ರಾಜ್ಯಸುದ್ದಿ

ಕೇವಲ 2 ಸಾವಿರಕ್ಕೆ ಸಿಗುತ್ತಿದೆ Realme 5G ಸ್ಮಾರ್ಟ್​ಫೋನ್​! ನಂಬಿದ್ರೆ ನಂಬಿ!

Flipkart: ಆನ್​ಲೈನ್​ ಇ- ಕಾಮರ್ಸ್ ಮಳಿಗೆಯಾದ ಫ್ಲಿಪ್​ಕಾರ್ಟ್ ರಿಯಲ್​ಮಿ 8ಎಸ್ 5ಜಿ ಸ್ಮಾರ್ಟ್​ಫೋನನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಬ್ಯಾಂಕ್ ಆಫರ್ ಮತ್ತು ಎಕ್ಸ್​ಚೇಂಜ್ ಆಫರ್​ಗಳನ್ನು ಸದುಪಯೋಗಪಡಿಸಿಕೊಂಡು ಖರೀದಿಸಿದರೆ 2 ಸಾವಿರ ರೂ.ಗೆ ಸಿಗಲಿದೆ.

ಫ್ಲಿಪ್​ಕಾರ್ಟ್ ರಿಯಲ್ ಹಬ್ಬದ ಮಾರಾಟ ನಡೆಸುತ್ತಿದೆ. ಅಂತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​ಗಳನ್ನು ಸೇಲ್ ಮಾಡುತ್ತಿದೆ. ಮಾತ್ರವಲ್ಲದೆ 5ಜಿ ಫೋನ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಹಬ್ಬದ ಸಮಯದಲ್ಲಿ ಕಡಿಮೆ ಬೆಲೆಗೆ ಕೊಂಡುಕೊಳ್ಳುವವರಿಗೆ ಒಳ್ಳೆಯ ಅವಕಾಶ ನೀಡಿದೆ.

Online ಇ- ಕಾಮರ್ಸ್ ಮಳಿಗೆಯಾದ ಫ್ಲಿಪ್​ಕಾರ್ಟ್ ರಿಯಲ್​ಮಿ 8ಎಸ್ 5ಜಿ ಸ್ಮಾರ್ಟ್​ಫೋನನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಬ್ಯಾಂಕ್ ಆಫರ್ ಮತ್ತು ಎಕ್ಸ್​ಚೇಂಜ್ ಆಫರ್​ಗಳನ್ನು ಸದುಪಯೋಗಪಡಿಸಿಕೊಂಡು ಖರೀದಿಸಿದರೆ 2 ಸಾವಿರ ರೂ.ಗೆ ಸಿಗಲಿದೆ.

Related Articles

Leave a Reply

Your email address will not be published. Required fields are marked *

Back to top button