ರಾಜ್ಯ
-
ಎರಡನೇ ದಿನ ದೇವಿ ಬ್ರಹ್ಮಚಾರಿಣಿಯ ಆರಾಧನೆಯ ಮಹತ್ವ ಹಾಗೂ ಪೂಜಾ ವಿಧಿ-ವಿಧಾನದ ಸಂಪೂರ್ಣ ಇಲ್ಲಿದೆ..!
ನವರಾತ್ರಿ ಹಬ್ಬ(Navaratri)ಆರಂಭವಾಗಿದೆ. ಪ್ರತಿ ಮನೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ.ಇಂದು ನವರಾತ್ರಿಯ ಎರಡನೇ ದಿನ. ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಪೂಜಿಸಿದರೆ, ನವರಾತ್ರಿಯ ಎರಡನೇ ದಿನ…
Read More » -
ಅಕ್ಟೋಬರ್ 10ರವರೆಗೆ ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ-ಇಂದಿನ ಹವಾಮಾನ ವರದಿ ಹೀಗಿದೆ..!
Karnataka Rains Today ಬೆಂಗಳೂರು(ಅ.08): ರಾಜ್ಯದಲ್ಲಿ ಮಳೆಯ(Heavy Rainfall) ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಅಕ್ಟೋಬರ್ 6 ಕ್ಕೆ ಮುಂಗಾರು(Monsoon) ಅಂತ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇನ್ನೂ…
Read More » -
ಜಾಮೂನ್ ಬಟ್ಟಲಿನಲ್ಲಿ ಸತ್ತ ಜಿರಳೆ: ಬೆಂಗಳೂರಿನ ವ್ಯಕ್ತಿಗೆ 55 ಸಾವಿರ ಪರಿಹಾರ ನೀಡಲು ಹೋಟೆಲ್ಗೆ ಆದೇಶಿಸಿದ ಕೋರ್ಟ್
ಬೆಂಗಳೂರಿನ ವಕೀಲರೊಬ್ಬರು ಹೋಟೆಲ್ಗೆ ಹೋದಾಗ ತಾನು ಆರ್ಡರ್ ಮಾಡಿದ್ದ ಜಾಮೂನ್ ಬಟ್ಟಲಿನಲ್ಲಿ ಸತ್ತ ಜಿರಳೆ ಪತ್ತೆಯಾಗಿತ್ತು. ನಂತರ, ಆ ವಕೀಲರು ಕಲಬೆರಕೆ ಆಹಾರ ನೀಡಿದ್ದಕ್ಕಾಗಿ ನಗರದ ಗ್ರಾಹಕರ…
Read More » -
ಚಿನ್ನ ಕೊಳ್ಳುವ ಮನಸ್ಸಿದ್ದರೆ ಇಂದೇ ಖರೀದಿಸಿ: ಏರಿಕೆಯಾಗಿಲ್ಲ ಬಂಗಾರದ ಬೆಲೆ..!
ಬೆಂಗಳೂರಿನಲ್ಲಿ ಚಿನ್ನ ಬೆಲೆ ಎಷ್ಟಿದೆ? : ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ…
Read More » -
ಹಬ್ಬದ ಒಂಬತ್ತು ದಿನ ದೇವಿಗೆ ಯಾವ ಬಣ್ಣದ ಸೀರೆಗಳಿಂದ ಅಲಂಕಾರ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ..!
ನವರಾತ್ರಿಗೆ (Navaratri) ಆರಂಭವಾಗಿದೆ. 9 ದಿನ ನಡೆಯುವ ವಿಶೇಷ ಹಬ್ಬಕ್ಕೆ ಮನೆಗಳು ಸಿಂಗಾರಕೊಮಡಿದೆ. ನವರಾತ್ರಿಗೆ 9 ದಿನ ದುರ್ಗಾಮಾತೆಯನ್ನು ಬೇರೆ ಬೇರೆ ರೂಪಗಳಲ್ಲಿ ಪೂಜಿಸಲಾಗುತ್ತದೆ. 9 ದಿನಕ್ಕೆ…
Read More » -
ಸ್ಕ್ವಿಡ್ ಗೇಮ್ ಎಂದರೇನು? ನೆಟ್ಫ್ಲಿಕ್ಸ್ನಲ್ಲಿ ಅದರ ಹುಚ್ಚುತನದ ಜನಪ್ರಿಯತೆಗೆ ಕಾರಣವೇನು?
ಒಂದೆರಡು ವಾರಗಳ ಹಿಂದೆ, ಕೊರಿಯಾದ ಡ್ರಾಮಾ (K-Drama) ಗಳಿಗೆ ಸಂಬಂಧಿಸಿದ ಸಾಮಾನ್ಯವಲ್ಲದ, ವಿವರಿಸಲಾಗದ ಕೊರಿಯಾದ ಶೋ ಆನ್ಲೈನ್ನಲ್ಲಿ ಸ್ಟ್ರೀಮ್ ಮಾಡಲು ಪ್ರಾರಂಭಿಸಿದ ನಂತರ ಇಡೀ ಜಗತ್ತನ್ನೇ ಆಕರ್ಷಿಸಿದೆ.…
Read More » -
ಮಳೆಯ ಆರ್ಭಟದ ನಡುವೆ ಪವರ ಕಟ್ ಸಮಸ್ಯೆ- ಇಂದು ಯಾವ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ ಇಲ್ಲಿದೆ ಸಂಪೂರ್ಣ ಡೀಟೈಲ್ಸ್..!
ರಾಜಧಾನಿಬೆಂಗಳೂರಿನಲ್ಲಿ (Bengaluru)ಒಂದೆಡೆಧಾರಕಾರಮಳೆಯಿಂದ(Rainfall)ಜನಜೀವನಅಸ್ತವ್ಯಸ್ತವಾಗಿತ್ತು. ಅಲ್ಲದೇ ನಿನ್ನೆ ಸಹ ಭಾರೀ ಮಳೆಯಾಗಿದ್ದು, ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ ಸುರಿದಭಾರೀಮಳೆಯಿಂದಾಗಿ ಕೂಡ ನಗರದಹಲವುಮನೆಗಳಲ್ಲಿನೀರುನುಗ್ಗಿಅವಾಂತರಸೃಷ್ಟಿಯಾಗಿತ್ತು. ಜನರುಮಳೆಯಿಂದಾಗಿಪರದಾಡುತ್ತಿರುವಮಧ್ಯೆಬೆಸ್ಕಾಂ(BESCOM)ಪ್ರತಿದಿನವಿವಿಧಪ್ರದೇಶಗಳಲ್ಲಿಪವರ್ಕಟ್(Power Cut)ಮಾಡುತ್ತಿದ್ದು, ಇದುಜನರಆಕ್ರೋಶಕ್ಕೆ…
Read More » -
ನಿಲ್ಲದ ತೈಲ ಬೆಲೆ ಏರಿಕೆ ನಾಗಾಲೋಟ: ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ಮತ್ತಷ್ಟು ದುಬಾರಿ..!
ಬೆಂಗಳೂರು (ಅಕ್ಟೋಬರ್ 07); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol – Diesel Price) ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು…
Read More » -
ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರ- ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ..!
Karnataka Rains Today ಬೆಂಗಳೂರು(ಅ.07): ರಾಜ್ಯದಲ್ಲಿ ವರುಣನ(Rainfall) ಆರ್ಭಟ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದ್ದು , ಮುಂದಿನ ದಿನಗಳಲ್ಲಿ ಮಳೆಯಾಗುವ…
Read More » -
ಇಂದಿನಿಂದ ಆರಂಭ ದಸರೆಯ ವೈಭವ, ಸರಳ ದಸರೆಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಉದ್ಘಾಟನೆ..!
ವಿಶ್ವ ವಿಖ್ಯಾತ ಮೈಸೂರು ದಸರಾಗೆ(Mysuru Dasara) ವಿದ್ಯುಕ್ತ ಚಾಲನೆ ನೀಡಲಾಗಿದ್ದು, ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ(S.M Krishna) ಈ ಬಾರಿ ದಸರಾಗೆ ಚಾಲನೆ…
Read More »