ಇತ್ತೀಚಿನ ಸುದ್ದಿರಾಜ್ಯ

ಮೈಸೂರು |ನೀರುಗಂಟಿ ಕೆಲಸಕಾಯಂಗೆ ₹25 ಸಾವಿರ ಲಂಚ:ಪಿಡಿಒ ಸೆರೆ

ಹುಣಸೂರು (ಮೈಸೂರು ಜಿಲ್ಲೆ): ನೀರುಗಂಟಿ ಕೆಲಸ ಕಾಯಂಗೆ₹25 ಸಾವಿರ ಲಂಚ ಪಡೆಯುವಾಗ ತಾಲ್ಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದರು. ಲೋಕಾಯುಕ್ತ ಇನ್‌ಸ್ಪೆಕ್ಟರ್ ಶಶಿಕುಮಾರ್‌ ದಾಳಿಯ ನೇತೃತ್ವ ವಹಿಸಿದ್ದರು.

ನ್ಯೂಸ್10ಕನ್ನಡ ರಿಪೋರ್ಟರ್ – ಸುನಿಲ್ ಗೌಡ 🖋️

Related Articles

Leave a Reply

Your email address will not be published. Required fields are marked *

Back to top button