ಪೆಟ್ ಶಾಫ್ ರದ್ದು: ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ
ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೊಂದಣಿಯಾಗಿರುವ ಪೆಟ್ ಶಾಫ್‍ಗಳಾದ ಬಿಳೇಕಹಳ್ಳಿಯಲ್ಲಿರುವ ಪೆಟ್ ಕಾರ್ನರ್, ಜೆಪಿ ನಗರ 8ನೇ ಹಂತದಲ್ಲಿರುವ ಪಿಷ್ ಜೋನ್, ಕೊತ್ತನೂರು ವಿಲೇಜ್‍ನಲ್ಲಿರುವ ಯಶ್ ಅಕ್ವೇರಿಯಂ, ಉತ್ತರಹಳ್ಳಿಯಲ್ಲಿರುವ ಪಿಳ್ಳಗಾನಹಳ್ಳಿ ಗ್ರಾಮದಲ್ಲಿರುವ ಬಡ್ರ್ಸ ಆಫ್ ಪ್ಯಾರಡೈಸ್, ಶಿವಾಜಿನಗರದಲ್ಲಿನ ಮೌತಾಪ ದ ವಿಂಗ್ ಶಾಪ್, ಮನ್ನಾ ಪೇಟ್ಸ್ , ಝೂಲ್ಯಾಂಡ್, ಸಂತೃಪ್ತಿ ನಗರದಲ್ಲಿರುವ ಆರ್.ಕೆ. ಅಕ್ವಾಪೇಟ್ಸ್, ಮಂಗಮ್ಮನ ಪಾಳ್ಯ ಮುಖ್ಯ ರಸ್ತೆಯಲ್ಲಿರುವ ಬುಡ್ಡಿಪೆಟ್ ಹೌಸ್, ಲಕ್ಕಸಂದ್ರದ ಹೆಚ್.ಕೆ.ಜಿ.ಎನ್. ಅಕ್ವೇರಿಯಂ, ಹೆಚ್.ಎಸ್.ಆರ್.ಲೇಔಟ್‍ನ ಎಸ್.ಕೆ.ಎಸ್.ಅಕ್ವಾ ವರ್ಲ್ಡ್, ನಾಗವಾರ ಮುಖ್ಯ ರಸ್ತೆಯಲ್ಲಿರುವ ಸೂಫಿಯಾನ್ಸ್ ಪೆಟ್ಸ್ ಅಂಡ್ ಅಕ್ವೇರಿಯಂ, ಕೋಣನಕುಂಟೆ ಕ್ರಾಸ್‍ನಲ್ಲಿರುವ ಅಮೇಜಿಂಗ್ ಪೆಟ್ ಚಾಯ್ಸ್, ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸುಪ್ರೀಂ ಅಕ್ವೇರಿಯಂ, ಆರ್. ಎನ್. ಅಕ್ವೇರಿಯಂ, ಬಸವೇಶ್ವರ ನಗರದ ರಾಯಲ್ ಪೆಟ್ಸ್, ತುಮಕೂರಿನ ಬಿ.ಹೆಚ್ ರೋಡ್‍ನಲ್ಲಿರುವ ಎಸ್.ಎಸ್.ಅಕ್ವೇರಿಯಂ ಅಂಡ್ ಪೆಟ್ ವರ್ಲ್ಡ್, ತುಮಕೂರಿನ 8ನೇ ಮುಖ್ಯರಸ್ತೆಯಲ್ಲಿರುವ ಬ್ಲೂ ಓಷನ್ ಅಕ್ವೇರಿಯಂ, ವೈಯಾಲಿ ಕಾವಲ್ ಲೇ ಔಟ್‍ನ ಮೈ ಲಿಪ್ವಾ, ಮಡಿವಾಳ ಮಾರುತಿ ನಗರದ ಏಂಜಲ್ಸ್ ಅಕ್ವೇರಿಯಂ, ಕೊಡಿಗೇನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಐಯ್ಯಪ್ಪ ನಗರದ ಸಮೀಕ್ಷಾ ಪೆಟ್ ಝೋನ್, ದೊಡ್ಡ ನಾಗಮಂಗಲದ ಕ್ಲಾಸಿಕ್ ಪೆಟ್ಸ್, ಚಿಕ್ಕಬಾನಸವಾಡಿ ರೆಡ್ಡಿ ಲೇಔಟ್‍ನ ಪೆಟ್ ಸರ್ಕಲ್ ಮತ್ತು ಥಣಿಸಂದ್ರ ಮಾರುತಿ ಮಿಲ್ ಲೇ ಔಟ್‍ನ ರಿಯಾಝ್ ಕೆ.ಜಿ.ಎನ್. ಪೆಟ್ ಬಡ್ರ್ಸ ಅಂಡ್ ಅಕ್ವೇರಿಯಂ ಪೆಟ್ ಶಾಪ್‍ಗಳನ್ನು ಪಿ.ಸಿ.ಎ. ಆಕ್ಟ್ 2018ರನ್ವಯ ನಿಯಮಗಳನ್ನು ಅನುಸರಣೆ ಮಾಡದೇ ಇರುವುದರಿಂದ ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.