Petrol and Diesel Price: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Petrol and Diesel Price) ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಶನಿವಾರವಾದ ಇಂದೂ ಸಹ ತೈಲ ಬೆಲೆಯಲ್ಲಿ ಏರಿಕೆ(Fuel Price Hike) ಕಂಡು ಬಂದಿದ್ದು, ಬಡವರ ಕೈಗೆ ಎಟುಕದಂತಾಗಿದೆ. ಈಗಾಗಲೇ ಎಲ್ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿರುವ ಜನ ದಿನನಿತ್ಯ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್ ಅನ್ನು 110.98 ರೂ ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 101.86 ರೂ.ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;
ಬಾಗಲಕೋಟೆ – 111.64 ರೂ. (39 ಪೈಸೆ ಏರಿಕೆ)
ಬೆಂಗಳೂರು – 110.98 ರೂ. (37 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ -110.61 ರೂ. (33 ಪೈಸೆ ಇಳಿಕೆ)
ಬೆಳಗಾವಿ – 110.85 ರೂ. (34 ಪೈಸೆ ಇಳಿಕೆ)
ಬಳ್ಳಾರಿ – 112.27 ರೂ. (37 ಪೈಸೆ ಇಳಿಕೆ )
ಬೀದರ್ – 111.51 ರೂ. (2 ಪೈಸೆ ಏರಿಕೆ)
ಬಿಜಾಪುರ – 110.98 ರೂ. (41 ಪೈಸೆ ಏರಿಕೆ)
ಚಾಮರಾಜನಗರ – 111.35 ರೂ. (42 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – 111.06 ರೂ. (66 ಪೈಸೆ ಏರಿಕೆ)
ಚಿಕ್ಕಮಗಳೂರು – 110.40 ರೂ. (30 ಪೈಸೆ ಏರಿಕೆ)
ಚಿತ್ರದುರ್ಗ – 112.39 ರೂ. (25 ಪೈಸೆ ಏರಿಕೆ)
ದಕ್ಷಿಣ ಕನ್ನಡ – 110.60 ರೂ. (32 ಪೈಸೆ ಏರಿಕೆ)
ದಾವಣಗೆರೆ – 112.50 ರೂ. (26 ಪೈಸೆ ಏರಿಕೆ)
ಧಾರವಾಡ – 110.72 ರೂ. (36 ಪೈಸೆ ಏರಿಕೆ)
ಗದಗ – 111.74 ರೂ. (42 ಪೈಸೆ ಏರಿಕೆ)
ಗುಲಬುರ್ಗ – 110.45 ರೂ. (13 ಪೈಸೆ ಏರಿಕೆ)
ಹಾಸನ – 110.89 ರೂ. (6 ಪೈಸೆ ಇಳಿಕೆ)
ಹಾವೇರಿ – 111.44 ರೂ. (18 ಪೈಸೆ ಏರಿಕೆ)
ಕೊಡಗು – 111.66 ರೂ. (68 ಪೈಸೆ ಏರಿಕೆ)
ಕೋಲಾರ – 110.39 ರೂ. (55 ಪೈಸೆ ಏರಿಕೆ)
ಕೊಪ್ಪಳ- 112.50 ರೂ. (13 ಪೈಸೆ ಏರಿಕೆ)
ಮಂಡ್ಯ – 109.86 ರೂ. (43 ಪೈಸೆ ಏರಿಕೆ)
ಮೈಸೂರು – 110.95 ರೂ. (1 ರೂ. 2 ಪೈಸೆ ಏರಿಕೆ )
ರಾಯಚೂರು – 110.94 ರೂ. (5 ಪೈಸೆ ಏರಿಕೆ)
ರಾಮನಗರ – 111.19 ರೂ. ( 29 ಪೈಸೆ ಏರಿಕೆ)
ಶಿವಮೊಗ್ಗ – 112.45 ರೂ. (72 ಪೈಸೆ ಏರಿಕೆ)
ತುಮಕೂರು – 111.44 ರೂ. (7 ಪೈಸೆ ಏರಿಕೆ)
ಉಡುಪಿ – 109.93 ರೂ. (35 ಪೈಸೆ ಏರಿಕೆ)
ಉತ್ತರಕನ್ನಡ – 111.14 ರೂ . (1 ರೂ.34 ಪೈಸೆ ಇಳಿಕೆ)
ಯಾದಗಿರಿ – 111.75 ರೂ. (69 ಪೈಸೆ ಏರಿಕೆ )