ಇತ್ತೀಚಿನ ಸುದ್ದಿರಾಜ್ಯ
ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ;ಜೀ ನಾರಾಯಣ ಸ್ವಾಮಿ ಆಯ್ಕೆ
ಕರ್ನಾಟಕ ಚಾಲಕರ ಒಕ್ಕೂಟ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಜಿ ನಾರಾಯಣಸ್ವಾಮಿ ನೇಮಕ,
ಮೋಟಾರು ಹಾಗೂ ಸಾರಿಗೆ ಇಲಾಖೆಯ ನಿಗಮದಲ್ಲಿ ಸ್ಥಾನ ಸಿಕ್ಕಿದೆ ಎಂದು ಹರ್ಷವ್ಯಕ್ತಪಡಿಸಿದರು .
ಎಲ್ಲ ಚಾಲಕರಿಗೆ ಒಂದು ಹೆಮ್ಮೆಯ ವಿಷಯ ಅದಕ್ಕಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕ ಪದಾಧಿಕಾರಿಗಳು, ಸದಸ್ಯರುಗಳು ಚಾಲಕರ ಪರವಾಗಿ ಶ್ರೀ ಜಿ ನಾರಾಯಣ ಸ್ವಾಮಿ ಅವರಿಗೆ ಯಾದಗಿರಿ ಜಿಲ್ಲೆಯಲ್ಲಿ ಹನುಮಾನ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ ಸಿಹಿಯನ್ನು ಹಂಚಿ ಪಟಾಕಿ ಸಿಡಿಸಿ ಬಹಳ ಅದ್ದೂರಿಯಾಗಿ ಒಂದು ಸಂಭ್ರಮ ಆಚರಣೆ ಮಾಡಿ ಅಭಿನಂದನೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು, ಹಾಗೂ ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷ ಸಿದ್ದು ಕಣೇಕಲ್, ಸದಸ್ಯರು ಇದ್ದರು.