-
ಸುದ್ದಿ
ಹೈಕೋರ್ಟ್ ಆದೇಶವನ್ನೇ ಗಾಳಿಗೆ ತೂರಿದ ಚುನಾವಣಾಧಿಕಾರಿ ಸರ್ಕಾರಿ ನೌಕರರ ಸಂಘ: ನ್ಯಾಯಾಂಗ ನಿಂದನೆಗೆ ದಂಡನೆ ಗ್ಯಾರಂಟಿ
ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರುಗಳ ಹುದ್ದೆಗೆ ನ್ಯಾಯಾಂಗ ಇಲಾಖೆಯಿಂದ ಪ್ರತಿನಿಧಿಗಳ ಆಯ್ಕೆಗೆ ದಿನಾಂಕ 27.12.2024ರ ಒಳಗೆ ಚುನಾವಣೆ ನಡೆಸುವಂತೆ ಮಾನ್ಯ…
Read More » -
ಇತ್ತೀಚಿನ ಸುದ್ದಿ
ಪತಿಯ ಪ್ರಸ್ತುತ ಸಂಪತ್ತನ್ನು ಸರಿಗಟ್ಟಲು ಪತ್ನಿ ಜೀವನಾಂಶ ಕೇಳುವಂತಿಲ್ಲ: ಸುಪ್ರೀಂ ಕೋರ್ಟ್
ಪತಿಯು ತನ್ನ ಜೀವನದುದ್ದಕ್ಕೂ ತನ್ನ ಪ್ರಸ್ತುತ ಸ್ಥಿತಿಗೆ ಅನುಗುಣವಾಗಿ ತನ್ನ ಹೆಂಡತಿಯನ್ನು ಕಾಪಾಡಿಕೊಳ್ಳಬೇಕೆಂದು ನಿರೀಕ್ಷಿಸಲಾಗುವುದಿಲ್ಲ. ಪತಿ ಮುಂದೆ ಸಾಗಿದರೆ ಮತ್ತು ಅದೃಷ್ಟವಶಾತ್ ಬೇರ್ಪಟ್ಟ ನಂತರ ಜೀವನದಲ್ಲಿ ಉತ್ತಮವಾಗಿ…
Read More » -
ಇತ್ತೀಚಿನ ಸುದ್ದಿ
ನಕಲಿ ಜಾತಿ ಪ್ರಮಾಣ ಪತ್ರ: ಶಾಸಕ ಮಂಜುನಾಥ್ ವಿರುದ್ಧದ ತನಿಖೆ ಪೂರ್ಣಗೊಳಿಸಿ; ಪೊಲೀಸರಿಗೆ ಹೈಕೋರ್ಟ್ ಸೂಚನೆ
ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದರೂ ಅಪರಾಧ ಕುರಿತು ಇನ್ನೂ ತನಿಖೆ ಮಾಡಿಲ್ಲ. 6 ವರ್ಷಗಳು ಕಳೆದಿವೆ. ಸುಪ್ರೀಂ ಕೋರ್ಟ್ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿದೆ. ಬೆಂಗಳೂರು: ಶಾಸಕ ಜಿ.ಮಂಜುನಾಥ್ ಅವರ…
Read More » -
ಇತ್ತೀಚಿನ ಸುದ್ದಿ
ಭೋವಿ ಕಾರ್ಪೊರೇಷನ್ ಹಗರಣ: ಪ್ರಮುಖ ಆರೋಪಿಯನ್ನು ರಕ್ಷಿಸಲು ಯತ್ನಿಸುತ್ತಿರುವ ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ
ಭೋವಿ ಅಭಿವೃದ್ಧಿ ನಿಗಮ ಹಗರಣದ 4 ಪ್ರಮುಖ ಆರೋಪಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಪ್ರಯತ್ನಿಸಿದರೆ ನ್ಯಾಯಾಲಯವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬಹುದು ಎಂದು ಪೀಠವು ಗಮನಿಸಿದೆ. ಬಹುಕೋಟಿ ಭೋವಿ…
Read More » -
Uncategorized
6 ಗಂಟೆ ಡಿಜಿಟಲ್ ಅರೆಸ್ಟ್: 19 ಲಕ್ಷ ರೂ. ಕಳೆದುಕೊಂಡ ತುಮಕೂರಿನ ಸರ್ಕಾರಿ ನೌಕರ! ದೂರು ದಾಖಲು
ತುಮಕೂರು: ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ತುಮಕೂರಿನ ಸರ್ಕಾರಿ ನೌಕರರೊಬ್ಬರನ್ನು ಆರು ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 19 ಲಕ್ಷ…
Read More » -
ದೇಶ
ಮಕ್ಕಳ ಆಸ್ತಿಯಲ್ಲಿ ಅಪ್ಪ-ಅಮ್ಮನಿಗೆ ಸಿಗುತ್ತಾ ಪಾಲು? ಮಗ, ಮಗಳಿಗೆ ಪ್ರತ್ಯೇಕ ರೂಲ್ಸ್, ಏನಿದು ಕಾನೂನು?
ತಾಯಿ-ತಂದೆ ಆಸ್ತಿಯಲ್ಲಿ ಪಾಲು ಕೇಳಿ ಮಕ್ಕಳು ನ್ಯಾಯಾಲಯದ ಮೊರೆ ಹೋಗುತ್ತಾರೆ. ಅದೇ ರೀತಿ ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಪಾಲು ಕೇಳುವ ಅಧಿಕಾರ ಇದೆಯಾ? ಕಾನೂನು ಏನು ಹೇಳುತ್ತದೆ?…
Read More » -
ಇತ್ತೀಚಿನ ಸುದ್ದಿ
ಕಾನ್ ಸ್ಟೇಬಲ್ ಮನೆಯಲ್ಲಿ 2.5 ಕೋಟಿ ರೂ.ನಗದು, ಇತರೆ ಆಸ್ತಿ ಪತ್ತೆ
ಲೋಕಾಯುಕ್ತ ಪೊಲೀಸರು ಮಾಜಿ ಸಾರಿಗೆ ಕಾನ್ಸ್ಟೆಬಲ್ ಸೌರಭ್ ಶರ್ಮಾ ಅವರ ಭೋಪಾಲ್ ಮನೆಯ ಮೇಲೆ ದಾಳಿ ನಡೆಸಿದ್ದು, ಸುಮಾರು 2.5 ಕೋಟಿ ರೂಪಾಯಿ ನಗದು, ಚಿನ್ನ, ಬೆಳ್ಳಿ…
Read More » -
ಇತ್ತೀಚಿನ ಸುದ್ದಿ
BBMP ಬಾಬುಸಾಪಾಳ್ಯ ಕಟ್ಟಡ ಕುಸಿತ ಘಟನೆ ಬಳಿಕ ಎಚ್ಚೆತ್ತ BBMP ಚಿಕ್ಕಪೇಟೆಯಲ್ಲಿ 29 ಕಟ್ಟಡಗಳ ಕೆಡವಲು ಮುಂದು
ಬೆಂಗಳೂರು: ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು ಒಂಬತ್ತು ಮಂದಿ ಕಾರ್ಮಿಕರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ನಗರದಲ್ಲಿರುವ ಅನಧಿಕೃತ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ…
Read More » -
ಇತ್ತೀಚಿನ ಸುದ್ದಿ
ಬೆಸ್ಕಾಂ ಜಲಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಸಾರ್ವಜನಿಕರಿಂದ ದೂರು.
ಬೆಂಗಳೂರಿನ ಎಂಜಿ ರಸ್ತೆಯ ಬೆಸ್ಕಾಂ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಮತ್ತು ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ದಾಳಿ ಮಾಡಿದ್ದು, ಕಡತಗಳು…
Read More » -
ಇತ್ತೀಚಿನ ಸುದ್ದಿ
ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಹೊಸ ರೂಲ್ಸ್, ಸಿ.ಎಂ ಆದೇಶದಲ್ಲಿ ಏನಿದೆ
ರಾಜ್ಯದ ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮಹತ್ವದ ಆದೇಶವೊಂದನ್ನು ಮಾಡಿದೆ. ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಹಾಗೂ ಆಡಳಿತಾತ್ಮಕ ಬದಲಾವಣೆಗಳು ಸದಾ ಚರ್ಚೆಯಾಗುತ್ತಿರುತ್ತವೆ.…
Read More »