Uncategorized
ಪುಷ್ಪ ಸಿನಿಮಾದ Saami Saami ಹಾಡಿಗೆ ಸಿಗುತ್ತಿದೆ ಉತ್ತಮ ಪ್ರತಿಕ್ರಿಯೆ: Rashmika Mandanna ಹಾಟ್ ಫೋಟೋ ವೈರಲ್..!
ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಅಲ್ಲು ಅರ್ಜುನ್ (Allu arjun) ಅಭಿನಯದ ಸಿನಿಮಾ ಪುಷ್ಪ (Pushpa) ಚಿತ್ರದ ಸಾಮಿ ಸಾಮಿ… (Saami Saami) ಹಾಡು ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಿದೆ. ಈ ಹಾಡಿಗೆ ಸಖತ್ ಪ್ರತಿಕ್ರಿತೆ ವ್ಯಕ್ತವಾಗುತ್ತಿದ್ದು, ರಶ್ಮಿಕಾರ ಹಾಟ್ ಲುಕ್ನ ಚಿತ್ರಗಳು ವೈರಲ್ ಆಗುತ್ತಿವೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ)
ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ತೆಲುಗು ಸಿನಿಮಾ ಪುಷ್ಪ. ಈ ಸಿನಿಮಾ ಇನ್ನೇನು ಡಿಸೆಂಬರ್ನಲ್ಲಿ ರಿಲೀಸ್ ಆಗಲಿದ್ದು, ಈಗಾಗಲೇ ಸಿನಿಮಾದ ಒಂದೊಂದೇ ಹಾಡುಗಳು ರಿಲೀಸ್ ಆಗುತ್ತಿವೆ.
ಹೆಚ್ಚಾಗಿ ಸುದ್ದಿಯಲ್ಲಿರುವ ರಶ್ಮಿಕಾ ಈಗ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಹೀಗಿರುವಾಗಲೇ ರಿಲೀಸ್ ಆಗಿರುವ ಪುಷ್ಪ ಸಿನಿಮಾದ ಹಾಡು ಹಾಗೂ ಹಾಡಿನ ಪ್ರಮೋನ್ಗಾಗಿ ಮಾಡಿರುವ ಫೋಟೋಶೂಟ್ನ ಚಿತ್ರಗಳು ವೈರಲ್ ಆಗಿವೆ.