ಸುದ್ದಿ
-
ಲಖೀಂಪುರ್ ಹತ್ಯಾಕಾಂಡ; 10 ದಿನಗಳ ಬಳಿಕ ಘಟನಾ ಸ್ಥಳಕ್ಕೆ ಬಿಜೆಪಿ ಸಚಿವ, ಮೃತ ರೈತ ಕುಟುಂಬಗಳ ಭೇಟಿಗೆ ನಿರಾಕರಣೆ..!
ಲಕ್ನೋ (ಅಕ್ಟೋಬರ್ 14); ಉತ್ತರ ಪ್ರದೇಶದ ಲಖೀಂಪುರ್ ಖೇರಿ ರೈತ ಹತ್ಯಾಕಾಂಡ (Lakhimpur Kheri Massacre) ನಡೆದ 10 ದಿನಗಳಾಗಿವೆ. ರೈತ ಹೋರಾಟಗಾರರ ಮೇಲೆ ಕೇಂದ್ರ ಸಚಿವ…
Read More » -
ಅಕ್ಟೋಬರ್ 16ವರೆಗೆ ಮುಂದುವರೆಯಲಿದೆ ಮಳೆಯ ಆರ್ಭಟ- ಬೆಂಗಳೂರಿನ ಇಂದಿನ ಹವಾಮಾನ ಹೀಗಿದೆ..!
Karnataka Rains Today ಬೆಂಗಳೂರು(ಅ.14):ನೈಋತ್ಯ ಮಾನ್ಸೂನ್ ಗೆ(Southwest Monsoon.) ಹೋಲಿಸಿದರೆ ಕರ್ನಾಟಕದಲ್ಲಿ ಈಶಾನ್ಯ ಮಾನ್ಸೂನ್( Northeast Monsoon) ಅವಧಿಯಲ್ಲಿ ಹೆಚ್ಚು ಮಳೆಯಾಗುತ್ತದೆ. ವಾಸ್ತವವಾಗಿ, ಈಶಾನ್ಯ ಮಾನ್ಸೂನ್ ಆರಂಭವಾಗುವ ಮುನ್ನವೇ…
Read More » -
ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ – 700ಕ್ಕೂ ಹೆಚ್ಚು ಉಗ್ರರ ಬೆಂಬಲಿಗರ ಬಂಧನ..!
ಜಮ್ಮು ಮತ್ತು ಕಾಶ್ಮೀರದಲ್ಲಿ(Jammu-Kashmir) ಇತ್ತೀಚಿನ ನಾಗರಿಕ ಹತ್ಯೆಗಳ ನಂತರ 700 ಕ್ಕೂ ಹೆಚ್ಚು ‘ಭಯೋತ್ಪಾದಕ ಸಹಾನುಭೂತಿ’ಗಳನ್ನು(Terrorist Sympathiser) ಕಣಿವೆ ನಾಡಲ್ಲಿ ಬಂಧಿಸಲಾಗಿದೆ. 6 ದಿನಗಳಲ್ಲಿ ಕಾಶ್ಮೀರಿ ಪಂಡಿತ್(Kashmiri…
Read More » -
ಮಲ್ಲಿಗೆ ₹1000, ಕನಕಾಂಬರ ₹1500: ಆಯುಧ ಪೂಜೆಗೆ ಬೆಲೆಯೇರಿಕೆ ಬಿಸಿ..!
ಆಯುಧ ಪೂಜೆ (Ayudha Pooja)ಮತ್ತು ವಿಜಯ ದಶಮಿ(Vijaya Dashami) ಹಬ್ಬಕ್ಕಾಗಿ ನಗರದಲ್ಲಿ ತಯಾರಿ ಭರದಿಂದ ಸಾಗಿದ್ದು,ಜನರುಸಂಭ್ರಮಸಡಗರದಿಂದಈಗಾಗಲೇಹಬ್ಬದಆಚರಣೆಯನ್ನುಆರಂಭಿಸಿದ್ದಾರೆ. ಬೆಂಗಳೂರಿನಲ್ಲಿಸಹಜನರುಹಬ್ಬದಹಿನ್ನಲೆಹೂವಿನ(Flowers)ಖರೀದಿಮಾಡುತ್ತಿದ್ದು, ನಗರದ ಕೆ.ಆರ್ಮಾರುಕಟ್ಟೆ(K.R.Market)ಸೇರಿದಂತೆಮಲ್ಲೇಶ್ವರಂನಲ್ಲಿಬೆಳ್ಳಂಬೆಳಿಗ್ಗೆವ್ಯಾಪಾರಜೋರಾಗಿದೆ. ಹೂವುಖರೀದಿಮಾಡಲುಜನಜಾತ್ರೆಯಂತೆಸೇರಿದ್ದು, ರಸ್ತೆಯಬದಿಯಲ್ಲಿಯೇಹಣ್ಣು, ಹೂವುಮಾರಾಟಮಾಡಲಾಗುತ್ತಿದೆ. ಇನ್ನುಹಬ್ಬದಹಿನ್ನಲೆಹೂವಿನಬೆಲೆಗಳುಗಗನಕ್ಕೇರಿದ್ದುಕೆ. ಆರ್. ಮಾರುಕಟ್ಟೆಯಲ್ಲಿ ಭರ್ಜರಿ ಜನ ಸೇರಿದ್ದಾರೆ. ಇನ್ನು ಕನಕಾಂಬರ ಹೂವಿನ ಬೆಲೆ ಹಿಂದೆ…
Read More » -
ತಮಿಳುನಾಡಿನಲ್ಲಿ 85 ವರ್ಷದ ಅಜ್ಜಿಗೆ ಪಂಚಾಯತ್ ಅಧ್ಯಕ್ಷೆ ಪಟ್ಟ..!
ಚೆನ್ನೈ; ರಾಜಕೀಯದಲ್ಲಿ 75 ವರ್ಷ ದಾಟಿದರೆ ಭವಿಷ್ಯ ಮುಗಿಯಿತು ಎಂಬ ಮಾತಿದೆ. ಕೇವಲ ವಯಸ್ಸಾಗಿದ್ದ ಕಾರಣಕ್ಕೆ ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾನಿ (Lal Krishna…
Read More » -
Reliance ಸಂಸ್ಥೆಯಿಂದ ಮತ್ತೊಂದು ಹೆಜ್ಜೆ: ಸೌರಶಕ್ತಿಗಾಗಿ NexWafeನಲ್ಲಿ ಬೃಹತ್ ಹೂಡಿಕೆ..!
Reliance New Energy Solar: ರಿಲಯನ್ಸ್ ಇಂಡಸ್ಟ್ರೀಸ್ (RIL) ನ ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ (RNESL) ಜರ್ಮನಿಯ NexWafe GmbH ನಲ್ಲಿ…
Read More » -
ಹಸಿರು ಶಕ್ತಿಯ ಉತ್ಪಾದನೆಗೆ ವೇಗ ಹೆಚ್ಚಿಸಿದ ರಿಲಯನ್ಸ್- RIL ಷೇರು ಬೆಲೆಗಳಲ್ಲಿ ಏರಿಕೆ..!
ಹಸಿರು ಶಕ್ತಿಗೆ (Green energy)ಕೊಡುಗೆ ನೀಡುವ ನಿಟ್ಟಿನಲ್ಲಿ ಭಾರತದ ಉನ್ನತ ಮೌಲ್ಯಯುತ ಸಂಸ್ಥೆಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ (RIL) ಷೇರುಗಳು ಎರಡು ಸಂಸ್ಥೆಗಳ ಸ್ವಾಧೀನ ಘೋಷಿಸಿದ ನಂತರ ಸೋಮವಾರದ…
Read More » -
ತೂಕ ಇಳಿಸಲು ಕಪ್ಪು ಅಕ್ಕಿ ಬಹಳ ಸಹಕಾರಿ: ಇದರ ಮತ್ತಷ್ಟು ಪ್ರಯೋಜನಗಳು ಇಲ್ಲಿವೆ..!
ದಕ್ಷಿಣ ಭಾರತ( South India)ದ ಆಹಾರ ಪದ್ಧತಿಯಲ್ಲಿ ಅಕ್ಕಿ(Rice) ಪ್ರಮುಖ ಪಾತ್ರ ವಹಿಸುತ್ತದೆ. ಬಗೆ ಬಗೆಯ ತಿಂಡಿ, ತಿನಿಸುಗಳನ್ನ ಅಕ್ಕಿ ಬಳಸಿ ಮಾಡಲಾಗುತ್ತೆ. ಬಗೆ ಬಗೆ ಭಕ್ಷ…
Read More » -
ಮಹಾಗೌರಿ ಪೂಜೆಯಿಂದ ಬದುಕಿನ ಕಷ್ಟಗಳನ್ನು ನಿವಾರಿಸಿ- ದೇವಿಯ ಪೂಜಾ ವಿಧಿ-ವಿಧಾನ ಇಲ್ಲಿದೆ..!
ನವರಾತ್ರಿಯ (Navaratri)ಎಂಟನೇ ದಿನದಂದು ಮಹಾಗೌರಿಗೆ(Maha Gowri) ವಿಶೇಷ ಪೂಜೆ ಮಾಡಲಾಗುತ್ತದೆ. ತಾಯಿ ಎತ್ತಿನ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು…
Read More » -
ಜೆಆರ್ಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಯಾವುದೇ ಪರೀಕ್ಷೆ ಇಲ್ಲ, ಕೇವಲ Walk-in-Interview..!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(Indian Space Research Organisation-ISRO)ಯ ಘಟಕವಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್(IIRS) ಖಾಲಿ ಇರುವ ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ…
Read More »