ಸಿನಿಮಾ

ಸಂಪ್ರದಾಯದಂತೆ ಸರಳವಾಗಿ ಮದುವೆಯಾದ ಚಿಕ್ಕಣ್ಣ…

ಸಾಮಾಜಿಕ ಜಾಲತಾಣದಲ್ಲಿ ಟಗರು ಸರೋಜ ಅವರು  ವಿವಾಹವಾಗಿರುವ ಚಿತ್ರ ಸಿಕ್ಕಪಟ್ಟೆ ವೈರಲ್ ಆಗುತ್ತಿದ್ದೆ. ಇನ್ನು ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುವುದಕ್ಕೆ ಕಾರಣವೇನೆಂದರೆ ಸರೋಜ ವಿವಾಹವಾಗಿರುವುದು ಕನ್ನಡದ ಹಾಸ್ಯ ನಟ ಚಿಕ್ಕಣ್ಣ ಅವರನ್ನ.ಇದಕ್ಕೆ ಸಂಬಂಧಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು  ಕೆಲವು ಅಭಿಮಾನಿಗಳು ಇದನ್ನು ಖುಷಿ ಪಟ್ಟಿದ್ದರ ಹಾಗೂ ಶಾಕ್ ಆಗಿದ್ದರು. ಆದರೆ ಇದೀಗ ಇದು ಸುಳ್ಳು ಸುದ್ದಿ ಎಂದು ಟಗರು ಸರೋಜ ಅವರು ಸ್ಪಷ್ಟನೆ ನೀಡಿದ್ದಾರೆ.

ಟಗರು ಸರೋಜ ಹಾಗೂ ಚಿಕ್ಕಣ್ಣ ಅವರು ವಧು ವರರಂತೆ ವೇಷ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇಬ್ಬರಿಗೂ ವಿವಾಹವಾಗಿದೆ ಶುಭಾಶಯ ಕೋರಿ ಎಂದು ಕೆಲ ನಟ್ಟಗರು ಬರೆದು ಕೊಂಡಿದ್ದಾರೆ . ಅದೆಷ್ಟೋ  ಅಭಿಮಾನಿಗಳು ಇದನ್ನು ನಂಬಿ ಶುಭಾಶಯವನ್ನು ಕೂಡ ತಿಳಿಸಿದ್ದರು. ಆದರೆ ಇದು ಸುಳ್ಳು ಸುದ್ದಿಯಾಗಿದೆ.ಈ ಕುರಿತು ಟಗರು ಸರೋಜ ಅವರು  ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಾಕಿದ್ದು ನನ್ನ ಮತ್ತು ಚಿಕ್ಕಣ್ಣ ಅವರಿಗೆ ವಿವಾಹವಾಗಿದೆ ಎಂದು ಕೆಲವು ಟ್ರೋಲ್‌ ಪೇಜ್‌ಗಳು ಸುದ್ದಿ ಹರಡುತ್ತಿವೆ.

ಇದು ಸುಳ್ಳಾಗಿದೆ ಚಿಕ್ಕಣ್ಣ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ನಾನೇ ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ ಅದೇ ಚಿತ್ರವನ್ನು ಬಳಸಿಕೊಂಡು ನನಗೆ ಚಿಕ್ಕಣ್ಣ ಅವರಿಗೆ ವಿವಾಹವಾಗಿದೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಚಿಕ್ಕಣ್ಣ ಮತ್ತು ನಾನು ವಧು ವರರ ಪೋಷಾಕಿನಲ್ಲಿರುವ ಈ ಚಿತ್ರ ಸಿನಿಮಾವೊಂದರ ಶೂಟಿಂಗ್‌ನಲ್ಲಿ ತೆಗೆದಿದ್ದು ಆ ಚಿತ್ರವನ್ನು ಬಳಸಿ ಕೆಲವು  ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದು ಟಗರು ಸರೋಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೂಲಿ ಕೆಲಸ ಮಾಡಿಕೊಂಡು ಬೆಳೆದಂತಹ ಒಬ್ಬ ಸಾಮಾನ್ಯ ಹುಡುಗ ಇದೀಗ ಕನ್ನಡದ ಜನಪ್ರಿಯ ಹಾಸ್ಯನಟರಾಗಿದ್ದು  ಒಂದೊಮ್ಮೆ ಅವಕಾಶಗಳಿಗಾಗಿ ಪರದಾಡುತ್ತಿದ್ದಂತಹ ಇವರಿಗೆ ಇದೀ  ಮನೆ ಮುಂದೆ ಇಂದು ಸಾಲು-ಸಾಲು ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ.

ಹೌದು ಅದೃಷ್ಟವೆಂಬುದು ಒಳಿದು ಬಂದರೆ ಕುಚೇಲನು ಕುಬೇರನಾಗುತ್ತಾನೆ ಎಂಬ ಮಾತಿದ್ದು ಅದಕ್ಕೆ ನಮ್ಮ ಕನ್ನಡದ ಹೆಮ್ಮೆಯ ಹಾಸ್ಯ ನಟ ಚಿಕ್ಕಣ್ಣನೇ ಸಾಕ್ಷಿ. ಒಂದು ಪುಟ್ಟ ಹಳ್ಳಿಯಲ್ಲಿ ಗಾರೆ ಕೆಲಸ ಮಾಡುತ್ತಾ ತಮ್ಮ ಮನೆಮಂದಿಯಲ್ಲರ ಹಸಿವು ನೀಗಿಸುತ್ತಿದ್ದಂತ ಚಿಕ್ಕಣ್ಣ ಇದೀಗ ಇಡೀ ಕರ್ನಾಟಕದ ಜನತೆಗೆ ಉತ್ತಮ ಕಾಮಿಡಿ ಪಂಚ್ ಗಳಿಂದ ಮನೋರಂಜನೆ ನೀಡುತ್ತಿದ್ದು ಮೊದಲ ಬಾರಿಗೆ ಒಂದು ಜನಪ್ರಿಯ ಕಾಮಿಡಿ ಶೋ ಮೂಲಕ ನಟಿಸಲು ಆರಂಭಿಸಿದ ಇವರು ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಕಿರಾತಕ ಚಿತ್ರದ ಮೂಲಕ ಭರವಸೆಯ ಕಾಮಿಡಿ ನಟ ಎಂಬ ಮೆಚ್ಚುಗೆ ಪಡೆದುಕೊಳ್ಳುತ್ತಾರೆ.

ಹೌದು ಅಷ್ಟೇ ಅಲ್ಲದೆ ನಂತರದ ದಿನಗಳಲ್ಲಿ ಚಿಕ್ಕಣ್ಣನ ಮಾತುಗಾರಿಕೆ ಹಾಗೂ ಪಂಚಿಂಗ್ ಡೈಲಾಗ್ನಿಂದ ಮನೋರಂಜನೆ ಪಡೆಯಲು ಅದೆಷ್ಟೊಂದು ಫ್ಯಾನ್ಸ್ ಚಿತ್ರಮಂದಿರಗಳತ್ತ ಧಾವಿಸಿದ್ದು ಕೂಡ ಇದ್ದು ಹೀಗೆ ಮಾಸ್ಟರ್ ಪೀಸ್ ರನ್ನ ಅಧ್ಯಕ್ಷ ಮುಂತಾದ ಸಿನಿಮಾಗಳಲ್ಲಿ ಸ್ಟಾರ್ ನಟರೊಡನೆ ನಟಿಸುವ ಮೂಲಕ ತಮ್ಮದೇ ಆದಂತಹ ಸಪರೇಟರ್ ಫ್ಯಾನ್ ಬೇಸನ್ನು ಹೊಂದಿರುವ ಚಿಕ್ಕಣ್ಣ ತಮ್ಮ ಮದುವೆಯ ವಿಷಯ ಕೇಳಿದಾಗಲೆಲ್ಲ ಮೌನ ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಯಾರನ್ನು ಮದುವೆಯಾಗುತ್ತಾರೆ ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button