ನಗರ ಯೋಜನಾ ಪ್ರಾಧಿಕಾರ ಮತ್ತು ಆಶ್ರಯಸಮಿತಿ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
ಅರಸೀಕೆರೆ: ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮತ್ತು ಸದಸ್ಯರು ಸೇರಿದಂತೆ ಆಶ್ರಯ ಸಮಿತಿಯ ಸದಸ್ಯರು ಇಂದು ಅಧಿಕಾರ ಸ್ವೀಕರಿಸಿದರು.
ಶಾಸಕರು ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷರಾದ ಕೆ.ಎಂ.ಶಿವಲಿಂಗೇಗೌಡರ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ ನಡೆದ ಪದಗ್ರಹಣ ಸಮಾರಂಭದಲ್ಲಿ
ಪ್ರಾಧಿಕಾರದ ನೂತನ ಅಧ್ಯಕ್ಷರಾದ ಬಿ.ಎಸ್.ಅರುಣ್ ಕುಮಾರ್, ಸದಸ್ಯರಾಗಿ ಬಿ.ಎನ್.ಸುಬ್ರಮಣ್ಯ ಬಾಬು, ಕೆ.ಎನ್. ಮೋಹನ್ ಕುಮಾರ್, ಪಿ.ಬಾಲಮು
ನೂತನ ಸದಸ್ಯರಾದ ಶ್ರೀನಿವಾಸ್ ಗೌಡ (ಪಾಪಣ್ಣಿ), ಎಂ.ಅಣ್ಣಾ ದೊರೈ,ಅಮ್ರದ್ ಪಾಷಾ, ಪಾಂಡು, ರೂಪ
ಗುರುಮೂರ್ತಿ ಕೆಲ್ಲಂಗೆರೆ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಮೀವುಲ್ಲ, ಉಪಾಧ್ಯಕ್ಷ ಮನೋಹರ್, ನಗರಸಭೆ ಸದಸ್ಯರಾದ ಜಿ.ಟಿ.ಗಣೇಶ್,ರಾಜಶೇಖರ್, ವೆಂಕಟಮುನಿ, ಅನ್ನಪೂರ್ಣ, ಪ್ರಾಧಿಕಾರ ಮಾಜಿ ಅಧ್ಯಕ್ಷ ಗಂಜಿಗೆರೆ
ಚಂದ್ರಶೇಖರ್, ಮಾಜಿ ಸದಸ್ಯ ವೆಂಕಟೇಶ್,ಅಯ್ಯಪ್ಪ, ಮುಖಂಡರಾದ ಬಿಳಿಚೌಡಯ್ಯ,ರುಗನ್, ಹಾಗೂ ಆಶ್ರಯ ಯೋಜನಾ ಸಮಿತಿ ಗುತ್ತಿನಕೆರೆ ಶಿವಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ
ಧರ್ಮಶೇಖರ್, ಉಪಾಧ್ಯಕ್ಷ ಮುರುಂಡಿ ಜವನಪ್ಪ, ಪ್ರಾಧಿಕಾರ ಮುಖ್ಯ ಕಾರ್ಯದರ್ಶಿ ರಾಘವೇಂದ್ರ, ಪೌರಾಯುಕ್ತ ಕೃಷ್ಣಮೂರ್ತಿ,ಉದ್ಯಮಿ ನಾಗೇಂದ್ರ, ವೆಂಕಟೇಶ್, ಕೆಪಿಎಸ್ ಪ್ರಸನ್ನ, ಪಾರ್ಥಸಾರಥಿ, ಜಿ.ವಿ.ಬಸವರಾಜು, ರೋಶನ್, ಮುಖಂಡರಾದ ಹರೀಶ್,
ಮಲ್ಲಿಕಾರ್ಜುನ, ಸುಧಾಕರ, ಕರವೇ ಕಿರಣ್ ಕುಮಾರ್, ವಿಭವ್ ಇಟಗಿ, ಸಂತೋಷ್,ಸುಬ್ರಹ್ಮಣ್ಯ, ನವರತನ್ ಜೈನ್, ರೋಟರಿ ಅಧ್ಯಕ್ಷ ದರ್ಶನ್, ಮನೋಜ್ ಕುಮಾರ್,
ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.