ರಾಜ್ಯ
-
ರಾಜ್ಯದಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ..!
ಇನ್ನೇನು ದೀಪಾವಳಿ ಹಬ್ಬ ಬಂದೇ ಬಿಡ್ತು. ದೀಪಾವಳಿ ಹಬ್ಬ (Deepavali 2021) ಸಹ ಹಿಂದೂಗಳ ಪಾಳಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಈ ಹಿನ್ನೆಲೆ ಜನರು ಹಬ್ಬಕ್ಕೆ ತಯಾರಿ…
Read More » -
ರಾಜ್ಯಾದ್ಯಂತ 66ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಕನ್ನಡದಲ್ಲಿ ಪ್ರಧಾನಿ ಮೋದಿ ಶುಭ ಹಾರೈಕೆ..!
ಬೆಂಗಳೂರು: ರಾಜ್ಯಾದ್ಯಂತ 66ನೇ ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಗರದ ಹೃದಯ ಭಾಗಗಳಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಬಾವುಟ ಹಾರಾಡುತ್ತಿದ್ದ, ಕನ್ನಡ…
Read More » -
ಸಂಭಾವನೆ ಪಡೆಯದೇ ಚೆಲುವ ಚಾಮರಾಜನಗರದ ಬ್ರಾಂಡ್ ಅಂಬಾಸಿಡರ್ ಆಗಿದ್ದ Puneeth Rajkumar..!
ನಮ್ಮ ಜಿಲ್ಲೆ ಅದ್ಭುತ ಪ್ರವಾಸಿ ತಾಣಗಳನ್ನು ಹೊಂದಿದೆ. ನಮ್ಮ ಊರಿನ ಬಗ್ಗೆ ಎಲ್ಲರಿಗೆ ತಿಳಿಯಬೇಕು ಎಂಬುದು ನನ್ನ ಆಶಯವಾಗಿದೆ. ನಮ್ಮ ಊರಷ್ಟೇ ಅಲ್ಲ, ಇಡೀ ರಾಜ್ಯ ಹಾಗೂ…
Read More » -
ಡಿಜಿಟಲ್ ಪೇಮೆಂಟ್ ಮೋಡ್ನಲ್ಲಿ ಹೊಸ ಆವಿಷ್ಕಾರ: ಫೇಸ್ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ಸೇಫಾ?
Facial Recognition: 21ನೇ ಶತಮಾನ(21st Century)ದ ನಾಗಾಲೋಟದ ಜಗತ್ತಿ(World)ನಲ್ಲಿ ಎಲ್ಲ ವ್ಯವಸ್ಥೆಯಲ್ಲೂ ಬದಲಾವಣೆಗಳಾಗುತ್ತಿವೆ. ಆರ್ಥಿಕ ವಲಯದಿಂದ ಹಿಡಿದು ಪ್ರತಿಯೊಂದು ವಲಯವು ತನ್ನದೇ ತತ್ವ ಸಿದ್ಧಾಂತಗಳ ಅಡಿ ಕಾರ್ಯಗಳನ್ನು ಕೈಗೊಳ್ಳುತ್ತಿವೆ.…
Read More » -
ಹಸುಗಳನ್ನು ಶುಲ್ಕವಾಗಿ ಪಡೆಯುತ್ತಿದ್ದ ಬಿಹಾರದ ಕಾಲೇಜು ಮುಚ್ಚಿದ್ದು ಏಕೆ ಗೊತ್ತೇ..?
ಒಂದು ಕಾಲೇಜಿನಲ್ಲಿ(College) ವಿದ್ಯಾಭ್ಯಾಸಕ್ಕಾಗಿ ಸೇರಿಕೊಳ್ಳಬೇಕಾದರೆ ಸಾಮಾನ್ಯವಾಗಿ ನಾವೆಲ್ಲರೂ ಶುಲ್ಕ ನೀಡಬೇಕಾಗುತ್ತದೆ. ಆದರೆ ಬಿಹಾರದ ಬಕ್ಸಾರ್(Bihar Buxar) ಜಿಲ್ಲೆಯಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜು(Engineering) ತನ್ನ ವಿದ್ಯಾರ್ಥಿಗಳಿಗೆ ನೀಡಿದ ವಿಶಿಷ್ಟ…
Read More » -
ಬೆಂಗಳೂರಿನಲ್ಲಿ ಕೊಂಚ ಏರಿಕೆ ಕಂಡ ಪೆಟ್ರೋಲ್- ಪ್ರಮುಖ ನಗರಗಳ ಇಂದಿನ ಬೆಲೆ ಹೀಗಿದೆ..!
Petrol and Diesel Price: ದೇಶದಲ್ಲಿಪೆಟ್ರೋಲ್ಮತ್ತುಡೀಸೆಲ್ ಬೆಲೆ (Petrol and Diesel Price) ನಿಯಂತ್ರಣಕ್ಕೆಬರುವಯಾವುದೇಲಕ್ಷಣಕಾಣಿಸುತ್ತಿಲ್ಲ. ಶುಕ್ರವಾರ(Friday)ವಾದಇಂದೂಸಹತೈಲಬೆಲೆಯಲ್ಲಿಏರಿಕೆಕಂಡುಬಂದಿದ್ದು, ಬಡವರಕೈಗೆಎಟುಕದಂತಾಗಿದೆ. ಈಗಾಗಲೇಎಲ್ಪಿಜಿಬೆಲೆ (LPG) ಏರಿಕೆಯಿಂದಕಂಗಾಲಾಗಿರುವಜನದಿನನಿತ್ಯಏರುತ್ತಿರುವಪೆಟ್ರೋಲ್-ಡೀಸೆಲ್ಬೆಲೆಯಿಂದಾಗಿಮತ್ತಷ್ಟುಸಂಕಷ್ಟಕ್ಕೆಒಳಗಾಗುತ್ತಿದ್ದಾರೆ. ಇಂದುಬೆಂಗಳೂರಿ(Bengaluru)ನಲ್ಲಿಪೆಟ್ರೋಲ್ಮತ್ತುಡೀಸೆಲ್ಬೆಲೆಏರಿಕೆಯಾಗಿದೆ. ಉಳಿದಹಲವುಜಿಲ್ಲೆಗಳಲ್ಲಿಸಾಕಷ್ಟುಏರಿಳಿತಕಂಡಿದೆ. ಪ್ರಸ್ತುತರಾಜಧಾನಿಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ಪೆಟ್ರೋಲ್ ಅನ್ನು 112.43 ರೂಗೆಮಾರಾಟಮಾಡುತ್ತಿದ್ದರೆ, ಡೀಸೆಲ್ ಅನ್ನು 103. 35ರೂ. ಗೆಮಾರಾಟಮಾಡಲಾಗುತ್ತಿದೆ. ರಾಜ್ಯದವಿವಿಧಜಿಲ್ಲೆಗಳಲ್ಲಿನಪೆಟ್ರೋಲ್-ಡೀಸೆಲ್ಬೆಲೆಕುರಿತವಿವರಇಲ್ಲಿದೆ.ಕರ್ನಾಟಕದವಿವಿಧಜಿಲ್ಲೆಗಳಲ್ಲಿಇಂದಿನಪೆಟ್ರೋಲ್ದರವಿವರ; ಬಾಗಲಕೋಟೆ – 112.95 ರೂ. (64 ಪೈಸೆ ಏರಿಕೆ )ಬೆಂಗಳೂರು – 112.43 ರೂ. (40…
Read More » -
ಮಧುಮೇಹಕ್ಕೆ ರಾಮಬಾಣ ಈ ನುಗ್ಗೆಕಾಯಿ ಟೀ- ಇದನ್ನು ಮಾಡೋದು ಹೀಗೆ..!
Benefits Of Drumstick Tea: ನುಗ್ಗೆಕಾಯಿಯಲ್ಲಿ ಹಲವಾರು ಪೋಷಕಾಂಶಗಳಿದೆ. ಅವು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ನುಗ್ಗೆಕಾಯಿ ಟೀ ಕೂಡ. ಇದೇನಿದು ನುಗ್ಗೆಕಾಯಿ ಟೀ…
Read More » -
ಸೋನ್ ಪಾಪ್‌ಡಿ, ಲಡ್ಡೂ, ಕಾಜು ಕಟ್ಲಿ ಬದಲಿಗೆ ಮಿಠಾಯಿ ಕೇಕ್, ವೇಗನ್ ಸಿಹಿತಿಂಡಿಗಳೊಟ್ಟಿಗೆ ಈ ಬಾರಿಯ ದೀಪಾವಳಿ ಆಚರಿಸಿ..!
ದೀಪಾವಳಿ(Deepavali)) ಹಬ್ಬವೆಂದರೆ ದೀಪಗಳು, ಸಿಹಿ ತಿಂಡಿಗಳು, ಉಡುಗೆ ತೊಡುಗೆಗಳು. ಒಟ್ಟಿನಲ್ಲಿ ದೀಪಾವಳಿ ಎಂದರೆ ಸಂಭ್ರಮ. ಸಾಮಾನ್ಯವಾಗಿ ಲಕ್ಮೀಪೂಜೆ, ಅಂಗಡಿಗಳ ಪೂಜೆಗಳಲ್ಲಿ ಸೋನ್ ಪಾಪ್ಡಿ, ಮೋತಿಚೂರ್ ಲಡ್ಡೂ ಮತ್ತು…
Read More » -
Channapatna ಬೊಂಬೆಗಳು ಸಾಗರೋತ್ತರ ಮಾರುಕಟ್ಟೆಗೆ ವಿಸ್ತರಣೆಗೆ ಸಹಾಯಹಸ್ತ: ಅಕ್ಟೋಬರ್ 28ರಿಂದ ಭಾರತೀಯ ಕರಕುಶಲ ಮತ್ತು ಉಡುಗೊರೆ ಮೇಳ..!
ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆ (Channapatna toys) ಆಟಿಕೆಗಳಿಗೀಗ ಸಿಂಗಾಪುರದಲ್ಲೂ (singapore) ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಮುಖೇಶ್ ಅಂಬಾನಿ (mukesh ambani) ಅವರ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಬೆನ್ನುಲುಬಾಗಿ ನಿಂತಿರುವ ಖಲಾರ (Qalara)ವೇದಿಕೆಯು ಚನ್ನಪಟ್ಟಣದ ಆಟಿಕೆಗಳಿಗೆ ಮಾರುಕಟ್ಟೆ ಒದಗಿಸಲು ಮುಂದಾಗಿದೆ. ಖಲಾರ ಭಾರತದ ಬೃಹತ್ ಸಾಗರೋತ್ತರ ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ವೇದಿಕೆಯಾಗಿದ್ದು, ಭಾರತೀಯ ಕುಶಲಕರ್ಮಿ ಉತ್ಪನ್ನಗಳನ್ನು ಜಾಗತಿಕ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ರೂಪಿಸಿದೆ. ಇದರ ಭಾಗವಾಗಿ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಚನ್ನಪಟ್ಟಣದ ಆಟಿಕೆಗಳಿಗೆ ಸಿಂಗಾಪುರದಲ್ಲಿ ಹೊಸ ಗ್ರಾಹಕರನ್ನು ಖಲಾರ ಸೃಷ್ಟಿಸಿದೆ. ಖಲಾರ ಸಹಭಾಗಿತ್ವದಲ್ಲಿ ದೆಹಲಿಯಲ್ಲಿ ಅಕ್ಟೋಬರ್ 28ರಿಂದ 31ರವರೆಗೆ ಆಯೋಜಿಸಲಾಗಿರುವ ಏಷ್ಯಾದ ಅತಿದೊಡ್ಡ ಭಾರತೀಯ ಕರಕುಶಲವಸ್ತುಗಳು ಮತ್ತು ಉಡುಗೊರೆಗಳ ಮೇಳದಲ್ಲಿ ಗೃಹಲಂಕಾರ, ಕಸೂತಿ, ಉಡುಗೊರೆ, ಒಳಾಂಗಣ ಮತ್ತು ಹೊರಾಂಗಣ ಆಂಲಕಾರಿಕೆಗಳು, ಅಡುಗೆಕೊಣೆ ಮತ್ತು ಊಟದಮನೆ ಆಲಂಕಾರಿಕ ವಸ್ತುಗಳು ಸೇರಿದಂತೆ 75,000 ಕ್ಕೂ ಮೀರಿದ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ರಿಲಯನ್ಸ್ ಬೆನ್ನೆಲುಬಾಗಿ ನಿಂತಿರುವ ಖಲಾರ ವೇದಿಕೆಯು ಸಾವಿರಾರು ಭಾರತೀಯ ಕುಶಲಕರ್ಮಿಗಳು ಸಿದ್ದಪಡಿಸಿದ ಕಲಾಕೃತಿಗಳಿಗೆ ಜಗತ್ತಿನಾದ್ಯಂತ ಮಾರುಕಟ್ಟೆಯನ್ನು ಒದಗಿಸುತ್ತಿದೆ. ತತ್ಪರಿಣಾಮ ಚಿನ್ನಮಲೈನಲ್ಲಿ ಕೈಮಗ್ಗದಿಂದ ನೇಯ್ದ ಕಿಚನ್ ಟವಲ್ ಗಳು ಲಾಸ್ ಏಂಜಲೀಸ್ ನಲ್ಲಿ, ಬಂಗಾಳದಲ್ಲಿ ಸಬೈ ಹುಲ್ಲನಿಂದ ತಯಾರಿಸಿದ ಊಟದಮೇಜು ಅಲಂಕಾರಿಕ ಚೌಕಗಳು ಹಾಂಗ್ ಕಾಂಗ್ ಮಾರುಕಟ್ಟೆಯಲ್ಲಿ, ಮಣಿಪುರದ ಲಾಂಗ್ಪಿ ಗ್ರಾಮದಲ್ಲಿ ತಯಾರಿಸಿದ ಮಡಿಕೆಗಳು ಕೆನಾಡಾದ ಮಾರುಕಟ್ಟೆಯಲ್ಲಿ, ಚನ್ನಪಟ್ಟಣದ ಆಟಿಕೆಗಳು ಸಿಂಗಾಪೂರ ಮಾರುಕಟ್ಟೆಯಲ್ಲಿ, ಸಹರನ್ ಪುರದ ಕೈಕೆತ್ತನೆ ಮರದ ಅಲಂಕಾರಿಕ ಕೃತಿಗಳು ಮಾರಿಷಸ್ ಮಾರುಕಟ್ಟೆಯಲ್ಲಿ, ಒಡಿಸಾದ ಕೈಯಲ್ಲಿ ರಚಿಸಿದ ಸುಂದರಕಲಾಕೃತಿಯ ಪಾನೀಯ ಪಾತ್ರೆಗಳು ಲಂಡನ್ ಮಳಿಗೆಗಳಲ್ಲಿ, ಆಗ್ರದಲ್ಲಿ ತಯಾರಿಸಿದ ಮೆದುಕಲ್ಲಿನ ದೀಪಗಳು ಯುನೈಟೆಂಡ್ ಕಿಂಗ್ಡಮ್ ಮಳಿಗೆಗಳಲ್ಲಿ ಲಭ್ಯವಿವೆ. ಜೈಪುರದ ಸಾಂಪ್ರದಾಯಿಕ ಆಭರಣಗಳು ಯುರೋಪ್, ಆಸ್ಟ್ರೇಲಿಯಾ, ಕೆನಡಾ, ಅಮೆರಿಕಾ ಮತ್ತಿತರ ದೇಶಗಳ ಮಾರುಕಟ್ಟೆಯಲ್ಲೂ ಲಭ್ಯವಾಗುತ್ತಿವೆ.
Read More » -
ಕೇಂದ್ರದ ಮಲತಾಯಿ ಧೋರಣೆ: ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಅನುದಾನ ಸೊನ್ನೆ..!
ಬೆಂಗಳೂರು: ನಮ್ಮ ರಾಜ್ಯ ಪ್ರವಾಸೋದ್ಯಮಕ್ಕೆ(karnataka tourism) ಹೇಳಿ ಮಾಡಿಸಿದ ತಾಣ. ಹಸುರಿನ ದಟ್ಟವಾದ ಪಶ್ಚಿಮ ಘಟ್ಟದ ಸಾಲು, ಮನಮೋಹಕ ಜಲಪಾತಗಳು, ನದಿ, ಝರಿ, ತೊರೆ, ಜೀವ ವೈವಿಧ್ಯ,…
Read More »