ರಾಜ್ಯ
-
ಚಂದ್ರಾಘಂಟಾ ದೇವಿಯ ಆರಾಧನೆ ಮಾಡುವುದು ಹೇಗೆ? ನವರಾತ್ರಿ ಮೂರನೇ ದಿನದ ಪೂಜಾ ವಿಧಿ-ವಿಧಾನ ಹೀಗಿದೆ..!
ನವರಾತ್ರಿಯ (Navaratri)ಸಮಯದಲ್ಲಿ ದುರ್ಗಾದೇವಿಯ(Durga Devi) ಒಂಬತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿಗಳನ್ನು ಪೂಜಿಸುತ್ತಾರೆ. ಇಂದು, ಅಕ್ಟೋಬರ್…
Read More » -
ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ.. ನಿಮ್ಮ ಏರಿಯಾ ಕೂಡಾ ಈ ಲಿಸ್ಟ್ ನಲ್ಲಿ ಇದೆಯಾ ನೋಡಿ..!
ನಿನ್ನೆ ರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಕೆಲವು ಏರಿಯಾಗಳಲ್ಲಿ ಭಾರೀ ಮಳೆಯಾಗಿದ್ದು, ಇಂದು ಸಹ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಜನರು ಒಂದೆಡೆ ಮಳೆಯಿಂದ ಸಮಸ್ಯೆ ಎದುರಿಸುತ್ತಿದ್ದರೆ,…
Read More » -
ರಾಕ್ಷಸನ ಹುಟ್ಟು ಹಬ್ಬಕ್ಕೆ 10 ಕೆಜಿ ಕೇಕ್: ಅಭಿಮಾನಿಗಳಿಂದ ರಕ್ತದಾನ..! -ಯಾರಿದು ರಾಕ್ಷಸ ? ಈ ಸ್ಟೋರಿ ಓದಿ
ಹಾವೇರಿ(Haveri) ಜಿಲ್ಲೆಯಲ್ಲಿ ರಾಕ್ಷಸನ ಬರ್ತ್ ಡೇ (Birthday)ಯನ್ನ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಗಿದೆ. ಬರೋಬ್ಬರಿ ಹತ್ತು ಕೆ.ಜಿ ತೂಕದ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಬರ್ತ್ ಡೇ ಸೆಲೆಬ್ರೇಟ್…
Read More » -
ರಾಜ್ಯದಲ್ಲಿ ಅಕ್ಟೋಬರ್ 12ವರೆಗೆ ಮಳೆ ನಿರೀಕ್ಷೆ- ಇಂದು ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ..!
Karnataka Rains Today ಬೆಂಗಳೂರು(ಅ.09): ರಾಜ್ಯದಲ್ಲಿ ಮಳೆ (Rainfall)ಆರ್ಭಟ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬಂಗಾಳಕೊಲ್ಲಿಯಲ್ಲಿ (Bay Of Bengal)ಉಂಟಾದ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ…
Read More » -
ಸಿಂದಗಿಯಲ್ಲಿ ಗೆಲ್ಲಲು ಜೆಡಿಎಸ್ ಮೆಗಾ ಪ್ಲ್ಯಾನ್; ಮೋಡಿ ಮಾಡುತ್ತಾ ತಾತ-ಮೊಮ್ಮಗನ ಜೋಡಿ.?
ಬೆಂಗಳೂರು(ಅ.09): ರಾಜ್ಯದಲ್ಲಿ ಉಪ ಚುನಾವಣಾ(Karnataka Bypoll) ಕಣ ರಂಗೇರಿದೆ. ಎಲ್ಲ ರಾಜಕೀಯ ಪಕ್ಷಗಳು(Political parties) ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಗೆಲುವು ತಮ್ಮದಾಗಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಇದರಲ್ಲಿ ಪ್ರಾದೇಶಿಕ…
Read More » -
ಶಕ್ತಿ ದೇವತೆಗಳ ಕರಗ ಉತ್ಸವದ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ..!
ಕೊಡಗು: ಮಡಿಕೇರಿ ಶಕ್ತಿ ದೇವತೆಗಳ ಕರಗಗಳ ಉತ್ಸವಕ್ಕೆ (Karaga Utsava) ಚಾಲನೆ ನೀಡುವ ಮೂಲಕ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ (Madikeri Dasara Inaugurated) ದೊರೆತ್ತಿದೆ. ಮಡಿಕೇರಿ…
Read More » -
ಇಂದು ಏರಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ಎಷ್ಟಿದೆ ರೇಟು..?
Gold Price in Bengaluru: ಬೆಂಗಳೂರಿನಲ್ಲಿ ಚಿನ್ನ ಬೆಲೆ ಎಷ್ಟಿದೆ? : ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ…
Read More » -
ತಾರಸಿ ಮೇಲೊಂದು ಸುಂದರ ತಾವರೆ ತೋಟ ನಿರ್ಮಿಸಿದ ಮಂಗಳೂರಿನ ಸಹಾಯಕ ಪ್ರಾಧ್ಯಾಪಕಿ..!
ಮಂಗಳೂರು: ಹೆಸರು ಸ್ನೇಹಾ ಭಟ್. ಮಂಗಳೂರು ಹೊರವಲಯದ ಉಳ್ಳಾಲ ನಿವಾಸಿ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿರುವ ಇವರು ಬಿಡುವಿನ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿಯು…
Read More » -
ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್ ಸಾಧ್ಯತೆ..!
ರಾಜಧಾನಿಬೆಂಗಳೂರಿನಲ್ಲಿ (Bengaluru)ಒಂದೆಡೆಧಾರಕಾರಮಳೆಯಿಂದ(Rainfall)ಜನಜೀವನಅಸ್ತವ್ಯಸ್ತವಾಗಿತ್ತು. ಅಲ್ಲದೇನಿನ್ನೆಸಹಭಾರೀಮಳೆಯಾಗಿದ್ದು, ಮುಂದಿನಕೆಲದಿನಗಳಕಾಲಮಳೆಮುಂದುವರೆಯುವಸಾಧ್ಯತೆಇದೆಎಂದುಹೇಳಲಾಗುತ್ತಿದೆ. ನಿನ್ನೆಸುರಿದಭಾರೀಮಳೆಯಿಂದಾಗಿಕೂಡ ನಗರದ ಹಲವು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಜನರು ಮಳೆಯಿಂದಾಗಿ ಪರದಾಡುತ್ತಿರುವ ಮಧ್ಯೆ ಬೆಸ್ಕಾಂ(BESCOM) ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ (Power Cut)ಮಾಡುತ್ತಿದ್ದು, ಇದುಜನರಆಕ್ರೋಶಕ್ಕೆಕಾರಣವಾಗಿದೆ. ಪ್ರತಿದಿನಒಂದೆಲ್ಲಒಂದುಏರಿಯಾದಲ್ಲಿಪವರ್ಕಟ್ಸಮಸ್ಯೆಯಾಗುತ್ತಿದೆ. ಇಂದೂಕೂಡಕೆಲಏರಿಯಾಗಳಲ್ಲಿವಿದ್ಯುತ್ಸಮಸ್ಯೆಯಾಗಲಿದೆಎಂದುಬೆಸ್ಕಾಂಮಾಹಿತಿನೀಡಿದೆ.…
Read More » -
ಥೈರಾಯ್ಡ್ನ ಈ 6 ಸಾಮಾನ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ..!
ಅತಿಯಾದ ಆಯಾಸ, ಕೂದಲು ಉದುರುವುದು, ಅನಿಯಮಿತ ಮುಟ್ಟು ಮುಂತಾದ ಸಮಸ್ಯೆಗಳು ತಲೆದೋರುತ್ತಿವೆಯೇ? ಅಥವಾ ನಡುಕ, ಆತಂಕ, ಬೆವರು ಮತ್ತು ಹಸಿವು ಹೆಚ್ಚುತ್ತಿದೆಯೇ..? ಇವು ಥೈರಾಯ್ಡ್ನ ಸಾಮಾನ್ಯ ಲಕ್ಷಣಗಳು.…
Read More »