ರಾಜ್ಯಸುದ್ದಿ

ತೂಕ ಇಳಿಸಬೇಕು ಅಂದ್ರೆ ಈ ಪಾನೀಯಗಳನ್ನು ಮುಟ್ಟಲೇ ಬೇಡಿ..!

Weight Loss Tips: ತೂಕ ಇಳಿಸುವುದು ಸುಲಭದ ಕೆಲಸವಲ್ಲ. ಹಲವಾರು ಜನರು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಒಂದು ಸಣ್ಣ ತಪ್ಪು ಹಲವಾರು ಬದಲಾವಣೆಯನ್ನು ಮಾಡುತ್ತದೆ. ಹೌದು, ಸಾಮಾನ್ಯವಾಗಿ ನೀವು ಗಮನಿಸಿ ನೋಡಿ ಕೆಲ ಪಾನೀಯಗಳನ್ನು ಕುಡಿದರೆ ತೂಕ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅದು ಸುಳ್ಳು. ಹಾಗಾದ್ರೆ ಯಾಔ ಪಾನೀಯಗಳನ್ನು ಕುಡಿದ್ರೆ ತೂಕ ಕಡಿಮೆಯಾಗುವುದಿಲ್ಲ ಗೊತ್ತಾ? ಇಲ್ಲಿದೆ ನೋಡಿ

ಬದಲಾಗುತ್ತಿರುವ ಜೈವಿಕ ಪರಿಸರವು ನಮ್ಮ ದೇಹದಲ್ಲಿ ವಿವಿಧ ಬದಲಾವಣೆಗಳನ್ನು ಉಂಟುಮಾಡುತ್ತದೆ. ಅತಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ಹೃದ್ರೋಗ, ಥೈರಾಯ್ಡ್ ನಂತಹ ಹಲವಾರು ಕಾಯಿಲೆಗಳು ನಮ್ಮನ್ನು ಬಹುಕಾಲ ಕಾಡುತ್ತಿವೆ. ಮತ್ತೊಂದೆಡೆ, ತೂಕ ಹೆಚ್ಚಾಗುವ ಸಮಸ್ಯೆ ಇದೆ. ನಮ್ಮಲ್ಲಿ ಹಲವರು ಉದ್ದೇಶಪೂರ್ವಕವಾಗಿ ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. 

ತೂಕ ಇಳಿಕೆಯ ನಂತರ ಆಯಾಸ ಮತ್ತು ನಿರಂತರ ಸುಸ್ತು ಇರುತ್ತದೆ. ಏಕೆಂದರೆ ನಾವು ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಅನೇಕ ಜನರು ಹೇಳುವ ತಪ್ಪು ಕ್ರಮಗಳನ್ನು ಅನುಸರಿಸುತ್ತೇವೆ.  ಅದು . ಕೆಲವೊಮ್ಮೆ ಇದು ದೇಹದಲ್ಲಿ ಯಾವುದೇ ಬದಲಾವಣೆಯನ್ನು ಉಂಟುಮಾಡುವುದಿಲ್ಲ.

ಆದರೆ ಕೆಲವೊಮ್ಮೆ ನಾವು ಊಹಿಸಿರದ ವಸ್ತುಗಳು ನಮ್ಮ ತೂಕ ಇಳಿಸಲು ಸಹಕಾರಿಯಾಗಿರುತ್ತದೆ. ನಾವು ತೂಕ ಇಳಿಸಬೇಕು ಎಂದರೆ ನಮ್ಮ ಆಹಾರ ಕ್ರಮ ಸರಿಯಾಗಿ ಪಾಲಿಸಬೇಕು ಅಷ್ಟೇ.

Related Articles

Leave a Reply

Your email address will not be published. Required fields are marked *

Back to top button