ಸುದ್ದಿ

  • ಅಪ್ಪನಂತೆಯೇ ನೇತ್ರದಾನ ಮಾಡಿದ ಅಪ್ಪು: ಇಲ್ಲಿವೆ Puneeth Rajkumarರ ಅಪರೂಪದ ಚಿತ್ರಗಳು..!

    ಸ್ಯಾಂಡಲ್​ವುಡ್​ ಯುವರತ್ನ ಪುನೀತ್ ರಾಜ್​ಕುಮಾರ್ (Puneeth Rajkumar Death) ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹೌದು, ರಾಜ್​ಕುಮಾರ್ ಅವರಂತೆಯೇ ಪುನೀತ್​ ರಾಜ್​ಕುಮಾರ್​ ಅವರ ಕಣ್ಣುಗಳನ್ನು (Eye Donation)…

    Read More »
  • Channapatna ಬೊಂಬೆಗಳು ಸಾಗರೋತ್ತರ ಮಾರುಕಟ್ಟೆಗೆ ವಿಸ್ತರಣೆಗೆ ಸಹಾಯಹಸ್ತ: ಅಕ್ಟೋಬರ್​ 28ರಿಂದ ಭಾರತೀಯ ಕರಕುಶಲ ಮತ್ತು ಉಡುಗೊರೆ ಮೇಳ..!

    ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆ (Channapatna toys) ಆಟಿಕೆಗಳಿಗೀಗ ಸಿಂಗಾಪುರದಲ್ಲೂ (singapore) ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಮುಖೇಶ್ ಅಂಬಾನಿ (mukesh ambani) ಅವರ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಬೆನ್ನುಲುಬಾಗಿ ನಿಂತಿರುವ ಖಲಾರ (Qalara)ವೇದಿಕೆಯು ಚನ್ನಪಟ್ಟಣದ ಆಟಿಕೆಗಳಿಗೆ ಮಾರುಕಟ್ಟೆ ಒದಗಿಸಲು ಮುಂದಾಗಿದೆ. ಖಲಾರ ಭಾರತದ ಬೃಹತ್ ಸಾಗರೋತ್ತರ ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ವೇದಿಕೆಯಾಗಿದ್ದು, ಭಾರತೀಯ ಕುಶಲಕರ್ಮಿ ಉತ್ಪನ್ನಗಳನ್ನು ಜಾಗತಿಕ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ರೂಪಿಸಿದೆ. ಇದರ ಭಾಗವಾಗಿ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಚನ್ನಪಟ್ಟಣದ ಆಟಿಕೆಗಳಿಗೆ ಸಿಂಗಾಪುರದಲ್ಲಿ ಹೊಸ ಗ್ರಾಹಕರನ್ನು ಖಲಾರ ಸೃಷ್ಟಿಸಿದೆ. ಖಲಾರ ಸಹಭಾಗಿತ್ವದಲ್ಲಿ ದೆಹಲಿಯಲ್ಲಿ ಅಕ್ಟೋಬರ್ 28ರಿಂದ 31ರವರೆಗೆ ಆಯೋಜಿಸಲಾಗಿರುವ ಏಷ್ಯಾದ ಅತಿದೊಡ್ಡ ಭಾರತೀಯ ಕರಕುಶಲವಸ್ತುಗಳು ಮತ್ತು ಉಡುಗೊರೆಗಳ ಮೇಳದಲ್ಲಿ ಗೃಹಲಂಕಾರ, ಕಸೂತಿ, ಉಡುಗೊರೆ, ಒಳಾಂಗಣ ಮತ್ತು ಹೊರಾಂಗಣ ಆಂಲಕಾರಿಕೆಗಳು, ಅಡುಗೆಕೊಣೆ ಮತ್ತು ಊಟದಮನೆ ಆಲಂಕಾರಿಕ ವಸ್ತುಗಳು ಸೇರಿದಂತೆ 75,000 ಕ್ಕೂ ಮೀರಿದ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ರಿಲಯನ್ಸ್ ಬೆನ್ನೆಲುಬಾಗಿ ನಿಂತಿರುವ ಖಲಾರ ವೇದಿಕೆಯು ಸಾವಿರಾರು ಭಾರತೀಯ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳಿಗೆ ಜಗತ್ತಿನಾದ್ಯಂತ ಮಾರುಕಟ್ಟೆಯನ್ನು ಒದಗಿಸುತ್ತಿದೆ. ತತ್ಪರಿಣಾಮ ಚಿನ್ನಮಲೈನಲ್ಲಿ ಕೈಮಗ್ಗದಿಂದ ನೇಯ್ದ ಕಿಚನ್ ಟವಲ್ ಗಳು ಲಾಸ್ ಏಂಜಲೀಸ್ ನಲ್ಲಿ, ಬಂಗಾಳದಲ್ಲಿ ಸಬೈ ಹುಲ್ಲನಿಂದ ತಯಾರಿಸಿದ ಊಟದಮೇಜು ಅಲಂಕಾರಿಕ ಚೌಕಗಳು ಹಾಂಗ್ ಕಾಂಗ್ ಮಾರುಕಟ್ಟೆಯಲ್ಲಿ, ಮಣಿಪುರದ ಲಾಂಗ್ಪಿ ಗ್ರಾಮದಲ್ಲಿ ತಯಾರಿಸಿದ ಮಡಿಕೆಗಳು ಕೆನಾಡಾದ ಮಾರುಕಟ್ಟೆಯಲ್ಲಿ, ಚನ್ನಪಟ್ಟಣದ ಆಟಿಕೆಗಳು ಸಿಂಗಾಪೂರ ಮಾರುಕಟ್ಟೆಯಲ್ಲಿ, ಸಹರನ್ ಪುರದ ಕೈಕೆತ್ತನೆ ಮರದ ಅಲಂಕಾರಿಕ ಕೃತಿಗಳು ಮಾರಿಷಸ್ ಮಾರುಕಟ್ಟೆಯಲ್ಲಿ, ಒಡಿಸಾದ ಕೈಯಲ್ಲಿ ರಚಿಸಿದ ಸುಂದರಕಲಾಕೃತಿಯ ಪಾನೀಯ ಪಾತ್ರೆಗಳು ಲಂಡನ್ ಮಳಿಗೆಗಳಲ್ಲಿ, ಆಗ್ರದಲ್ಲಿ ತಯಾರಿಸಿದ ಮೆದುಕಲ್ಲಿನ ದೀಪಗಳು ಯುನೈಟೆಂಡ್ ಕಿಂಗ್ಡಮ್ ಮಳಿಗೆಗಳಲ್ಲಿ ಲಭ್ಯವಿವೆ. ಜೈಪುರದ ಸಾಂಪ್ರದಾಯಿಕ ಆಭರಣಗಳು ಯುರೋಪ್, ಆಸ್ಟ್ರೇಲಿಯಾ, ಕೆನಡಾ, ಅಮೆರಿಕಾ ಮತ್ತಿತರ ದೇಶಗಳ ಮಾರುಕಟ್ಟೆಯಲ್ಲೂ ಲಭ್ಯವಾಗುತ್ತಿವೆ.

    Read More »
  • ಕೇಂದ್ರದ ಮಲತಾಯಿ ಧೋರಣೆ: ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಅನುದಾನ ಸೊನ್ನೆ..!

    ಬೆಂಗಳೂರು: ನಮ್ಮ ರಾಜ್ಯ ಪ್ರವಾಸೋದ್ಯಮಕ್ಕೆ(karnataka tourism)‌ ಹೇಳಿ ಮಾಡಿಸಿದ ತಾಣ. ಹಸುರಿನ ದಟ್ಟವಾದ ಪಶ್ಚಿಮ ಘಟ್ಟದ ಸಾಲು, ಮನಮೋಹಕ ಜಲಪಾತಗಳು, ನದಿ, ಝರಿ, ತೊರೆ, ಜೀವ ವೈವಿಧ್ಯ,…

    Read More »
  • ಬೈ ಎಲೆಕ್ಷನ್​​ನಲ್ಲಿ BJPಯಿಂದ 1 ವೋಟಿಗೆ ₹10 ಸಾವಿರ? ವಿಡಿಯೋ ರಿಲೀಸ್ ಮಾಡಿದ DK Shivakumar..!

    ಬೆಂಗಳೂರು: ರಾಜ್ಯದಲ್ಲಿ ಶನಿವಾರ (ಅ.30) ಸಿಂಧಗಿ ಹಾಗೂ ಹಾನಗಲ್​ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ (by election) ನಡೆಯುತ್ತಿದೆ. ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮತದಾನಕ್ಕೆ…

    Read More »
  • ಆಟಗಾರನೇ ಕಿಂಗ್, ಆತ ಒಪ್ಪಿದರೆ ಮಾತ್ರ ರೀಟೈನ್: ಇಬ್ಬರು ವಿದೇಶಿಗರಿಗಷ್ಟೇ ಅವಕಾಶ..!

    ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಅವತರಣಿಕೆಗಾಗಿ ಬಿಸಿಸಿಐ ಭರ್ಜರಿ ಸಿದ್ಧತೆ ನಡೆಸಿದೆ. ಈಗಾಗಲೇ ಎರಡು ಹೊಸ ತಂಡಗಳಿಗೆ ಅನುಮತಿ ಕೊಡಲಾಗಿದೆ. ಅಹ್ಮದಾಬಾದ್ ಮತ್ತು ಲಕ್ನೋ ತಂಡಗಳು ಐಪಿಎಲ್ ಅಖಾಡಕ್ಕೆ…

    Read More »
  • ಗೋಡೆಗಳನ್ನು ಕೆರೆದು ಸುಣ್ಣ ತಿನ್ನುವ ಅಮೆರಿಕದ ಈ ಮಹಿಳೆ..!

    ಒಬ್ಬೊಬ್ಬರಿಗೆ ಒಂದೊಂದು ರೀತಿಯ ವಿಚಿತ್ರ ಅಭ್ಯಾಸಗಳಿರುತ್ತದೆ. ಇದನ್ನು ವ್ಯಸನ ಎನ್ನಬಹುದು. ಧೂಮಪಾನ, ಮದ್ಯಪಾನ ಸಾಮಾನ್ಯ ವ್ಯಸನವಾದರೆ ಇತ್ತೀಚೆಗೆ ಕೇಳಿಬರುತ್ತಿರುವ ಪ್ರಮುಖವಾದ ವ್ಯಸನ ಡ್ರಗ್ಸ್ (Drugs) ಸೇವನೆ. ಆದರೆ,…

    Read More »
  • 1 ಕೆಜಿ ಜೇನಿನ ವಿಷ ₹1 ಕೋಟಿ: ಲಾಭದಾಯಕ ಜೇನುಕೃಷಿ ಮಾಡುತ್ತಿರುವ ಮಂಗಳೂರಿನ ಯುವಕ..!

    ಕರಾವಳಿ ಕರ್ನಾಟಕದಲ್ಲಿ ಲಾಭದಾಯಕ ಉದ್ಯಮ ಅಂತ ಖ್ಯಾತಿಯಾಗಿರುವ ಜೇನು ಕೃಷಿ (honey harvesting) ಮತ್ತೊಂದು ಮೈಲಿಗಲ್ಲನ್ನು ದಾಟಿದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸೆರೆನಾ ತಳಿಯಿಂದ ಜೇನುವಿಷ  (honey…

    Read More »
  • ಕಚ್ಚಾ ತೈಲ ಬೆಲೆ ಏರುವ ಸಾಧ್ಯತೆ: ಪೆಟ್ರೋಲ್​ ಬೆಲೆ 150, ಡೀಸೆಲ್​ ಬೆಲೆ 140 ಆದರೂ ಅಚ್ಚರಿಯಿಲ್ಲ..!

    ಜಾಗತಿಕ ದಾಸ್ತಾನುಗಳು ಕಡಿಮೆ ಮಟ್ಟದಲ್ಲಿರುವುದರಿಂದ ಹಾಗೂ ನವೆಂಬರ್ 2014ರಂದು ಕೊನೆಯ ಹಂತ ತಲುಪಿದ್ದ ಯುಎಸ್ ಪ್ರಮಾಣಿತ ತೈಲವು (US Verified Crude Oil) ಅಕ್ಟೋಬರ್ 8ರಂದು ಪ್ರತಿ…

    Read More »
  • ವ್ಯಾಯಾಮ ಮಾಡದೇ 7 ದಿನದಲ್ಲಿ ಬೊಜ್ಜು ಇಳಿಸಿ..!

    Weight Loss Tips: ಪ್ರಸ್ತುತ ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಅಧಿಕ ತೂಕವು ಒಂದು. ಬದಲಾದ ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಕಡಿಮೆಯಾಗುವುದರೊಂದಿಗೆ ತೂಕ ಹೆಚ್ಚಾಗುವುದು. ಸ್ಲಿಮ್ ಆಗಿ…

    Read More »
  • ಕರಾವಳಿ ಭಾಗದಲ್ಲಿ ಮತ್ತೆ ಮಳೆ ಅಲರ್ಟ್: ಉತ್ತರ ಕರ್ನಾಟಕದಲ್ಲಿ ಬಿಡುವು ಕೊಟ್ಟ ವರುಣ ದೇವ..!

    ಕಳೆದ ಕೆಲ ದಿನಗಳಿಂದ ಕರ್ನಾಟಕವನ್ನು ಬಿಟ್ಟುಬಿಡದೇ ಕಾಡಿದ ಮಳೆ(Rain) ಕೊಂಚ ಬಿಡುವು ಕೊಟ್ಟಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳು ,ಜನರು ಮಳೆಯ ಅಬ್ಬರಕ್ಕೆ  ನಲುಗಿಹೋಗಿದ್ದರು. ಆದರೆ ಇಂದು…

    Read More »
Back to top button