ಇಂದು ‘ಆಟೋರಾಜ ಶಂಕರ್ ನಾಗ್’ ಪುಣ್ಯಸ್ಮರಣೆ :
ಸ್ಪೆಷಲ್‌ಡೆಸ್ಕ್ : ಆಟೋರಾಜ, ಕರಾಟೆ ಕಿಂಗ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಯಾರನ್ನಾದ್ರೂ ಕೇಳಿದ್ರೆ ನಮ್ಮ ಶಂಕರಣ್ಣ ಅಂತ ಹೆಮ್ಮೆಯಿಂದ ಹೇಳ್ತಾರೆ. ಚಿಕ್ಕವರಿಂದ ಹಿಡಿದು, ದೊಡ್ಡವರ ವರೆಗೂ ಇವರು ಎಲ್ಲರಿಗೂ ಗೊತ್ತು. ಇವರು ನಮ್ಮಿಂದ ದೂರ ಆಗಿ ಅನೇಕ ವರ್ಷಗಳಾಗಿವೆ . ಆದರೂ ಇವರನ್ನ ಇಲ್ಲಿಯವರೆಗೂ ಯಾರು ಮರೆತಿಲ್ಲ . ನಮ್ಮಲ್ಲಿ ಈಗಲೂ ಎಷ್ಟೋ ಜನ ಆಟೋ ಡ್ರೈವರ್ ಗಳು ಇವರನ್ನ ಮನಸ್ಸಿನಲ್ಲಿ ಪೂಜಿಸುತ್ತಾರೆ . ಇಂತಹ ಆಟೋರಾಜ ಶಂಕರ್ ನಾಗ್ ಇಂದು ಹುಟ್ಟಿದ ದಿನ. ಈ ಸಂದರ್ಭದಲ್ಲಿ, ಅವರು ಆಕಾಶವಾಣಿಗೆ ನೀಡದಂತ ಕೊನೆಯ ಸಂದರ್ನವನ್ನು ಮುಂದೆ ಓದಿ..
ಜುಲೈ ತಿಂಗಳ 1988ರ ಸಮಯದಲ್ಲಿ ಶಂಕರ್ ನಾಗ್ ‘ಆಕಾಶವಾಣಿ’ಗೆ ಕೊನೆಯ ಸಂದರ್ಶನ ನೀಡುತ್ತಾರೆ. ಈ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೀಗೆ ಹೇಳಿಕೊಳ್ಳುತ್ತಾರೆ. ಜುಲೈ ತಿಂಗಳ 1988ರ ಸಮಯದಲ್ಲಿ ಶಂಕರ್ ನಾಗ್ ‘ಆಕಾಶವಾಣಿ’ಗೆ ಕೊನೆಯ ಸಂದರ್ಶನ ನೀಡುತ್ತಾರೆ. ಈ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೀಗೆ ಹೇಳಿಕೊಳ್ಳುತ್ತಾರೆ.