ರಾಜ್ಯ

ಬೆಂಗಳೂರಿನಲ್ಲಿ ಸತತ ಮಳೆಯಿಂದ ಮನೆಗೋಡೆ ಕುಸಿತ

ಬೆಂಗಳೂರುನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಬಿ.ಬಿ.ಎಂ.ಪಿ ವ್ಯಾಪ್ತಿಯ ಶಂಕರಮಠ ವಾರ್ಡ್-75ರ ಕಾವೇರಿನಗರ ,ಆಂಜನೇಯ ಗುಡ್ಡ ಪ್ರದೇಶ ವ್ಯಾಪ್ತಿಯ ಮನೆ ಗೋಡೆ ಕುಸಿದಿದೆ.
ಗೋಡೆ ಕುಸಿದ ಕಾರಣದಿಂದ ಮನೆಯಲ್ಲಿ ಪಾತ್ರೆ ,ಸಾಮಾಗ್ರಿಗಳು ಹಾನಿಯಾಗಿದೆ.


ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು ಬಿಬಿಎಂಪಿ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲಿನೆ ಮಾಡಿದರು. ಇದೆ ಸಂಧರ್ಭದಲ್ಲಿಬಿ.ಬಿ.ಎಂ.ಪಿ. ಯ ಮುಖ್ಯ ಆಯುಕ್ತರಿಗೆ ಮನವಿ ಮಾಡಿ ಮನೆಯ ಮಾಲೀಕರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಎಂ.ಶಿವರಾಜ್ ಮನವಿ ಮಾಡಿದ್ದರು.

Related Articles

Leave a Reply

Your email address will not be published. Required fields are marked *

Back to top button