ಕ್ರೀಡೆಸುದ್ದಿ

Cricketers married to Cousin Sisters- ವರಸೆಯಲ್ಲಿ ತಂಗಿಯನ್ನೇ ಮದುವೆಯಾದ ಕ್ರಿಕೆಟಿಗರು ಇವರು..!

Famous Cricket Players marrying cousin sisters and daughter of maternal uncles- ವರಸೆಯಲ್ಲಿ ತಂಗಿ ಆಗುವ ಅಥವಾ ಸೋದರ ಸಂಬಂಧಿ ಆದ ಹುಡುಗಿಯನ್ನ ಮದುವೆಯಾದ ಕೆಲ ಕ್ರಿಕೆಟಿಗರು ಇವರು:

ನಮ್ಮ ಸಮಾಜಗಳಲ್ಲಿ ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಮ್ಮ, ದೊಡ್ಡಮ್ಮರ ಮಕ್ಕಳ ಮಧ್ಯೆ ಮದುವೆ ಆಗುವುದು ತೀರಾ ಅಪರೂಪ. ವೈಜ್ಞಾನಿಕವಾಗಿಯೂ ಇದು ಸರಿಯಲ್ಲ. ಸೋದರ ಮಾವ, ಸೋದರತ್ತೆ ಇತ್ಯಾದಿ ಸಮೀಪ ಸಂಬಂಧಗಳ ಮಧ್ಯೆ ವಿವಾಹವಾದರೆ ಹುಟ್ಟುವ ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೂ ಅಲ್ಲಲ್ಲಿ ಇಂಥ ಮದುವೆಗಳು ನಡೆಯುತ್ತವೆ. ಇಂಥ ಕೆಲ ಕ್ರಿಕೆಟಿಗರು ಇಲ್ಲಿದ್ದಾರೆ.

Babar Azam- ಬಾಬರ್ ಅಜಂ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಹಾಗೂ ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರೆನಿಸಿದ ಬಾಬರ್ ಅಜಂ ಕೆಲ ತಿಂಗಳ ಹಿಂದೆ ತಮ್ಮ ಚಿಕ್ಕಮ್ಮನ ಮಗಳ ಜೊತೆ ವಿವಾಹ ನಿಶ್ಚಯ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಅವರಿಬ್ಬರ ಮದುವೆ ಆಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Virender Sehwag- ವೀರೇಂದರ್ ಸೆಹ್ವಾಗ್: ಭಾರತದ ಸ್ಫೋಟಕ ಬ್ಯಾಟರ್ ಎನಿಸಿದ್ದ ವಿರೇಂದರ್ ಸೆಹ್ವಾಗ್ ಅಕಾ ನವಾಬ್ ಆಫ್ ನಜಾಫ್ಗಡ್ ಅವರು 2004ರಲ್ಲಿ ಆರತಿ ಅಹ್ಲಾವತ್ ಅವರನ್ನ ವರಿಸಿದ್ದರು. ಸೆಹ್ವಾಗ್ ಮತ್ತು ಆರತಿ ಇಬ್ಬರೂ ಚಿಕ್ಕಂದಿನಿಂದಲೇ ಪರಿಚಿತರು. ವರಸೆಯಲ್ಲಿ ಸೆಹ್ವಾಗ್​ಗೆ ಆರತಿ ವರಸೆಯಲ್ಲಿ ತಂಗಿಯಾದರೂ ಅವರಿಬ್ಬರು ದೂರದ ಸಂಬಂಧಿಗಳು.

Related Articles

Leave a Reply

Your email address will not be published. Required fields are marked *

Back to top button