ಇತ್ತೀಚಿನ ಸುದ್ದಿರಾಜ್ಯ

ಫೆ.03ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ

ಬೆಂಗಳೂರು, ಫೆ.03: ಫೆಬ್ರವರಿ ಮೊದಲ ವಾರದಿಂದಲೇ ರಾಜ್ಯದಲ್ಲಿ ಚಳಿ ಕಡಿಮೆಯಾಗುತ್ತಿದೆ. ಮುಂದಿನ 48 ಗಂಟೆಗಳು, ಅಂದರೆ ಶನಿವಾರ ಹಾಗೂ ಭಾನುವಾರ ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆಯು ಗುಡುಗು ಮುನ್ನೆಚರಿಕೆ ಅಥವಾ ಮಳೆಯ ಮುನ್ನೆಚರಿಕೆ ನೀಡಿಲ್ಲ. ಮೀನುಗಾರರಿಗೆ ಕೂಡಾ ಯಾವುದೇ ಮುನ್ಸೂಚನೆ ನೀಡಿಲ್ಲ. ಇನ್ನು ರಾಜ್ಯದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ  12 ಜಲಾಶಯಗಳ ನೀರಿನ ಪ್ರಮಾಣ  ಫೆಬ್ರವರಿ 03 ರಂದು ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam)ಗರಿಷ್ಠ ನೀರಿನ ಮಟ್ಟ (ಮೀ)ಒಟ್ಟು ಸಾಮರ್ಥ್ಯ (ಟಿಎಂಸಿ)ಇಂದಿನ ನೀರಿನ ಮಟ್ಟ (ಟಿಎಂಸಿ)ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ)ಒಳಹರಿವು (ಕ್ಯೂಸೆಕ್ಸ್)ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam)519.60123.0852.0675.140833
ತುಂಗಭದ್ರಾ ಜಲಾಶಯ (Tungabhadra Dam)497.71105.799.7051.220449
ಮಲಪ್ರಭಾ ಜಲಾಶಯ (Malaprabha Dam)633.8037.7313.5820.1801994
ಕೆ.ಆರ್.ಎಸ್ (KRS Dam)38.0449.4517.0835.04433501
ಲಿಂಗನಮಕ್ಕಿ ಜಲಾಶಯ (Linganamakki Dam)554.44151.7547.5283.57572345
ಕಬಿನಿ ಜಲಾಶಯ (Kabini Dam)696.1319.5212.9912.4482500
ಭದ್ರಾ ಜಲಾಶಯ (Bhadra Dam)657.7371.5432.1059.37244244
ಘಟಪ್ರಭಾ ಜಲಾಶಯ (Ghataprabha Dam)662.9151.0033.7030.800126
ಹೇಮಾವತಿ ಜಲಾಶಯ (Hemavathi Dam)890.5837.1014.8^622.35148230
ವರಾಹಿ ಜಲಾಶಯ (Varahi Dam)594.3631.1009.2912.7700
ಹಾರಂಗಿ ಜಲಾಶಯ (Harangi Dam)​​871.388.503.423.29218200
ಸೂಫಾ (Supa Dam)564.00145.3365.1583.201843824

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

Related Articles

Leave a Reply

Your email address will not be published. Required fields are marked *

Back to top button