ರಾಜ್ಯಸುದ್ದಿ

ಒಂದು ಡೋಸ್​ ವ್ಯಾಕ್ಸಿನ್ ಹಾಕಿಸಿ 1 ಮಿಲಿಯನ್​ ಗೆದ್ದ ಯುವತಿ​: ಅದು ಹೇಗೆ? ನೀವೇ ನೋಡಿ..!

Vaccination Lottery: ಆಸ್ಟ್ರೇಲಿಯಾದಲ್ಲಿ 25 ವರ್ಷದ  ಜೋನ್ನೆ ಝು  ಎಂಬ ಯುವತಿ ಒಂದು ಮಿಲಿಯನ್​ ಆಸ್ಟ್ರೇಲಿಯನ್ ಕರೆನ್ಸಿ ಗೆದ್ದಿದ್ದಾಳೆ. ಅದು ಕೇವಲ ಒಂದು ವ್ಯಾಕ್ಸಿನೇಷನ್​ ಹಾಕಿಸಿ ಅಂದರೆ ನಂಬಲು ಸಾಧ್ಯವಿಲ್ಲ ಆದರೂ ಇದು ನಿಜ.

ವ್ಯಾಕ್ಸಿನ್​ ಹಾಕಿಸಿಕೊಳ್ಳಿ ಅಂದರೆ ನಮ್ಮ ಜನ ಮೊದಲೆಲ್ಲ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾವಾಗ ಈ ಕೊರೋನಾ ಅಬ್ಬರ ಹೆಚ್ಚಾಯ್ತೋ ಆಗ ಎಲ್ಲರು ಸಂಜೀವಿನಿಗಾಗಿ ಮುಗಿಬಿದ್ದರು. ಆದರೆ ಇಲ್ಲೊಬ್ಬ ಮಹಿಳೆ ವ್ಯಾಕ್ಸಿನೇಷನ್​ ಹಾಕಿಸಿ ಒನ್​ ಮಿಲಿಯನ್​ ಎಯುಡಿ ಹಣವನ್ನು ಗೆದಿದ್ದಾಳೆ ಅದು ಹೇಗೆ ಅಂತೀರಾ? ಮುಂದೆ ನೋಡಿ

ಹೌದು ಆಸ್ಟ್ರೇಲಿಯಾದಲ್ಲಿ 25 ವರ್ಷದ  ಜೋನ್ನೆ ಝು  ಎಂಬ ಯುವತಿ ಒಂದು ಮಿಲಿಯನ್​ ಆಸ್ಟ್ರೇಲಿಯನ್ ಕರೆನ್ಸಿ ಗೆದ್ದಿದ್ದಾಳೆ. ಅದು ಕೇವಲ ಒಂದು ವ್ಯಾಕ್ಸಿನೇಷನ್​ ಹಾಕಿಸಿ ಅಂದರೆ ನಂಬಲು ಸಾಧ್ಯವಿಲ್ಲ ಆದರೂ ಇದು ನಿಜ.

ಅಕ್ಟೋಬರ್​ ತಿಂಗಳಲ್ಲಿ ಈ ವ್ಯಾಕ್ಸಿನ್​ ಲಾಟರಿಯನ್ನು ಅಲ್ಲಿನ ಸರ್ಕಾರ ಆಯೋಜನೆ ಮಾಡಿತ್ತು. ಇದು ವ್ಯಾಕ್ಸಿನ್​ ಹಾಕಿಸಿಕೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸಲು ಈ ರೀತಿ ಮಾಡಲಾಗಿತ್ತು. ಹಣ ಸಿಗುತ್ತೆ ಎಂದ ತಕ್ಷಣ ಸಾವಿರಾರು ಸಂಖ್ಯೆಯಲ್ಲಿ ಜನ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button