ಸಿನಿಮಾ

 ನಟ ಪ್ರಮೋದ್ ಚಕ್ರವರ್ತಿ ಏನಾದರು ಗೊತ್ತಾ…ನೋಡಿ ಅಸಲಿ ಸತ್ಯ

ಹೌದು ಚಿಕ್ಕವಯ್ಯಸ್ಸಿನಿಂದಲೂ ಕೂಡ ಅಭಿನಯದ ಮೇಲೆ ಅತ್ಯದ್ಭುತ ಆಸಕ್ತಿಯನ್ನು ಹೊಂದಿದಂತಹ ನಟ ಪ್ರಮೋದ್ ಚಕ್ರವರ್ತಿರವರು ರಂಗಭೂಮಿಯಲ್ಲಿ ಕೆಲಸ ಮಾಡಿದ್ದು ಆರಂಭದ ದಿನಗಳಲ್ಲಿ ಅವರಿಗೆ ಬಾಳನೌಕೆ ಎಂಬ ಸಿನಿಮಾಗೆ ನಾಯಕನಾಗುವಂತಹ ಅವಕಾಶ ದೊರೆಯುತ್ತದೆ. ಅನಂತರ ಸಣ್ಣಪುಟ್ಟ ಪಾತ್ರಗಳಲ್ಲಿ ಗುರುತಿಸಿಕೊಂಡಂತಹ ಪ್ರಮೋದ್ ಚಕ್ರವರ್ತಿ ಸಿನಿಮಾದಲ್ಲಿನ ಅಭಿನಯವನ್ನು ಕಡಿಮೆ ಮಾಡಿಬಿಡುತ್ತಾರೆ. 2000 ರಲ್ಲಿ ಯಾವಾಗ ದರ್ಶನ್ ಸುದೀಪ್ ಗಣೇಶರಂತಹ ಸ್ಟಾರ್ ನಟರ ಅಬ್ಬರ ಚಿತ್ರರಂಗದಲ್ಲಿ ಜೋರಾಯಿತೋ ಅದಾಗ 2005ರಲ್ಲಿ ಸಂಪೂರ್ಣವಾಗಿ ಪ್ರಮೋದ್ ರವರು ಕನ್ನಡ ಚಿತ್ರರಂಗದಿಂದ ನಾಪತ್ತೆಯಾಗಿಬಿಡುತ್ತಾರೆ. ಹೌದು ಸಿನಿಮಾದ ಸೆಳೆತಗಳನ್ನು ಅತಿಯಾಗಿ ಕಾಡಿದ ಕಾರಣದಿಂದಾಗಿಯೇ 2009ರಲ್ಲಿ ಮತ್ತೆ ಸಿನಿಮಾಮಾಡುವ ಪ್ರಯತ್ನವನ್ನು ನಟ ಪ್ರಮೋದ್ ಶೆಟ್ಟಿ ಅವರು ಮಾಡಿದ್ದು ಆದರೆ ಬರೀ ನಟನಾಗಲ್ಲ ನಿರ್ದೇಶಕನಾಗಿ ಬರುತ್ತಾರೆ.

ಪ್ರಮೋದ್ ಚಕ್ರವರ್ತಿ

ಹೌದು ವಿಜಯ್ ರಾಘವೇಂದ್ರರವರ ಗೋಲ್ಮಾಲ್ ಎಂಬ ಸಿನಿಮಾ ಮೂಲಕ ನಿರ್ದೇಶನ ಕ್ಯಾಪ್ ತೊಟ್ಟಿದ್ದು ಆದರೆ ಈ ಸಿನಿಮಾ ತಕ್ಕ ಮಟ್ಟದ ಯಶಸ್ಸನ್ನು ತಂದುಕೊಡುವುದಿಲ್ಲ. ಬಳಿಕ ಪಟ್ಟುಬಿಡದೆ ಪ್ರಯತ್ನ ಮಾಡಿದಂತಹ ಪ್ರಮೋದ್ ಚಕ್ರವರ್ತಿ ಯವರಿಗೆ ಶಿವಣ್ಣನ ಸಾತ್ ಸಿಕ್ಕಿದ್ದು ದ್ರೋಣ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ಮತ್ತೊಮ್ಮೆ ಸಿನಿಮಾರಂಗದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಶಿವಣ್ಣ ಅಭಿನಯಿಸಿದರಿಂದ ದ್ರೋಣ ಸಿನಿಮಾ ತಕ್ಕ ಮಟ್ಟದ ಯಶಸ್ಸನ್ನು ಸಾಧಿಸಿದ್ದು ಆದರೆ ಹಲವಾರು ಮಹಿಳಾ ಅಭಿಮಾನಿಗಳಿಗೆ ಪ್ರಮೋದ್ ಚಕ್ರವರ್ತಿ ಅವರು ಮತ್ತೆ ಯಾಕೆ ಸಿನಿಮಾಗೆ ಕಂಬ್ಯಾಕ್ ಮಾಡಲಿಲ್ಲ ಎಂಬ ಕೊರಗು ಖಂಡಿತವಾಗಿಯೂ ಕಾಡುತ್ತಲೇ ಇದೆ.
ಇನ್ನು ಪ್ರಮೋದ್ ಅವರು ಚಿತ್ರರಂಗಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ ನಟನಾಗಿಯಲ್ಲ ನಿರ್ದೇಶಕರಾಗಿ ಎಂಬುದು ವಿಶೇಷವಾಗಿದೆ. 

Related Articles

Leave a Reply

Your email address will not be published. Required fields are marked *

Back to top button