ಸುದ್ದಿ
-
ವೃಷಭ ರಾಶಿಯ ಹೆಣ್ಣು ಮಕ್ಕಳು ಲವ್ ಮ್ಯಾರೇಜ್ ಆಗೋದು ಪಕ್ಕಾ ಅಂತೆ- ನಿಮ್ಮ ರಾಶಿ ಪ್ರಕಾರ ಮದುವೆ ಬಗ್ಗೆ ತಿಳಿದುಕೊಳ್ಳಿ..!
ನೀವು ಗಮನಿಸಿ ನೋಡಿ ಸಧ್ಯ ಮದುವೆ ಸೀಸನ್ (Marriage Season)ಆರಂಭವಾಗಿದೆ. ಭಾರತದಲ್ಲಿ(India) ಮೊದಲೆಲ್ಲ ಜೀವನ ಸಂಗಾತಿಯನ್ನು ಹಿರಿಯರು ಆಯ್ಕೆ ಮಾಡಿದ ಹುಡುಗನನ್ನ ಹೆಣ್ಣು ಮಕ್ಕಳು ಇಷ್ಡವಿರಲಿ, ಇಲ್ಲದೆ…
Read More » -
ಏರಿಕೆಯಾಗುತ್ತಲೇ ಇದೆ ಚಿನ್ನದ ಬೆಲೆ: ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟಿದೆ..?
Gold Rate on October 13 2021: ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆ(Gold Price) ನಿರಂತರವಾಗಿ ಏರಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಶಾಕ್ ಕೊಡುತ್ತಿದೆ. ಕಳೆದ 2…
Read More » -
ಮಳೆಯಿಂದ ಫೀಡರ್ಗಳಿಗೆ ಹಾನಿ – ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್..!
ಸಿಲಿಕಾನ್ಸಿಟಿಬೆಂಗಳೂರಿನಲ್ಲಿ(Bengaluru) ಸಮಸ್ಯೆಗಳಿಗೇನುಕಡಿಮೆಇಲ್ಲ. ಕಳೆದಮೂರುನಾಲ್ಕುದಿನಗಳಿಂದನಗರದಲ್ಲಿಧಾರಕಾರಮಳೆ (Rainfall) ಸುರಿಯುತ್ತಿದೆ. ಮಳೆಯಿಂದಾಗಿಜನಜೀವನಅಸ್ತವ್ಯಸ್ತಗೊಂಡಿದೆ. ಹಲವಾರುಪ್ರದೇಶಗಳಲ್ಲಿನಿನ್ನೆರಾತ್ರಿಸುರಿದಮಳೆಯಿಂದಾಗಿರಸ್ತೆಗಳಮೇಲೆಮರಗಳುಉರುಳಿಬಿದ್ದಿದ್ದು, ಜನರುಪರದಾಡುವಂತಾಗಿತ್ತು. ಈಮಧ್ಯೆಬೆಸ್ಕಾಂ(BESCOM) ಸಹಪವರ್ಕಟ್ (Power Cut)ಮಾಡುತ್ತಿದ್ದುಜನರಸಮಸ್ಯೆಯನ್ನುಹೆಚ್ಚುಮಾಡುತ್ತಿದೆ. ಮಳೆಯ ಕಾರಣದಿಂದ ಫೀಡರ್ಗಳು ಹಾಳಾಗಿರುವ ಕಾರಣ ಅದರ ತುರ್ತು ನಿರ್ವಹಣೆಯನ್ನು ಮಾಡಬೇಕಾಗಿದ್ದು, ಇಂದುಸಹಹಲವಾರುಪ್ರದೇಶಗಳಲ್ಲಿವಿದ್ಯುತ್ವ್ಯತ್ಯಯವಾಗಲಿದೆಎಂದುಮಾಹಿತಿನೀಡಿದ್ದು, ಯಾವ್ಯಾವಏರಿಯಾಗಳಲ್ಲಿವಿದ್ಯುತ್ಸಮಸ್ಯೆಯಾಗಲಿದೆಎಂಬಲಿಸ್ಟ್ ಸಹನೀಡಿದೆ. ಎಲ್ಲೆಲ್ಲಿ ಪವರ್ ಕಟ್ ? ಜಕ್ಕಸಂದ್ರ ಎಕ್ಸ್ಟೆನ್ಷನ್, ಕೋರಮಂಗಲ 1ನೆ…
Read More » -
ಅಪಘಾತದ ಸೀನ್ ಕ್ರಿಯೇಟ್ ಮಾಡಿ ಸುಲಿಗೆಕೋರರನ್ನು ಬಂಧಿಸಿದ ಪೊಲೀಸರು..!
ಬೆಂಗಳೂರು: ನೈಸ್ ರಸ್ತೆಯಲ್ಲಿ ಓಡಾಡುವ ಗಾಡಿಗಳೇ ಈ ಗ್ಯಾಂಗ್ ನ ಟಾರ್ಗೆಟ್. ರಾತ್ರಿ ವೇಳೆ ಓಡಾಡುವ ಕ್ಯಾಂಟರ್, ಕ್ಯಾಬ್ ಸೇರಿ ದೊಡ್ಡ ಗಾಡಿಗಳನ್ನ ಅಡ್ಡ ಹಾಕುವ ಖದೀಮರು…
Read More » -
ಸತತ 15ನೇ ದಿನವೂ ಜಿಲ್ಲೆಗಳಲ್ಲಿ ತೈಲ ಬೆಲೆ ಏರಿಕೆ: ಇಲ್ಲಿದೆ ಪೆಟ್ರೋಲ್-ಡೀಸೆಲ್ ಬೆಲೆ ವಿವರ..!
ಬೆಂಗಳೂರು (ಅಕ್ಟೋಬರ್ 13); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol – Diesel Price) ಸತತ 15ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ…
Read More » -
ಕೆಲಸದ ಒತ್ತಡಕ್ಕೆ ಬಲಿ ಆಯ್ತಾ ಪೊಲೀಸ್ ಪೇದೆ ಜೀವ?
ಅದು ಕ್ರೈಮ್ ನಲ್ಲಿ(Crime) ಮಿನಿ ಬಾಂಬೆ ಎಂದೇ ಖ್ಯಾತಿ ಗಳಿಸಿದ ಪ್ರದೇಶ. ಆ ಪ್ರದೇಶದಲ್ಲಿ ಅಪರಾಧ ಕೃತ್ಯ, ಕೊಲೆ ಸುಲಿಗೆ ಕಳ್ಳತನ ಮಾಮೂಲು. ಆದ್ರೆ ಅಪರಾಧ ಕೃತ್ಯಗಳಿಗೆ…
Read More » -
ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಗುಡುಗು ಸಹಿತ ಮಳೆ ನಿರೀಕ್ಷೆ- ವಿವಿಧ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ
ಬೆಂಗಳೂರು(ಅ.13):ಮುಂಗಾರು (Monsoon)ಅಂತ್ಯವಾಗಲುಶುರುವಾಗಿಬಹಳದಿನಗಳಾಗಿದೆ, ಆದರೆಮಳೆಯಅಬ್ಬರಮಾತ್ರಕಡಿಮೆಯಾಗಿಲ್ಲ. ಒಂದೆಡೆವಾಯುಭಾರಕುಸಿತಹಾಗೂಮತ್ತೊಂದೆಡೆಜವಾಬ್ (Javab)ಚಂಡಮಾರುತಪರಿಣಾಮದೇಶದಹಲವೆಡೆಭಾರೀಮಳೆಯಾಗುತ್ತಿದ್ದು, ರಾಜ್ಯದಲ್ಲಿ(Karnataka) ಸಹಕಳೆದಮಳೆಯಾಗುತ್ತಿದೆ(Rainfall). ಇನ್ನು ರಾಜ್ಯದಲ್ಲಿ ನೈರುತ್ಯ ಮುಂಗಾರು ತೀವ್ರಗೊಂಡಿರುವುದರಿಂದ ಅ.13 ರಿಂದ 15ರವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ…
Read More » -
T20 ವಿಶ್ವಕಪ್ನಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲು ಗೌರವ ಧನ ನಿರಾಕರಿಸಿದ ಎಂ.ಎಸ್. ಧೋನಿ..!
ಕಳೆದ ಟಿ20 ವಿಶ್ವಕಪ್ನಲ್ಲಿ (T20 World Cup) ಭಾರತ ಕಪ್ ಗೆಲ್ಲುವ ಉತ್ತಮ ಅವಕಾಶವನ್ನು ಕೈಚೆಲ್ಲಿತ್ತು. ಅದರ ಬೆನ್ನಿಗೆ ಏಕದಿನ ವಿಶ್ವಕಪ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿ ಇದ್ದಾಗ್ಯೂ ನ್ಯೂಜಿಲೆಂಡ್…
Read More » -
ಹಾವಿನಿಂದ ಹೆಂಡತಿಯನ್ನು ಕಚ್ಚಿಸಿ ಕೊಲೆ ಮಾಡಿದ್ದ ಗಂಡನಿಗೆ ಇಂದು ಶಿಕ್ಷೆ ಪ್ರಕಟ..!
ಕಳೆದ ವರ್ಷ ನಾಗರಹಾವ(Cobra)ನ್ನು ಬಳಸಿ ಪತಿಯು(Husband) ತನ್ನ ಪತ್ನಿ(Wife)ಯನ್ನು ಕೊಲೆ(Murder)ಗೈದ ಪ್ರಕರಣವೊಂದು ಕೇರಳ(Kerala)ದಲ್ಲಿ ಭಾರಿ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಇದೀಗ ಈ ಪ್ರಕರಣದಲ್ಲಿ ಮೃತಪಟ್ಟ ಉತ್ತರಾ(Uthra Murder)ಅವರ…
Read More » -
ತ.ನಾಡು ಸ್ಥಳೀಯ ಚುನಾವಣೆ ಕೇವಲ ಒಂದು ಮತಕ್ಕೆ ತೃಪ್ತಿಪಟ್ಟ ಬಿಜೆಪಿ ಅಭ್ಯರ್ಥಿ: ಜಾಲತಾಣಗಳಲ್ಲಿ ಭಾರೀ ಟ್ರೋಲ್..!
ಚೆನ್ನೈ; ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ (BJP) ಪಕ್ಷ ಗಟ್ಟಿ ನೆಲೆ ಹೊಂದಿದೆ. ಧರ್ಮವನ್ನು ಮುಂದಿಟ್ಟು ತನ್ನ ಪಕ್ಷಕ್ಕೆ ಬಹುಸಂಖ್ಯಾತ ಮತಗಳ ಧ್ರುವೀಕರಣ ಮಾಡಿದೆ ಮತ್ತು ಅದರ…
Read More »