Japan’s Princess Mako: ರಾಜಮನೆತನದ ಮಹಿಳೆಯರಿಗೆ ತಾವು ಹೋರಹೋಗುವ ಸಮಯದಲ್ಲಿ ನೀಡಲಾಗುವ ರಾಯಲ್ಟಿ ಹಣವನ್ನು ರಾಣಿ ಮಾಕೊ ತಿರಸ್ಕರಿಸಿದ್ದಾರೆ. ಸುಮಾರು 153 ಮಿಲಿಯನ್ ಭಾರತದ ಕರೆನ್ಸಿ ಪ್ರಕಾರ 10 ಕೋಟಿ ರೂ. ಹಣವನ್ನು ಮಾಕೊ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರೀತಿ(Love)ಗಾಗಿ ಯಾವ ತ್ಯಾಗಕ್ಕೂ ಪ್ರೇಮಿಗಳು(Lovers) ಸಿದ್ಧ ಎಂಬುದು ಮತ್ತೊಮ್ಮ ಸಾಬೀತಾಗಿದೆ. ಜಪಾನ್ ರಾಜಕುಮಾರಿ ಮಾಕೊ (Japan’s Princess Mako) ಪ್ರೀತಿಗಾಗಿ ರಾಜಮನೆತನದ ಸ್ಥಾನಮಾನವನ್ನು ತೊರೆದಿದ್ದಾರೆ.
ತನ್ನ ಕಾಲೇಜು ಸಹಪಾಠಿ ಪ್ರಿಯತಮ ಕೆಯಿ ಕೊಮುರೊ (Kei Komuro) ಜೊತೆ ವಿವಾಹವಾಗಿದ್ದಾರೆ. ಕೆಲವೇ ದಿನಗಳಲ್ಲಿ ನವ ದಂಪತಿಗಳು ಅಮೆರಿಕಗೆ (United states) ತೆರಳಲು ನಿರ್ಧರಿಸಿದ್ದಾರೆ.