ರಾಜ್ಯ
-
ತಮಿಳುನಾಡಿನಲ್ಲಿ 85 ವರ್ಷದ ಅಜ್ಜಿಗೆ ಪಂಚಾಯತ್ ಅಧ್ಯಕ್ಷೆ ಪಟ್ಟ..!
ಚೆನ್ನೈ; ರಾಜಕೀಯದಲ್ಲಿ 75 ವರ್ಷ ದಾಟಿದರೆ ಭವಿಷ್ಯ ಮುಗಿಯಿತು ಎಂಬ ಮಾತಿದೆ. ಕೇವಲ ವಯಸ್ಸಾಗಿದ್ದ ಕಾರಣಕ್ಕೆ ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾನಿ (Lal Krishna…
Read More » -
Reliance ಸಂಸ್ಥೆಯಿಂದ ಮತ್ತೊಂದು ಹೆಜ್ಜೆ: ಸೌರಶಕ್ತಿಗಾಗಿ NexWafeನಲ್ಲಿ ಬೃಹತ್ ಹೂಡಿಕೆ..!
Reliance New Energy Solar: ರಿಲಯನ್ಸ್ ಇಂಡಸ್ಟ್ರೀಸ್ (RIL) ನ ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ (RNESL) ಜರ್ಮನಿಯ NexWafe GmbH ನಲ್ಲಿ…
Read More » -
ತೂಕ ಇಳಿಸಲು ಕಪ್ಪು ಅಕ್ಕಿ ಬಹಳ ಸಹಕಾರಿ: ಇದರ ಮತ್ತಷ್ಟು ಪ್ರಯೋಜನಗಳು ಇಲ್ಲಿವೆ..!
ದಕ್ಷಿಣ ಭಾರತ( South India)ದ ಆಹಾರ ಪದ್ಧತಿಯಲ್ಲಿ ಅಕ್ಕಿ(Rice) ಪ್ರಮುಖ ಪಾತ್ರ ವಹಿಸುತ್ತದೆ. ಬಗೆ ಬಗೆಯ ತಿಂಡಿ, ತಿನಿಸುಗಳನ್ನ ಅಕ್ಕಿ ಬಳಸಿ ಮಾಡಲಾಗುತ್ತೆ. ಬಗೆ ಬಗೆ ಭಕ್ಷ…
Read More » -
ಮಹಾಗೌರಿ ಪೂಜೆಯಿಂದ ಬದುಕಿನ ಕಷ್ಟಗಳನ್ನು ನಿವಾರಿಸಿ- ದೇವಿಯ ಪೂಜಾ ವಿಧಿ-ವಿಧಾನ ಇಲ್ಲಿದೆ..!
ನವರಾತ್ರಿಯ (Navaratri)ಎಂಟನೇ ದಿನದಂದು ಮಹಾಗೌರಿಗೆ(Maha Gowri) ವಿಶೇಷ ಪೂಜೆ ಮಾಡಲಾಗುತ್ತದೆ. ತಾಯಿ ಎತ್ತಿನ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು…
Read More » -
ವೃಷಭ ರಾಶಿಯ ಹೆಣ್ಣು ಮಕ್ಕಳು ಲವ್ ಮ್ಯಾರೇಜ್ ಆಗೋದು ಪಕ್ಕಾ ಅಂತೆ- ನಿಮ್ಮ ರಾಶಿ ಪ್ರಕಾರ ಮದುವೆ ಬಗ್ಗೆ ತಿಳಿದುಕೊಳ್ಳಿ..!
ನೀವು ಗಮನಿಸಿ ನೋಡಿ ಸಧ್ಯ ಮದುವೆ ಸೀಸನ್ (Marriage Season)ಆರಂಭವಾಗಿದೆ. ಭಾರತದಲ್ಲಿ(India) ಮೊದಲೆಲ್ಲ ಜೀವನ ಸಂಗಾತಿಯನ್ನು ಹಿರಿಯರು ಆಯ್ಕೆ ಮಾಡಿದ ಹುಡುಗನನ್ನ ಹೆಣ್ಣು ಮಕ್ಕಳು ಇಷ್ಡವಿರಲಿ, ಇಲ್ಲದೆ…
Read More » -
ಏರಿಕೆಯಾಗುತ್ತಲೇ ಇದೆ ಚಿನ್ನದ ಬೆಲೆ: ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟಿದೆ..?
Gold Rate on October 13 2021: ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆ(Gold Price) ನಿರಂತರವಾಗಿ ಏರಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಶಾಕ್ ಕೊಡುತ್ತಿದೆ. ಕಳೆದ 2…
Read More » -
ಮಳೆಯಿಂದ ಫೀಡರ್ಗಳಿಗೆ ಹಾನಿ – ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್..!
ಸಿಲಿಕಾನ್ಸಿಟಿಬೆಂಗಳೂರಿನಲ್ಲಿ(Bengaluru) ಸಮಸ್ಯೆಗಳಿಗೇನುಕಡಿಮೆಇಲ್ಲ. ಕಳೆದಮೂರುನಾಲ್ಕುದಿನಗಳಿಂದನಗರದಲ್ಲಿಧಾರಕಾರಮಳೆ (Rainfall) ಸುರಿಯುತ್ತಿದೆ. ಮಳೆಯಿಂದಾಗಿಜನಜೀವನಅಸ್ತವ್ಯಸ್ತಗೊಂಡಿದೆ. ಹಲವಾರುಪ್ರದೇಶಗಳಲ್ಲಿನಿನ್ನೆರಾತ್ರಿಸುರಿದಮಳೆಯಿಂದಾಗಿರಸ್ತೆಗಳಮೇಲೆಮರಗಳುಉರುಳಿಬಿದ್ದಿದ್ದು, ಜನರುಪರದಾಡುವಂತಾಗಿತ್ತು. ಈಮಧ್ಯೆಬೆಸ್ಕಾಂ(BESCOM) ಸಹಪವರ್ಕಟ್ (Power Cut)ಮಾಡುತ್ತಿದ್ದುಜನರಸಮಸ್ಯೆಯನ್ನುಹೆಚ್ಚುಮಾಡುತ್ತಿದೆ. ಮಳೆಯ ಕಾರಣದಿಂದ ಫೀಡರ್ಗಳು ಹಾಳಾಗಿರುವ ಕಾರಣ ಅದರ ತುರ್ತು ನಿರ್ವಹಣೆಯನ್ನು ಮಾಡಬೇಕಾಗಿದ್ದು, ಇಂದುಸಹಹಲವಾರುಪ್ರದೇಶಗಳಲ್ಲಿವಿದ್ಯುತ್ವ್ಯತ್ಯಯವಾಗಲಿದೆಎಂದುಮಾಹಿತಿನೀಡಿದ್ದು, ಯಾವ್ಯಾವಏರಿಯಾಗಳಲ್ಲಿವಿದ್ಯುತ್ಸಮಸ್ಯೆಯಾಗಲಿದೆಎಂಬಲಿಸ್ಟ್ ಸಹನೀಡಿದೆ. ಎಲ್ಲೆಲ್ಲಿ ಪವರ್ ಕಟ್ ? ಜಕ್ಕಸಂದ್ರ ಎಕ್ಸ್ಟೆನ್ಷನ್, ಕೋರಮಂಗಲ 1ನೆ…
Read More » -
ಅಪಘಾತದ ಸೀನ್ ಕ್ರಿಯೇಟ್ ಮಾಡಿ ಸುಲಿಗೆಕೋರರನ್ನು ಬಂಧಿಸಿದ ಪೊಲೀಸರು..!
ಬೆಂಗಳೂರು: ನೈಸ್ ರಸ್ತೆಯಲ್ಲಿ ಓಡಾಡುವ ಗಾಡಿಗಳೇ ಈ ಗ್ಯಾಂಗ್ ನ ಟಾರ್ಗೆಟ್. ರಾತ್ರಿ ವೇಳೆ ಓಡಾಡುವ ಕ್ಯಾಂಟರ್, ಕ್ಯಾಬ್ ಸೇರಿ ದೊಡ್ಡ ಗಾಡಿಗಳನ್ನ ಅಡ್ಡ ಹಾಕುವ ಖದೀಮರು…
Read More » -
ಸತತ 15ನೇ ದಿನವೂ ಜಿಲ್ಲೆಗಳಲ್ಲಿ ತೈಲ ಬೆಲೆ ಏರಿಕೆ: ಇಲ್ಲಿದೆ ಪೆಟ್ರೋಲ್-ಡೀಸೆಲ್ ಬೆಲೆ ವಿವರ..!
ಬೆಂಗಳೂರು (ಅಕ್ಟೋಬರ್ 13); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol – Diesel Price) ಸತತ 15ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ…
Read More » -
ಕೆಲಸದ ಒತ್ತಡಕ್ಕೆ ಬಲಿ ಆಯ್ತಾ ಪೊಲೀಸ್ ಪೇದೆ ಜೀವ?
ಅದು ಕ್ರೈಮ್ ನಲ್ಲಿ(Crime) ಮಿನಿ ಬಾಂಬೆ ಎಂದೇ ಖ್ಯಾತಿ ಗಳಿಸಿದ ಪ್ರದೇಶ. ಆ ಪ್ರದೇಶದಲ್ಲಿ ಅಪರಾಧ ಕೃತ್ಯ, ಕೊಲೆ ಸುಲಿಗೆ ಕಳ್ಳತನ ಮಾಮೂಲು. ಆದ್ರೆ ಅಪರಾಧ ಕೃತ್ಯಗಳಿಗೆ…
Read More »