ವಿದೇಶ
-
ಕೊಲ್ಕತ್ತಾದಲ್ಲಿ ನವರಾತ್ರಿ ವೈಭವ, ವಿಭಿನ್ನ ಪೆಂಡಾಲ್- ಅದ್ಧೂರಿ ಆಚರಣೆ..!
Durga Pooje: ಪಶ್ಚಿಮ ಬಂಗಾಳದಲ್ಲಿ, ಮುಖ್ಯವಾಗಿ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ಮತ್ತು ಅದರ ಪೆಂಡಲ್ಗಳಿಗೆ ಹೆಸರುವಾಸಿಯಾಗಿದೆ. ಇದು ಮಾನವ ಜೀವನದ ವಿವಿಧ ಅಂಶಗಳ ಚಿತ್ರಣವನ್ನು ನೀಡುತ್ತದೆ. ಸಧ್ಯ…
Read More » -
TVಯಲ್ಲಿ ಮಹಿಳೆಯರು ಪಿಜ್ಜಾ ತಿನ್ನೋದನ್ನ ತೋರಿಸುವಂತಿಲ್ಲ.. ಈ ದೇಶದಲ್ಲೊಂದು ವಿಚಿತ್ರ ಕಾನೂನು!
ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿ ಹಾಗೂ ನಿಯಮವನ್ನು ಹೊಂದಿರುತ್ತದೆ ಮತ್ತು ಅದನ್ನು ಪಾಲಿಸಿಕೊಂಡು ಬಂದಿರುತ್ತದೆ. ಅದರಂತೆ ಬೇರೆ ಬೇರೆ ದೇಶಗಳ ಚಲನಚಿತ್ರೋದ್ಯಮಗಳು ಕೆಲವೊಂದು ನೀತಿ ನಿಯಮವನ್ನು…
Read More » -
ಬಾಂಗ್ಲಾದೇಶ ಶಿಬಿರದಲ್ಲಿ ರೋಹಿಂಗ್ಯಾ ನಿರಾಶ್ರಿತರ ನಾಯಕನ ಗುಂಡಿಕ್ಕಿ ಹತ್ಯೆ
ಢಾಕಾ:ಬಾಂಗ್ಲಾದೇಶದ ಶಿಬಿರದಲ್ಲಿ ಜನಾಂಗೀಯ ರೋಹಿಂಗ್ಯಾ ನಿರಾಶ್ರಿತರ ಅಂತರಾಷ್ಟ್ರೀಯ ಪ್ರತಿನಿಧಿಯೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಹಿಬುಲ್ಲಾ (50 ವರ್ಷ) ಶಿಕ್ಷಕರಾಗಿದ್ದು ಪ್ರಮುಖ ನಿರಾಶ್ರಿತರ…
Read More » -
ವೃದ್ಧರಿಗೆ ಬೂಸ್ಟರ್ ಡೋಸ್ ನೀಡಲು ಸಿಡಿಸಿ ಒಪ್ಪಿಗೆ
ವಾಷಿಂಗ್ಟನ್ : ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡಲು ಅಮೆರಿಕದ ರೋಗಗಳ ನಿಯಂತ್ರಣ ಕೇಂದ್ರ (ಸಿಡಿಸಿ) ಒಪ್ಪಿಗೆ ನೀಡಿದೆ.…
Read More » -
ಧೂಮಪಾನಗಳಲ್ಲಿ ಕೋವಿಡ್ ತೀವ್ರತೆ ಹೆಚ್ಚು: ಬ್ರಿಟನ್ ನ ಅಧ್ಯಯನ
ಲಂಡನ್, ಸೆ.30 : ಧೂಮಪಾನವು ಕೊರೋನ ಸೋಂಕಿನ ತೀವ್ರತೆಯನ್ನು ಮತ್ತು ಸಾವನ್ನಪ್ಪುವ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಬ್ರಿಟನ್ನಲ್ಲಿ ನಡೆಸಿರುವ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.‘ಥೊರಾಕ್ಸ್’ ನಿಯತಕಾಲಿಕದಲ್ಲಿ ಸೋಮವಾರ ಪ್ರಕಟವಾದ ವರದಿಯು,…
Read More » -
ರಷ್ಯಾದಲ್ಲಿ ಕಳೆದ 24 ಗಂಟೆಗಳಲ್ಲಿ 22,430 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲೆ
ರಷ್ಯಾ: ರಷ್ಯಾ ಕಳೆದ 24 ಗಂಟೆಗಳಲ್ಲಿ 22,430 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಹಿಂದಿನ ದಿನ 21,559 ರಿಂದ, ಒಟ್ಟು ಮೊತ್ತವನ್ನು 7,487,138 ಕ್ಕೆ ತಂದಿದೆ…
Read More » -
ಜಪಾನ್ ನ ಮುಂದಿನ ಪ್ರಧಾನಿ ಫ್ಯೂಮಿಯೊ ಕಿಶಿದ
ಟೋಕಿಯೊ: ಫ್ಯೂಮಿಯೊ ಕಿಶಿದ ಅವರು ಜಪಾನ್ನ ಮುಂದಿನ ಪ್ರಧಾನಿಯಾಗಲಿದ್ದಾರೆ. ಆಡಳಿತ ಪಕ್ಷದ ನಾಯಕತ್ವದ ಚುನಾವಣೆಯಲ್ಲಿ ಬಂದ ಫಲಿತಾಂಶದ ಪ್ರಕಾರ ಫ್ಯೂಮಿಯೊ ಕಿಶಿದ ಅವರು ಜಪಾನ್ ನ ಮುಂದಿನ ಪ್ರಧಾನಿಯಾಗಲಿದ್ದಾರೆ…
Read More » -
ರಷ್ಯಾದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತಿವೆ ನಾಯಿಗಳು – ಆತಂಕ ಶುರು..!
ರಷ್ಯಾದಲ್ಲಿ ನಾಯಿಗಳು ನೀಲಿ ಬಣ್ಣಕ್ಕೆ ತಿರುತ್ತಿದ್ದು, ಒಂದೆಡೆ ಆಶ್ಚರ್ಯ ಮತ್ತೊಂದೆಡೆ ಆತಂಕದ ವಾತಾವರಣ ನಿರ್ಮಾಣವಾಗ್ತಿದೆ. ಹೌದು ಮಾಸ್ಕೋದ ಸಮೀಪವಿರುವ ನಗರದ ಬೀದಿಗಳಲ್ಲಿ ಇಂತಹ ನೀಲಿ ಬಣ್ಣದ ನಾಯಿಗಳು…
Read More » -
ತಾಲಿಬಾನಿಗಳ ಹೊಸ ರೂಲ್: ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್ ಗೂ ನಿಷೇಧ
ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನಿಗಳು ತಮ್ಮ ವಿಕೃತ ಕಾನೂನುಗಳ ಮೂಲಕ ಜನರನ್ನು ಭಯಭೀತಗೊಳಿಸುವ ಜೊತೆಗೆ ಕಿರುಕುಳ ನೀಡುತ್ತಿರುವ ವಿಷಯ ಹೊಸತೇನು ಅಲ್ಲ. ಈ ಕ್ರಮದಲ್ಲಿ ಬಾಹ್ಯ ದೇಶಗಳು ತಮ್ಮ ಆಂತರಿಕ…
Read More » -
ಪಾಕಿಸ್ತಾನದಲ್ಲಿ ನಿರುದ್ಯೋಗ : ಸುಳ್ಳುಗಳ ಸಾಮ್ರಾಟ್ ಇಮ್ರಾನ್ ಬಣ್ಣ ಬಯಲು
ಕರಾಚಿ, ಸೆ.28- ಪಾಕಿಸ್ತಾನದಲ್ಲಿ ನಿರುದ್ಯೋಗದ ಪ್ರಮಾಣ ಕಡಿಮೆ ಇದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೆನ್ನುತಟ್ಟಿಕೊಳ್ಳುತ್ತಿರುವ ನಡುವೆ ಜವಾನನ ಹುದ್ದೆಗೆ 15 ಲಕ್ಷ ಮಂದಿ ಅರ್ಜಿ…
Read More »