ಸುದ್ದಿ
-
ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಇಂದು, ನಾಳೆ ಭಾರಿ ಮಳೆ ಸಾಧ್ಯತೆ..!
Karnataka Weather Today: ಬೆಂಗಳೂರು ಸೇರಿದಂತೆ ಮೈಸೂರು ಭಾಗದಲ್ಲಿ ಇಂದು ಮಳೆಯಾಗುವ (Bengaluru Rainfall) ಸಾಧ್ಯತೆಗಳಿವೆ. ಕರಾವಳಿ ಮತ್ತು ಒಳನಾಡಿನಲ್ಲಿ ಮಳೆಯ ಸಣ್ಣ ಸಿಂಚನ ಇರಲಿದೆ ಎಂದು…
Read More » -
ರಾಜ್ಯದಲ್ಲಿ ಮತ್ತೆ ಮಳೆ, ತುಂಬಿದ ಜಲಾಶಯಗಳು: ಇಂದಿನ ನೀರಿನ ಮಟ್ಟ ಹೀಗಿದೆ..!
Major Reservoir Water Level: ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ…
Read More » -
ಆನ್ಲೈನ್ನಲ್ಲಿ ಆಡಬಹುದಾದ ಟಾಪ್ ದೀಪಾವಳಿ ಪಾರ್ಟಿ ಗೇಮ್ಗಳಿವು..!
ದೇಶದಾದ್ಯಂತ ಜನರು ದೀಪಾವಳಿ ಹಬ್ಬದ ಸಡಗರದಲ್ಲಿ ಇದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಾಂಕ್ರಾಮಿಕ ರೋಗದ ನಡುವೆಯು ದೀಪಾವಳಿ ಹಬ್ಬವನ್ನು ಜನರು ಮನೆಯಿಂದ, ಸ್ನೇಹಿರೊಡಗೂಡಿ ಆಚರಿಸುತ್ತಿದ್ದಾರೆ. ಆದರೆ ಕಳೆದ…
Read More » -
ಪೆಟ್ರೋಲ್ 12 ರೂ. ಡೀಸೆಲ್ 17 ರೂ. ಇಳಿಕೆ: ಇಂದು ಸಂಜೆಯಿಂದಲೇ ಹೊಸ ದರ ಜಾರಿ..!
Petrol and Diesel Price Down: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಲೆಸ್ ಮೇಲಿನ ಅಬಕಾರಿ ಸುಂಕದಲ್ಲಿ (Central Govt slashes Excise Duty…
Read More » -
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ
Northern Central Railway Recruitment 2021: ಉತ್ತರ ಮಧ್ಯ ರೈಲ್ವೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1664 ಅಪ್ರೆಂಟಿಸ್…
Read More » -
ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಉಪಗ್ರಹಗಳ ಉಡಾವಣೆಗೆ ಸಿದ್ಧವಾದ ಬೋಯಿಂಗ್ ಸಂಸ್ಥೆ
ಬೋಯಿಂಗ್ (Boeing) ಸಂಸ್ಥೆ ಬುಧವಾರದಂದು ಬಾಹ್ಯಾಕಾಶದಿಂದ ಇಂಟರ್ನೆಟ್ ಸೇವೆಗಳನ್ನು(Internet) ಒದಗಿಸುವ ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆಗೆ ಯುಎಸ್ನಿಂದ ಅಧಿಕಾರ ಪಡೆದುಕೊಂಡಿದೆ. ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC) ಹೇಳಿಕೆಯೊಂದರಲ್ಲಿ,…
Read More » -
ಬೆಳಕಿನ ಹಬ್ಬದಂದು ತೆರೆ ಮೇಲೆ `ಅಣ್ಣಾತೆ’ ಮಿಂಚಿಂಗ್, ಫಸ್ಟ್ ಶೋ Exclusive Report..!
ಭಾರತೀಯ ಚಿತ್ರರಂಗ(Indian Film Industry)ದ ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth)ಸಿನಿಮಾ ತೆರೆಕಂಡಾಗೆಲ್ಲ, ಅದು ಅವರ ಅಭಿಮಾನಿ(Fans)ಗಳಿಗೆ ದೀಪಾವಳಿ ಇದ್ದಂತೆ. ಆದರೆ ಈ ಬಾರಿ ರಜನಿ…
Read More » -
ಸಿಎಂ ತವರು ಜಿಲ್ಲೆಯಲ್ಲೇ ಸೋಲು: ಬಿಜೆಪಿ ನಾಯಕರ ಮಹತ್ವದ ನಿರ್ಧಾರ..!
ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಯ ಫಲಿತಾಂಶ (Karnataka By Election Results 2021) ಹೊರ ಬಂದಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai)ತವರು…
Read More » -
ಬರೋಬ್ಬರಿ 2,300 ರೂ ಇಳಿಕೆ ಕಂಡ ಬೆಳ್ಳಿ-ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ..!
Gold Rate on November 3, 2021: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದಬೆಲೆ (Gold Price) ಯಲ್ಲಿಇಂದು ಇಳಿಕೆಯಾಗಿದ್ದು. ಆಭರಣಪ್ರಿಯರಿಗೆ ಹಬ್ಬದ ಸಹಿ ಸುದ್ದಿ ಲಭಿಸಿದೆ.ಬೆಂಗಳೂರಿನಲ್ಲಿ (Bengaluru) ಸಹಇಂದುಚಿನ್ನದಬೆಲೆ ಕಡಿಮೆಯಾಗಿದೆ. ಭಾರತದಲ್ಲಿನಿನ್ನೆ 10 ಗ್ರಾಂ 22 ಕ್ಯಾರೆಟ್ಚಿನ್ನದಬೆಲೆ 46,850 ರೂ. ಇತ್ತು. ಇಂದು 440 ರೂ. ಇಳಿಕೆಯಾಗಿದ್ದು 46,410 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ಚಿನ್ನದಬೆಲೆನಿನ್ನೆ 47,850 ರೂ. ಇತ್ತು. ಇಂದು 47,410 ರೂ. ಆಗಿದೆ. ಬೆಂಗಳೂರಿನಲ್ಲಿಚಿನ್ನದಬೆಲೆಎಷ್ಟಿದೆ..? ನೀವೇನಾದರೂ ಚಿನ್ನ…
Read More » -
ಇರುಲ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ 1 ಕೋಟಿ ರೂ. ನೀಡಿದ ಜ್ಯೊತಿಕಾ, ಸೂರ್ಯ..!
ತಮಿಳು ಸಿನಿಮಾದ ನಟಿ ಜ್ಯೋತಿಕಾ(Tamil Actress Jyothika ) ಮತ್ತು ಸಿಂಗಂ ಸೂರ್ಯ (Singam Suriya)ಜೋಡಿ ಪ್ರಸಿದ್ಧ ಹಾಗೂ ಸಂತೋಷವಾಗಿರುವ ಜೋಡಿ. ಇವರಿಬ್ಬರೂ ಪ್ರೇಮಿಸಿ ಮನೆಯ ಒಪ್ಪಿಗೆಯ…
Read More »