ರಾಜ್ಯಸುದ್ದಿ

ಬೆಂಗಳೂರಿನಲ್ಲಿ ಕೊಂಚ ಏರಿಕೆ ಕಂಡ ಪೆಟ್ರೋಲ್- ಪ್ರಮುಖ ನಗರಗಳ ಇಂದಿನ ಬೆಲೆ ಹೀಗಿದೆ..!

Petrol and Diesel Price: ದೇಶದಲ್ಲಿಪೆಟ್ರೋಲ್ಮತ್ತುಡೀಸೆಲ್​ ಬೆಲೆ (Petrol and Diesel Price) ನಿಯಂತ್ರಣಕ್ಕೆಬರುವಯಾವುದೇಲಕ್ಷಣಕಾಣಿಸುತ್ತಿಲ್ಲ. ಶುಕ್ರವಾರ(Friday)ವಾದಇಂದೂಸಹತೈಲಬೆಲೆಯಲ್ಲಿಏರಿಕೆಕಂಡುಬಂದಿದ್ದು, ಬಡವರಕೈಗೆಎಟುಕದಂತಾಗಿದೆ. ಈಗಾಗಲೇಎಲ್​ಪಿಜಿಬೆಲೆ (LPG) ಏರಿಕೆಯಿಂದಕಂಗಾಲಾಗಿರುವಜನದಿನನಿತ್ಯಏರುತ್ತಿರುವಪೆಟ್ರೋಲ್-ಡೀಸೆಲ್ಬೆಲೆಯಿಂದಾಗಿಮತ್ತಷ್ಟುಸಂಕಷ್ಟಕ್ಕೆಒಳಗಾಗುತ್ತಿದ್ದಾರೆ. ಇಂದುಬೆಂಗಳೂರಿ(Bengaluru)ನಲ್ಲಿಪೆಟ್ರೋಲ್ಮತ್ತುಡೀಸೆಲ್ಬೆಲೆಏರಿಕೆಯಾಗಿದೆ. ಉಳಿದಹಲವುಜಿಲ್ಲೆಗಳಲ್ಲಿಸಾಕಷ್ಟುಏರಿಳಿತಕಂಡಿದೆ. ಪ್ರಸ್ತುತರಾಜಧಾನಿಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ಪೆಟ್ರೋಲ್​ ಅನ್ನು 112.43 ರೂಗೆಮಾರಾಟಮಾಡುತ್ತಿದ್ದರೆ, ಡೀಸೆಲ್​ ಅನ್ನು 103. 35ರೂ. ಗೆಮಾರಾಟಮಾಡಲಾಗುತ್ತಿದೆ. ರಾಜ್ಯದವಿವಿಧಜಿಲ್ಲೆಗಳಲ್ಲಿನಪೆಟ್ರೋಲ್-ಡೀಸೆಲ್ಬೆಲೆಕುರಿತವಿವರಇಲ್ಲಿದೆ.
ಕರ್ನಾಟಕದವಿವಿಧಜಿಲ್ಲೆಗಳಲ್ಲಿಇಂದಿನಪೆಟ್ರೋಲ್ದರವಿವರ;

ಬಾಗಲಕೋಟೆ – 112.95 ರೂ. (64 ಪೈಸೆ ಏರಿಕೆ )
ಬೆಂಗಳೂರು – 112.43 ರೂ. (40 ಪೈಸೆ ಏರಿಕೆ )
ಬೆಂಗಳೂರು ಗ್ರಾಮಾಂತರ -112.06 ರೂ. (08 ಪೈಸೆ ಇಳಿಕೆ)
ಬೆಳಗಾವಿ – 113.03 ರೂ. (60 ಪೈಸೆ ಏರಿಕೆ)
ಬಳ್ಳಾರಿ – 114.34 ರೂ. (43 ಪೈಸೆ ಏರಿಕೆ )
ಬೀದರ್ – 112.90 ರೂ. (ಯಥಾಸ್ಥಿತಿ)
ಬಿಜಾಪುರ – 112.79 ರೂ. (99 ಪೈಸೆ ಏರಿಕೆ)
ಚಾಮರಾಜನಗರ – 112.51 ರೂ. (45 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – 112.91 ರೂ. (42 ಪೈಸೆ ಏರಿಕೆ)
ಚಿಕ್ಕಮಗಳೂರು – 114 ರೂ11. (1 ರೂ 11 ಪೈಸೆ ಏರಿಕೆ)
ಚಿತ್ರದುರ್ಗ – 115.05 ರೂ. (1 ರೂ 78 ಪೈಸೆ ಏರಿಕೆ)
ದಕ್ಷಿಣ ಕನ್ನಡ – 111.58 ರೂ. (39 ಪೈಸೆ ಇಳಿಕೆ )
ದಾವಣಗೆರೆ – 114.44 ರೂ. (76 ಪೈಸೆ ಏರಿಕೆ)
ಧಾರವಾಡ – 111.79 ರೂ. (34 ಪೈಸೆ ಏರಿಕೆ)
ಗದಗ – 113.19 ರೂ. (64 ಪೈಸೆ ಏರಿಕೆ)
ಗುಲಬರ್ಗ – 112.55 ರೂ. (12 ಪೈಸೆ ಏರಿಕೆ)
ಹಾಸನ – 112.30 ರೂ. (82 ಪೈಸೆ ಏರಿಕೆ)
ಹಾವೇರಿ – 112.50 ರೂ. (40 ಪೈಸೆ ಇಳಿಕೆ )
ಕೊಡಗು – 113.63 ರೂ. (23 ಪೈಸೆ ಏರಿಕೆ)
ಕೋಲಾರ – 112.45 ರೂ. (81 ಪೈಸೆ ಏರಿಕೆ)
ಕೊಪ್ಪಳ- 113.36 ರೂ. (24 ಪೈಸೆ ಏರಿಕೆ)
ಮಂಡ್ಯ – 112.45 ರೂ. (59 ಪೈಸೆ ಏರಿಕೆ)
ಮೈಸೂರು – 111.82 ರೂ. (12 ಪೈಸೆ ಏರಿಕೆ )
ರಾಯಚೂರು – 112.25 ರೂ. (35 ಪೈಸೆ ಇಳಿಕೆ)
ರಾಮನಗರ – 112.75 ರೂ. (20 ಪೈಸೆ ಏರಿಕೆ)
ಶಿವಮೊಗ್ಗ – 114.08 ರೂ. (78 ಪೈಸೆ ಏರಿಕೆ)
ತುಮಕೂರು – 112.91 ರೂ. (23 ಪೈಸೆ ಏರಿಕೆ)
ಉಡುಪಿ – 112.30 ರೂ. (89 ಪೈಸೆ ಏರಿಕೆ)
ಉತ್ತರಕನ್ನಡ – 113.00 ರೂ (1. ರೂ 23 ಪೈಸೆ ಇಳಿಕೆ)
ಯಾದಗಿರಿ – 112.77 ರೂ. (1 ಪೈಸೆ ಇಳಿಕೆ )

ಕರ್ನಾಟಕದವಿವಿಧಜಿಲ್ಲೆಗಳಲ್ಲಿಇಂದಿನಡೀಸೆಲ್ಬೆಲೆ

ಬಾಗಲಕೋಟೆ – 103.84
ಬೆಂಗಳೂರು – 103.35
ಬೆಂಗಳೂರು ಗ್ರಾಮಾಂತರ – 103.01
ಬೆಳಗಾವಿ – 103.93
ಬಳ್ಳಾರಿ – 105.12
ಬೀದರ್ -103.81
ಬಿಜಾಪುರ – 103.70
ಚಾಮರಾಜನಗರ – 103.42
ಚಿಕ್ಕಬಳ್ಳಾಪುರ – 103.79
ಚಿಕ್ಕಮಗಳೂರು – 104.80
ಚಿತ್ರದುರ್ಗ – 105.62
ದಕ್ಷಿಣ ಕನ್ನಡ – 102.53
ದಾವಣಗೆರೆ -105.07
ಧಾರವಾಡ – 103.22
ಗದಗ – 104.06
ಗುಲಬರ್ಗ – 103.49
ಹಾಸನ – 103.30
ಹಾವೇರಿ – 103.96
ಕೊಡಗು – 104.33
ಕೋಲಾರ – 103.29
ಕೊಪ್ಪಳ- 103.51
ಮಂಡ್ಯ – 103.36
ಮೈಸೂರು –102.89
ರಾಯಚೂರು – 103.22
ರಾಮನಗರ – 103.64
ಶಿವಮೊಗ್ಗ – 104.78
ತುಮಕೂರು –103.67
ಉಡುಪಿ – 103.20
ಉತ್ತರಕನ್ನಡ – 103.83
ಯಾದಗಿರಿ – 103.69
ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 105.43 ರೂ ಇದ್ದರೆ ಡೀಸೆಲ್​ ಬೆಲೆ 101.59 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 108.64 ರೂ ಮತ್ತು ಡೀಸೆಲ್ 97.37 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 114.47 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 105.49 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 109.12 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 100.49 ರೂ.ಗೆ ಮಾರಾಟ ಮಾಡಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button