ದೇಶ
-
ಜೆಆರ್ಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಯಾವುದೇ ಪರೀಕ್ಷೆ ಇಲ್ಲ, ಕೇವಲ Walk-in-Interview..!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(Indian Space Research Organisation-ISRO)ಯ ಘಟಕವಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್(IIRS) ಖಾಲಿ ಇರುವ ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ…
Read More » -
ಉಪ್ರ. ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ಲಖೀಂಪುರ್ ರೈತ ಹತ್ಯಾಕಾಂಡ: ಬಿಜೆಪಿಯಲ್ಲಿ ತಳಮಳ..!
ನವ ದೆಹಲಿ (ಅಕ್ಟೋಬರ್ 12); “ಉತ್ತರಪ್ರದೇಶವನ್ನು (UttaraPradesh) ಗೆದ್ದವರು ಇಡೀ ದೇಶವನ್ನೇ ಗೆದ್ದಂತೆ” ಎಂಬ ನಾಡ್ನುಡಿ ರಾಜಕೀಯ ವಲಯದಲ್ಲಿ ಯಾವಾಗಲೂ ಚಾಲ್ತಿಯಲ್ಲಿರುವ ಅಂಶ. ರಾಜ್ಯದ ಅತ್ಯಂತ ದೊಡ್ಡ…
Read More » -
ಭಾರತೀಯ ಬಾಹ್ಯಾಕಾಶ ಸಂಘಕ್ಕೆ ಇಂದು ಪ್ರಧಾನಿ ಮೋದಿ ಚಾಲನೆ..!
ಸ್ಥಳೀಯ ಬಾಹ್ಯಾಕಾಶ ಸಂಬಂಧಿತ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಭಾರತೀಯ ಬಾಹ್ಯಾಕಾಶ ಸಂಘ (Indian Space Association-ISPA) ವನ್ನು…
Read More » -
ಭಾರತ-ಚೀನಾ ಗಡಿ ಬಿಕ್ಕಟ್ಟು; ಕಮಾಂಡರ್ಗಳಿಂದ 13ನೇ ಸುತ್ತಿನ ಮಾತುಕತೆ, ಸಮಸ್ಯೆ ಇತ್ಯರ್ಥಕ್ಕೆ ಒತ್ತು
ನವ ದೆಹಲಿ (ಅಕ್ಟೋಬರ್ 11); ಪೂರ್ವ ಲಡಾಖ್ (Ladakh) ವಲಯದಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟು ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಚೀನಾ…
Read More » -
ಸತತ 11ನೇ ದಿನ ಬೆಲೆ ಏರಿಕೆ ಕಾಣುತ್ತಿರುವ ತೈಲ: ಬಡವರ ಕೈಗೆಟುಕದಂತಾದ ಪೆಟ್ರೋಲ್-ಡೀಸೆಲ್..!
ಬೆಂಗಳೂರು (ಅಕ್ಟೋಬರ್ 09); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol – Diesel Price) ಸತತ 11ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ…
Read More » -
ಲಖೀಂಪುರ್ ಖೇರಿ ಹಿಂಸಾಚಾರ; 11 ಗಂಟೆಯ ಒಳಗೆ ಪೊಲೀಸರ ಎದುರು ಆರೋಪಿ ಆಶೀಶ್ ಮಿಶ್ರಾ ಹಾಜರ್..!
ಲಖ್ನೋ (ಅಕ್ಟೋಬರ್ 10); ಕಳೆದ ಭಾನುವಾರ ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ (Lakhimpur Kheri Violence) ರೈತ ಹೋರಾಟಗಾರರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra)…
Read More » -
ಲಖೀಂಪುರ್ ಖೇರಿ ಹತ್ಯಾಕಾಂಡ; ಸಾಕ್ಷಿ ಇಲ್ಲದೆ ಯಾರ ಮೇಲೂ ಕ್ರಮವಿಲ್ಲ; ಯೋಗಿ ಆದಿತ್ಯನಾಥ್..!
ಲಖ್ನೋ (ಅಕ್ಟೋಬರ್ 09); 9 ಜನರ ಸಾವಿಗೆ ಕಾರಣವಾದ ಲಖೀಪುರ್ ಖೇರಿ ಹತ್ಯಾಕಾಂಡದಲ್ಲಿ ಸಚಿವ ಅಜಯ್ ಮಿಶ್ರಾ ಮತ್ತು ಅವರ ಮಹ ಆಶೀಶ್ ಮಿಶ್ರಾ ಪಾತ್ರ ಪ್ರಮುಖವಾದದ್ದು.…
Read More » -
ಏರುತ್ತಲೇ ಇದೆ ಪೆಟ್ರೋಲ್ -ಡೀಸೆಲ್ ಬೆಲೆ, ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ ಹೀಗಿದೆ..!
ಬೆಂಗಳೂರು (ಅಕ್ಟೋಬರ್ 08); ದೇಶದಲ್ಲಿಪೆಟ್ರೋಲ್-ಡೀಸೆಲ್ಬೆಲೆ (Petrol – Diesel Price) ಏರಿಕೆನಾಗಾಲೋಟಸದ್ಯಕ್ಕೆನಿಲ್ಲುವಯಾವುದೇಲಕ್ಷಣಕಾಣಿಸುತ್ತಿಲ್ಲ. ಇಂದುಬೆಂಗಳೂರಿನಲ್ಲಿ (Banglore) ಪೆಟ್ರೋಲ್ಬೆಲೆ 52 ಪೈಸೆ ಏರಿಯಾಗಿದ್ದು, ಪೈಸೆಏರಿಸಿ 1 ಲೀಟರ್ಪೆಟ್ರೋಲ್ಅನ್ನು 107.14 ರೂ.ಗೆಮಾರಾಟಮಾಡಲಾಗಿದ್ದರೆ, ಚಿತ್ರದುರ್ಗದಲ್ಲಿ (Chitradurga) 1 ಲೀಟರ್ ಪೆಟ್ರೋಲ್ಗೆ 42 ಪೈಸೆಏರಿಸಲಾಗಿದ್ದು, ಪೆಟ್ರೋಲ್ಬೆಲೆಶೀಘ್ರದಲ್ಲೆ 110 ರೂದಾಟುವಎಲ್ಲಾಲಕ್ಷಣಗಳುಗೋಚರಿಸುತ್ತಿದ್ದು,ಡೀಸೆಲ್ ಬೆಲೆಯನ್ನೂಏರಿಸಲಾಗಿದ್ದು, ಪ್ರಸ್ತುತರಾಜ್ಯದಎಲ್ಲಾಜಿಲ್ಲೆಗಳಲ್ಲೂಸಹಇಂದುಪೆಟ್ರೋಲ್-ಡೀಸೆಲ್ಬೆಲೆಯಲ್ಲಿಗಣನೀಯಏರಿಕೆಕಂಡುಬಂದಿದ್ದು, ಆಕುರಿತವಿವರಇಲ್ಲಿದೆ. ಕರ್ನಾಟಕದವಿವಿಧಜಿಲ್ಲೆಗಳಲ್ಲಿಇಂದಿನಪೆಟ್ರೋಲ್ದರವಿವರ; ಬಾಗಲಕೋಟೆ – 107.66ರೂ. (85 ಪೈಸೆ ಏರಿಕೆ)ಬೆಂಗಳೂರು – 107.14 ರೂ.…
Read More » -
ಭಾರತದ ಗಡಿಯೊಳಗೆ ನುಗ್ಗಿದ್ದ 200 ಚೀನೀ ಸೈನಿಕರು, ಎಲ್ಲರನ್ನೂ ವಶಕ್ಕೆ ಪಡೆದ ಭಾರತೀಯ ಸೇನೆ..!
Indo-China Conflict: ಚೀನಾದಿಂದ(China) ಭಾರತದ ಗಡಿಯೊಳಗೆ(India Border) ನುಸುಳಲು ಯತ್ನಿಸಿದ ಚೀನೀ ಸೈನಿಕರನ್ನು(China Military) ಅರುಣಾಚಲ ಪ್ರದೇಶದ(Arunachal Pradesh) ತವಾಂಗ್(Tawang)ನಲ್ಲಿ ಭಾರತೀಯ ಸೈನಿಕರು ತಾತ್ಕಾಲಿಕವಾಗಿ ವಶಕ್ಕೆ(Detained) ಪಡೆದಿದ್ದರು.…
Read More » -
ಇವು ನಕಲಿ ಬ್ಯಾಂಕ್ ಆ್ಯಪ್ಗಳು! ಹಣ ದೋಚುವ ಇಂಥಾ ಆ್ಯಪ್ಗಳನ್ನು ಪತ್ತೆ ಹಚ್ಚೋದು ಹೀಗೆ..!
Fake Banking Apps: ಡಿಜಿಟಲ್ ಯುಗದಲ್ಲಿ ಜನರು ಮನೆಯಲ್ಲಿಯೇ ಕುಳಿತುಕೊಂಡು ತಮ್ಮ ಸ್ಮಾರ್ಟ್ಫೋನ್ಗಳನ್ನು ಬಳಸಿಕೊಂಡು ಬ್ಯಾಂಕುಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸವನ್ನು ನಿರ್ವಹಿಸುತ್ತಾರೆ. ಇದು ಬ್ಯಾಂಕಿಗೆ ಹೋಗುವ ಸಮಯವನ್ನು…
Read More »