ಸುದ್ದಿ
ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಪಂಡಿತ ರಾಜೀವ್ ತಾರಾನಾಥ್, ವಿಜ್ಞಾನಿ ಡಾ, ಕಸ್ತೂರಿ ರಂಗನ್ ಹೆಸರು ಸೂಚಿಸಿದ ಮುರುಘಾ ಶರಣರು
ಮುರುಘಾ ಮಠದಿಂದ ಪ್ರತೀ ವರ್ಷವೂ ಪ್ರಧಾನ ಮಾಡಲಿರುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಪಂಡಿತ ರಾಜೀವ್ ತಾರಾನಾಥ್, ಮತ್ತು ಬಾಹ್ಯಾಕಾಶ ವಿಜ್ಞಾನಿ ಡಾ, ಕಸ್ತೂರಿ ರಂಗನ್ ಅವರಿಗೆ ನೀಡಲಾಗುತ್ತದೆ ಎಂದು ಮುರುಘಾ ಶರಣರು ತಿಳಿಸಿದರು.
ಡಾ. ಕಸ್ತೂರಿ ರಂಗನ್ ಅವರಿಗೆ 2019 ರ ಹಾಗೂ 2020 ರ ಪ್ರಶಸ್ತಿಯನ್ನು ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಅಕ್ಟೋಬರ್ 17 ರಂದು ನೀಡಲಾಗುತ್ತದೆ. ನಗದು ಮತ್ತು ಪಾರಿತೋಶಕವನ್ನು ಹೊಂದಿರುತ್ತದೆ ಎಂದು ಮುರುಘಾ ಶರಣರು ಹೇಳಿದರು.