ಆರೋಗ್ಯ
-
‘ಅರಳು ಮರಳು’ ಏನಿದು 60ರ ಲೆಕ್ಕಾಚಾರ?
ಕಾಲದ ಲೆಕ್ಕಾಚಾರಕ್ಕೂ ಹಾಗೂ ಮನುಷ್ಯನ ಆಯುಷ್ಯಕ್ಕೂ ಸಂಬಂಧವಿದೆ ಎನ್ನಬಹುದು. ಏಕೆಂದರೆ ಮನುಷ್ಯನ ಪೂರ್ಣ ಪ್ರಮಾಣದ ಆಯುಷ್ಯ ಗರಿಷ್ಠ 120 ವರ್ಷಗಳೆಂದು ಹೇಳಲಾಗಿದೆ. ಅದರಲ್ಲಿ ಅರ್ಧ ಭಾಗ 60…
Read More » -
ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನು ತಡೆಗಟ್ಟಬಹುದು!
ಎಲ್ಲಾ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ನ ಅಪಾಯದಲ್ಲಿದ್ದಾರೆ, ಮತ್ತು 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಹೆಚ್ಚು. ಹೆಚ್ಚಾಗಿ, ಗರ್ಭಕಂಠದ ಕ್ಯಾನ್ಸರ್ ಗಳು ಹ್ಯೂಮನ್ ಪ್ಯಾಪಿಲೋಮಾವೈರಸ್ (ಎಚ್ ಪಿವಿ)…
Read More » -
ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ ನಷ್ಟವೇ ಜಾಸ್ತಿ!
ನವದೆಹಲಿ : ಮೊಟ್ಟೆಯ ಹಳದಿ ಭಾಗವನ್ನು ತಿಂದರೆ ಬೊಜ್ಜು ಹೆಚ್ಚಾಗುವುದರಿಂದ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನಬೇಕು ಎನ್ನುವ ಭಾವನೆ ಅನೇಕರಲ್ಲಿದೆ. ಆದರೆ, ಮೊಟ್ಟೆಯ ಹಳದಿ ಭಾಗದಲ್ಲಿ ಹೆಚ್ಚಿನ…
Read More » -
ಉತ್ತಮ ಆರೋಗ್ಯದೆಡೆಗೆ ‘ರಾಷ್ಟ್ರೀಯ ದೂರವಾಣಿ ಮಾನಸಿಕ ಆರೋಗ್ಯ ಕಾರ್ಯಕ್ರಮ’
ಈ ಬಾರಿಯ ಕೇಂದ್ರ ಮುಂಗಡ ಪತ್ರದಲ್ಲಿ ದೇಶದ ಜನರ ಮಾನಸಿಕ ಸ್ಥಿತಿಗತಿಯ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸಿದೆ. ಹೀಗಾಗಿಯೇ ಜನರ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಬೆಂಗಳೂರಿನ ನಿಮ್ಹಾನ್ಸ್…
Read More » -
ಅನ್ನ ತಿಂದರೆ ದಪ್ಪ ಆಗೋದಿಲ್ಲ, ಶುಗರ್ ಬರೋದಿಲ್ಲ…..
ಅನ್ನ ತಿನ್ನಬೇಡಪ್ಪ ದಪ್ಪ ಆಗ್ತೀಯಾ. ಬರೀ ಅನ್ನ ತಿಂತಾ ಇದ್ರೆ ಶುಗರ್ ಬರುತ್ತೆ ಎಂಬೆಲ್ಲಾ ಬುದ್ಧಿಮಾತುಗಳನ್ನ ನಾವು ಕೇಳುತ್ತಲೇ ಇರುತ್ತೇವೆ. ಆದರೆ, ಇದೆಲ್ಲಾ ಸುಳ್ಳು. ಮಾಮೂಲಿಯ ಬಿಳಿ…
Read More » -
ಕೊರೊನಾ ಸೋಂಕಿತರೆಷ್ಟು? ಬೇರೆ ಕಾಯಿಲೆ ಪೀಡಿತರೆಷ್ಟು?ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.?
ಬೆಂಗಳೂರು: ಕೊರೊನಾ ಉಲ್ಭಣಿಸುತ್ತಿದ್ದರೂ ರೋಗಿಗಳ ಆರೈಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿ ರಾಜ್ಯ ಬಿಜೆಪಿ ಸರ್ಕಾರ, ಬೆಚ್ಚಗೆ ಮಲಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿ…
Read More » -
ಉತ್ತಮ ಆರೋಗ್ಯಕ್ಕಾಗಿ ನಿತ್ಯ ಬೆಳಿಗ್ಗೆ ಕರಿಮೆಣಸನ್ನು ತುಪ್ಪದೊಂದಿಗೆ ಸೇವಿಸಿ..
Black Pepper With Ghee: ‘ತುಪ್ಪ’ ಮತ್ತು ‘ಕರಿಮೆಣಸು’ ತಿನ್ನುವುದರಿಂದ ಅದ್ಭುತವಾದ ಪ್ರಯೋಜನಗಳಿವೆ, ಆದರೆ ಎರಡನ್ನೂ ಮಿಶ್ರಣ ಮಾಡುವುದರಿಂದ ನೀವು ಡಬಲ್ ಪ್ರಯೋಜನಗಳನ್ನು ಪಡೆಯುತ್ತೀರಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ…
Read More » -
‘ಬಾದಾಮಿ’ : ತಿಂದರೆ ಅಪಾಯ ತಪ್ಪಿದಲ್ಲ!
ಬಾದಾಮಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ, ಆದರೆ ಬಾದಾಮಿ ಸೇವನೆಯು ಕೆಲವು ಸಮಸ್ಯೆಗಳಲ್ಲಿ ನಿಮಗೆ ಭಾರೀ ಹಾನಿ ಉಂಟು ಮಾಡುತ್ತದೆ. ಈ ಸಮಸ್ಯೆಗಳಿಂದ ಬಳಲುವವರು…
Read More » -
ಈ ಆಹಾರಗಳನ್ನು ತಿಂದ್ರೆ ಕೊರೊನಾ ನಿಮ್ಮ ಹತ್ತಿರಕ್ಕೂ ಬರಲ್ವಂತೆ, ಸೋಂಕಿತರಿಗೆ ವೈದ್ಯರು ಹೇಳೋದು ಇದನ್ನೇ!
ನಮ್ಮ ದೇಹಕ್ಕೆ ಉತ್ತಮವಾದ ವಿಟಮಿನ್ ಸಿ ಸಿಕ್ಕರೆ ಜೀವಕೋಶಗಳಿಗೆ ಶಕ್ತಿ ಹೆಚ್ಚಾಗುತ್ತದೆ. ನಂತರ ವೈರಸ್ ಜೀವಕೋಶದ ಹತ್ತಿರ ಬಂದಾಗ ಕೋಶಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಹಾಗಾಗಿ ವಿಟಮಿನ್ ಸಿ…
Read More » -
ಇವು ಕ್ಯಾನ್ಸರ್ನ ಆರಂಭಿಕ ಲಕ್ಷಣ ಆಗಿರಬಹುದು..ಈ ಲಕ್ಷಣಗಳು ಇದ್ರೆ ಕೂಡಲೇ ಚೆಕ್ ಮಾಡಿಸಿ!
ಕ್ಯಾನ್ಸರ್ (Cancer) ರೋಗದ ಹೆಸರು ಕೇಳಿದರೆ ಯಾರಿಗೆ ತಾನೇ ಭಯವಾಗುವುದಿಲ್ಲ ಹೇಳಿ? ಇದು ನಿನ್ನೆ ಮೊನ್ನೆ ಹುಟ್ಟಿಕೊಂಡ ರೋಗವಲ್ಲ, ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, (American Cancer…
Read More »