Womens Secret: ಮಹಿಳೆ ಪುರುಷನತ್ತ ಆಕರ್ಷಿತರಾಗಲು ಕಾರಣವೇನು? ಈ ಸಂಕೀರ್ಣವಾದ ಒಗಟು ಅರ್ಥಮಾಡಿಕೊಳ್ಳಲು, ಪ್ರಪಂಚದಾದ್ಯಂತದ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಇದು ಇನ್ನೂ ಸಂಪೂರ್ಣವಾಗಿ ಅರ್ಥವಾಗದಿದ್ದರೂ, ವೈಜ್ಞಾನಿಕ ಸಂಶೋಧನೆಯು ಹೆಚ್ಚಿನ ಮಹಿಳೆಯರಲ್ಲಿ ಸಾಮಾನ್ಯವಾಗಿರುವ ಕೆಲವು ಅಂಶಗಳನ್ನು ಬಹಿರಂಗಪಡಿಸಿದೆ.
ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರು 2013 ರಲ್ಲಿ ಮಹಿಳೆಯರ ಬಗ್ಗೆ ಅಧ್ಯಯನ ನಡೆಸಿದ್ದು, ಮಹಿಳೆಯರಿಗೆ ಪುರುಷರಲ್ಲಿನ ಸ್ವಚ್ಛ ಮುಖ, ಗಡ್ಡದ ಆಕರ್ಷಣೆ ಕುರಿತಾಗಿ ಈ ಸಂಶೋಧನೆ ನಡೆಸಿದ್ದರು. ಅದರಲ್ಲಿ ಹಗುರವಾದ ಗಡ್ಡವನ್ನು ಹೊಂದಿರುವ ಪುರುಷರು ಹೆಚ್ಚು ಆಕರ್ಷಕರಾಗಿದ್ದಾರೆ ಎಂದು ಮಹಿಳೆಯರು ಹೇಳಿದರು.
ಮಹಿಳೆ ಪುರುಷನತ್ತ ಆಕರ್ಷಿತರಾಗಲು ಕಾರಣವೇನು? ಈ ಸಂಕೀರ್ಣವಾದ ಒಗಟು ಅರ್ಥಮಾಡಿಕೊಳ್ಳಲು, ಪ್ರಪಂಚದಾದ್ಯಂತದ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಇದು ಇನ್ನೂ ಸಂಪೂರ್ಣವಾಗಿ ಅರ್ಥವಾಗದಿದ್ದರೂ, ವೈಜ್ಞಾನಿಕ ಸಂಶೋಧನೆಯು ಹೆಚ್ಚಿನ ಮಹಿಳೆಯರಲ್ಲಿ ಸಾಮಾನ್ಯವಾಗಿರುವ ಕೆಲವು ಅಂಶಗಳನ್ನು ಬಹಿರಂಗಪಡಿಸಿದೆ. ಪುರುಷರಲ್ಲಿ ಕಾಣುವ ಕೆಲವೊಂದು ಅಂಶಗಳನ್ನು ಕಂಡು ಮಹಿಳೆಯರು ಆಕರ್ಷಿತರಾಗುತ್ತಾರೆ.