುದ್ದಿ
-
ಭಾರತದ ಗಡಿಯೊಳಗೆ ನುಗ್ಗಿದ್ದ 200 ಚೀನೀ ಸೈನಿಕರು, ಎಲ್ಲರನ್ನೂ ವಶಕ್ಕೆ ಪಡೆದ ಭಾರತೀಯ ಸೇನೆ..!
Indo-China Conflict: ಚೀನಾದಿಂದ(China) ಭಾರತದ ಗಡಿಯೊಳಗೆ(India Border) ನುಸುಳಲು ಯತ್ನಿಸಿದ ಚೀನೀ ಸೈನಿಕರನ್ನು(China Military) ಅರುಣಾಚಲ ಪ್ರದೇಶದ(Arunachal Pradesh) ತವಾಂಗ್(Tawang)ನಲ್ಲಿ ಭಾರತೀಯ ಸೈನಿಕರು ತಾತ್ಕಾಲಿಕವಾಗಿ ವಶಕ್ಕೆ(Detained) ಪಡೆದಿದ್ದರು.…
Read More » -
ಜಾಮೂನ್ ಬಟ್ಟಲಿನಲ್ಲಿ ಸತ್ತ ಜಿರಳೆ: ಬೆಂಗಳೂರಿನ ವ್ಯಕ್ತಿಗೆ 55 ಸಾವಿರ ಪರಿಹಾರ ನೀಡಲು ಹೋಟೆಲ್ಗೆ ಆದೇಶಿಸಿದ ಕೋರ್ಟ್
ಬೆಂಗಳೂರಿನ ವಕೀಲರೊಬ್ಬರು ಹೋಟೆಲ್ಗೆ ಹೋದಾಗ ತಾನು ಆರ್ಡರ್ ಮಾಡಿದ್ದ ಜಾಮೂನ್ ಬಟ್ಟಲಿನಲ್ಲಿ ಸತ್ತ ಜಿರಳೆ ಪತ್ತೆಯಾಗಿತ್ತು. ನಂತರ, ಆ ವಕೀಲರು ಕಲಬೆರಕೆ ಆಹಾರ ನೀಡಿದ್ದಕ್ಕಾಗಿ ನಗರದ ಗ್ರಾಹಕರ…
Read More » -
ಚಿನ್ನ ಕೊಳ್ಳುವ ಮನಸ್ಸಿದ್ದರೆ ಇಂದೇ ಖರೀದಿಸಿ: ಏರಿಕೆಯಾಗಿಲ್ಲ ಬಂಗಾರದ ಬೆಲೆ..!
ಬೆಂಗಳೂರಿನಲ್ಲಿ ಚಿನ್ನ ಬೆಲೆ ಎಷ್ಟಿದೆ? : ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ…
Read More » -
ಕರ್ನಾಟಕದಲ್ಲಿ ಇನ್ಮೇಲೆ Online Fantasy Game ಆಡಲು ಸಾಧ್ಯವಿಲ್ಲ..!
ಕರ್ನಾಟಕ ರಾಜ್ಯವು ಮಂಗಳವಾರದಿಂದ ಹೊಸ ಕಾನೂನನ್ನು ಜಾರಿಗೆ ತಂದ ನಂತರ, ಫ್ಯಾಂಟಸಿ ಮೊಬೈಲ್ ಆಟಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬುಧವಾರದಂದು ಕರ್ನಾಟಕದಲ್ಲಿ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಬಳಕೆದಾರರಿಗೆ…
Read More » -
ಇವು ನಕಲಿ ಬ್ಯಾಂಕ್ ಆ್ಯಪ್ಗಳು! ಹಣ ದೋಚುವ ಇಂಥಾ ಆ್ಯಪ್ಗಳನ್ನು ಪತ್ತೆ ಹಚ್ಚೋದು ಹೀಗೆ..!
Fake Banking Apps: ಡಿಜಿಟಲ್ ಯುಗದಲ್ಲಿ ಜನರು ಮನೆಯಲ್ಲಿಯೇ ಕುಳಿತುಕೊಂಡು ತಮ್ಮ ಸ್ಮಾರ್ಟ್ಫೋನ್ಗಳನ್ನು ಬಳಸಿಕೊಂಡು ಬ್ಯಾಂಕುಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸವನ್ನು ನಿರ್ವಹಿಸುತ್ತಾರೆ. ಇದು ಬ್ಯಾಂಕಿಗೆ ಹೋಗುವ ಸಮಯವನ್ನು…
Read More » -
ಹಬ್ಬದ ಒಂಬತ್ತು ದಿನ ದೇವಿಗೆ ಯಾವ ಬಣ್ಣದ ಸೀರೆಗಳಿಂದ ಅಲಂಕಾರ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ..!
ನವರಾತ್ರಿಗೆ (Navaratri) ಆರಂಭವಾಗಿದೆ. 9 ದಿನ ನಡೆಯುವ ವಿಶೇಷ ಹಬ್ಬಕ್ಕೆ ಮನೆಗಳು ಸಿಂಗಾರಕೊಮಡಿದೆ. ನವರಾತ್ರಿಗೆ 9 ದಿನ ದುರ್ಗಾಮಾತೆಯನ್ನು ಬೇರೆ ಬೇರೆ ರೂಪಗಳಲ್ಲಿ ಪೂಜಿಸಲಾಗುತ್ತದೆ. 9 ದಿನಕ್ಕೆ…
Read More » -
ಗ್ರೀಸ್ನ ಅಂಚೆ ಸೇವೆಯನ್ನು ದುಪ್ಪಟ್ಟು ವೇಗಗೊಳಿಸಿದ ಸ್ವಯಂಚಾಲಿತ ಮೊಬೈಲ್ ರೋಬೋಟ್ಗಳು..!
Postal Service: ಗ್ರೀಸ್ನ ಅಂಚೆ ಸೇವೆಗೆ ರೋಬೋಟ್ಗಳ ಸೇರ್ಪಡೆಯಾಗಿದ್ದು ಹೆಚ್ಚು ಸೇವೆಯನ್ನು ಕಡಿಮೆ ಸಮಯದಲ್ಲಿ ಒದಗಿಸುವ ನಿಟ್ಟಿನಲ್ಲಿ ಸ್ವಯಂಚಾಲಿತ ರೋಬೋಗಳು ಅಥವಾ AMRಗಳು (ArtificialMobile Robots) ಕಾರ್ನಿರ್ವಹಿಸಲಿವೆ.…
Read More » -
ಸ್ಕ್ವಿಡ್ ಗೇಮ್ ಎಂದರೇನು? ನೆಟ್ಫ್ಲಿಕ್ಸ್ನಲ್ಲಿ ಅದರ ಹುಚ್ಚುತನದ ಜನಪ್ರಿಯತೆಗೆ ಕಾರಣವೇನು?
ಒಂದೆರಡು ವಾರಗಳ ಹಿಂದೆ, ಕೊರಿಯಾದ ಡ್ರಾಮಾ (K-Drama) ಗಳಿಗೆ ಸಂಬಂಧಿಸಿದ ಸಾಮಾನ್ಯವಲ್ಲದ, ವಿವರಿಸಲಾಗದ ಕೊರಿಯಾದ ಶೋ ಆನ್ಲೈನ್ನಲ್ಲಿ ಸ್ಟ್ರೀಮ್ ಮಾಡಲು ಪ್ರಾರಂಭಿಸಿದ ನಂತರ ಇಡೀ ಜಗತ್ತನ್ನೇ ಆಕರ್ಷಿಸಿದೆ.…
Read More » -
ಮಳೆಯ ಆರ್ಭಟದ ನಡುವೆ ಪವರ ಕಟ್ ಸಮಸ್ಯೆ- ಇಂದು ಯಾವ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ ಇಲ್ಲಿದೆ ಸಂಪೂರ್ಣ ಡೀಟೈಲ್ಸ್..!
ರಾಜಧಾನಿಬೆಂಗಳೂರಿನಲ್ಲಿ (Bengaluru)ಒಂದೆಡೆಧಾರಕಾರಮಳೆಯಿಂದ(Rainfall)ಜನಜೀವನಅಸ್ತವ್ಯಸ್ತವಾಗಿತ್ತು. ಅಲ್ಲದೇ ನಿನ್ನೆ ಸಹ ಭಾರೀ ಮಳೆಯಾಗಿದ್ದು, ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ ಸುರಿದಭಾರೀಮಳೆಯಿಂದಾಗಿ ಕೂಡ ನಗರದಹಲವುಮನೆಗಳಲ್ಲಿನೀರುನುಗ್ಗಿಅವಾಂತರಸೃಷ್ಟಿಯಾಗಿತ್ತು. ಜನರುಮಳೆಯಿಂದಾಗಿಪರದಾಡುತ್ತಿರುವಮಧ್ಯೆಬೆಸ್ಕಾಂ(BESCOM)ಪ್ರತಿದಿನವಿವಿಧಪ್ರದೇಶಗಳಲ್ಲಿಪವರ್ಕಟ್(Power Cut)ಮಾಡುತ್ತಿದ್ದು, ಇದುಜನರಆಕ್ರೋಶಕ್ಕೆ…
Read More » -
ನನಗಿಂತ ನನ್ನ ದೇಹದ ತೂಕವೇ ಹೆಚ್ಚು ಫೇಮಸ್ ಆಗಿದೆ ಎಂದಿದ್ದ Rani Mukerji..!
ಬಾಲಿವುಡ್ ನಟಿ ರಾಣಿ ಮುಖರ್ಜಿ (Rani mukerji ) ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಗ್ಲಾಮರಸ್ ಪಾತ್ರಗಳ ಜತೆಗೆ ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್ಗೆ ಕಾಲಿಟ್ಟ…
Read More »