ನಾವು ಏನೂ ಮಾಡದೆ ಸುಮ್ಮನೆ ಇದ್ದು, ಎಲ್ಲಿಂದಲೋ ಹಣ ಸಿಗುತ್ತದೆ ಎಂದರೆ ಯಾರಿಗೆ ತಾನೇ ಖುಷಿ(Happy) ಆಗುವುದಿಲ್ಲ ನೀವೇ ಹೇಳಿ? ದುಡ್ಡು(Money) ಸಿಗುತ್ತದೆ ಎಂಬ ಸುದ್ದಿಯೇ ನಮಗೆ ಇಷ್ಟೊಂದು ಆನಂದ ನೀಡಬೇಕಾದರೆ, ಇನ್ನೂ ಹಣ(Money) ಸಿಕ್ಕಿದರೆ ನಮಗೆ ಆಗುವ ಸಂತೋಷ(Happiness) ಅಷ್ಟಿಷ್ಟಲ್ಲ. ಇಲ್ಲಿ ಸುಮಾರು 9 ಚಿಹ್ನೆಗಳು ನಿಮಗೆ ಇಂದು ಹಣ ಸಿಗಲಿದೆ ಎಂಬ ಸೂಚನೆ ನೀಡುತ್ತವೆಯಂತೆ ಎಂದರೆ ನೀವು ನಂಬಲಿಕ್ಕಿಲ್ಲ. ಆದರೆ ಇಲ್ಲಿ ಆ 9 ಚಿಹ್ನೆ(signs)ಗಳನ್ನು ಪಟ್ಟಿ ಮಾಡಲಾಗಿದೆ. ನೀವು ಇದನ್ನು ಒಮ್ಮೆ ಓದಿ ನೋಡಿ, ಯಾರಿಗೆ ಗೊತ್ತು ಈ ಚಿಹ್ನೆಗಳನ್ನು ನಿಮ್ಮ ಅನುಭವ(Experience)ಕ್ಕೂ ಬರುತ್ತಿರಬಹುದು.

ಎಲ್ಲಾ ಕಡೆಗಳಲ್ಲಿ 8 ಸಂಖ್ಯೆಯನ್ನು ನೋಡುವುದು: ನೀವು ಪದೇ ಪದೇ 8 ಸಂಖ್ಯೆಯನ್ನು ನೋಡುತ್ತಿದ್ದರೆ, ನಿಮಗೆ ಆ ದಿನ ಎಲ್ಲಿಂದಲೋ ಹಣ ನಿಮಗೆ ಬರುವುದು ಎಂದರ್ಥ. 8 ಎಂದರೆ ಇನ್ಫಿನಿಟೀ ಚಿಹ್ನೆಯನ್ನು ನಿಲ್ಲಿಸಿ ಬರೆದಿರುವುದು ಎಂದು ಹೇಳಲಾಗುತ್ತದೆ. ನೀವು ಈ ಟಿವಿ ಜಾಹೀರಾತಿನಲ್ಲಿ ಅಥವಾ ಅನೇಕ ಕಡೆಗಳಲ್ಲಿ 888 ಅಥವಾ 8888 ಸಂಖ್ಯೆಯನ್ನು ನೀವು ನೋಡುತ್ತಿದ್ದರೆ, ಆ ದಿನ ನಿಮಗೆ ಹಣ ಬರುವುದು ಎಂದರ್ಥ.